Aane Maadi Heluteeni lyrics, ಆಣೆ ಮಾಡಿ ಹೇಳುತಿನಿ the song is sung by Vijay Prakash, Harshika Devanathan from Guru Shishyaru. Aane Maadi Heluteeni Love soundtrack was composed by B Ajaneesh Loknath with lyrics written by Punith Arya.
ಆಣೆ ಮಾಡಿ ಹೇಳುತಿನಿ Lyrics in Kannada
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ಅಯ್ಯೋ ಅಯ್ಯೋ ಏನಿದು
ಏನು ಅರ್ಥವಾಗದು
bharatlyrics.com
ಅಬ್ಬಬ್ಬಾ ಭೂಮಿನೇ ಕೇಳೋ ಹಾಗೆ ಕೂಗಲ
ಅಯ್ಯಯ್ಯೋ ನಿನ್ನೆದುರಲ್ಲೇ ನಿಂತು ಹೇಳಲಾ
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು
ಏನಿದೂ..?
ಏನಿ ತಯಾರಿ ಮನದಲಿ ನೂರುಬಾರಿ
ಒಲವಿನ ಖಾತರಿ
ಏನಿ ಎದೇಲಿ… ದಿನವಿಡಿ ನಿನ್ನ ನೋಡೋ
ಮುಗಿಯದ ಚಾಕರಿ
ಕೋಟಿ ಸರಿ ಹೇಳುವೆನು
ನೀನೇನೆ ನನ್ನವನು
ಏಕೆ ಅನುಮಾನ…
ಅಬ್ಬಬ್ಬಾ ನಾ ಹೋಗೋ ದಾರಿಯಲ್ಲಿ ಹೂಗಳು
ಅಯ್ಯಯ್ಯೋ ನೀನ್ಯಾರು ಅಂತ ನನ್ನ ಕೇಳಲು
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು.
ಏನಿದು
ಪೂರ್ತಿ ಜಗಾನು ತಲೆ ಕೆಳಗೆ ಆದಹಾಗೆ
ಹೆಂಗೆಂಗೋ ಕಾಣ್ತದೆ
ಏನು ಇದೇನು ಸ್ವರ್ಗಾನೆ ನನ್ನ ನೋಡಿ
ಕೈ ಬೀಸಿದಂತಿದೆ
ಕುಡಿಯದೆ ಬೀದಿಯಲಿ
ತೂರಾಡಿ ನಡೆದಂತೆ
ನೀನು ಬಂದಾಗಿಂದ
ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ
ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
ಆಣೆ ಮಾಡಿ ಹೇಳುತೀನಿ ನಾನು ನಿನ್ನವನು.