Summanomme Attu Bidabaradeke lyrics, ಸುಮ್ಮನೊಮ್ಮೆ ಅತ್ತು ಬಿಡಬಾರದೇಕೆ the song is sung by Naveen Shankar from Nodidavaru Enanthare soundtrack was composed by Mayuresh Adhikari with lyrics written by Jayanth Kaikini, Lyla.
ಸುಮ್ಮನೊಮ್ಮೆ ಅತ್ತು ಬಿಡಬಾರದೇಕೇ
ಮಾತನಾಡುತ್ತಲೇ ಇರುವ ಮನಸ್ಸು ಶಾಂತವಾಗದೇಕೆ?
ಉದಯಿಸುವ ಸೂರ್ಯನ ಆ ಬೆಳಕು ತಾಗುತ್ತಲೇ
ನನ್ನ ಸುತ್ತಿರುವ ಈ ನೆರಳುಗಳು ಕರುಗುತ್ತಿಲ್ಲವೇಕೆ
ಬಾಳನ್ನು ಸಮಾಜ ಕಸಿದಿದೆ
ಆಸರೆಯಾಗಿದ್ದ ತೋಳು ಕುಸಿದಿದೆ,
ಇದ್ದವರು ನೆನಪುಗಳನ್ನಷ್ಟೇ ಬಿಟ್ಟು ಹೋದರು,
ಬಿಟ್ಟು ಹೋದವರು ಕೆಟ್ಟ ಕನಸಾಗಿ ಉಳಿದು ಬಿಟ್ಟರು
ಎಲ್ಲಿಗೇ ಓಡಿ ಹೋದರೂ ನೆರಳಂತೆ ಹಿಂಬಾಲಿಸುವರು
ಸುಮ್ಮನೊಮ್ಮೆ ಅತ್ತು ಬಿಡಬಾರದೇಕೇ
ಮಾತನಾಡುತ್ತಲೇ ಇರುವ ಮನಸ್ಸು ಶಾಂತವಾಗದೇಕೆ
Summanomme Attu Bidabaradeke
Summanomme attu bidabaaradeke
Matanaaduttale eruva manassu shantavagadeke
Udayisuva suryana a belaku taaguttale
Nanna suttiruva e neralugalu karuguttillaveke
Baalannu samaja kasidide
Aasareyagidda tolu kusidide
Eddavaru nenapugalannaste bittu hodaru
Bittu hodavaru ketta kanasaagi ulidu bittaru
Yellige odi hodaru neralante himbalisuvaru
Summanomme attu bidabaaradeke
Matanaaduttale eruva manassu shantavagadeke