Amrutha Anjan Anthem lyrics, ಅಮೃತ ಅಂಜನ್ ಆಂಥೆಮ್ the song is sung by Chandan Shetty, Srivathsa K R from Srivathsa KR. Amrutha Anjan Anthem Dance soundtrack was composed by Srivathsa KR with lyrics written by Chethan.
ಅಮೃತ ಅಂಜನ್ ಆಂಥೆಮ್ AmruthaAnjan Anthem Lyrics in Kannada
ಟೆನ್ಶನ್ ಬಿಟ್ಟಾಕು ಏನಾದ್ರೂ ದಬಾಕು
ವೈಸಾಗುತ್ತೆ ಯೋಚ್ನೆ ಮಾಡ್ಕೊಂಡಿದ್ರೆ
ಹುಡುಗಿ ಕೈ ಕೊಟ್ರೆ ಎಕ್ಸ್ಟ್ರಾ ಮೂರು ಪೆಗ್ ಹಾಕು
ಟೈಟ್ ಆಗಿದ್ರೆ ಕಣ್ತುಂಬ ನಿದ್ರೆ
ಪ್ರೀತಿಲ್ ಬಿದ್ರೆ ಪರಮಾನಂದ
ಬ್ರೇಕ್ ಅಪ್ ಆದ್ರೆ ನಿತ್ಯಾನಂದ
ಗ್ಯಾಪಲ್ ಜೀವನ ಓಡಿಸು ಕಂದ
ನಿಂಗೆ ಬಾರು ಒಂದೇ ನೆಮ್ಮದಿ ಕೇಂದ್ರ
ಈಜಿ ಲೈಫು ಮಾಡ್ಕೋಬೇಡ ಕಾಂಪ್ಲಿಕೆಶನ್
ಇಲ್ಲಿ ಒಳ್ಳೆವ್ರ್ಯಾರು ಕೆಟ್ಟವರು ಯಾರು
ಫುಲ್ ಕನ್ಫ್ಯೂಷನ್
ಡೈಲಿ ಮಜಾ ಮಾಡೋದಿಕ್ಕೆ ಬೇಕಾ ರಿಸನ್
ಸುಮ್ನೆ ಮನಸ್ಸಿಗೆ ಯಾಕೆ ನೋವಿಗೆ ಹಚ್ಕೋ
ಅಮೃತಂಜನ್
ಕೆಲಸದಲ್ಲಿ ತಲೆಕೆಟ್ಟು ಕೆರೆ ಹಿಡಿದಿದೆ ಗುರು
ಫ್ರೆಂಡ್ಸಿಗೊಂದು ಫೋನು ಮಾಡು ಪಾರ್ಟಿ ಮಾಡಲು
ಕುಡ್ಕೊಂಡ್ ಹೋದರೆ ಮನೇಲಿ ಹೆಂಡ್ತಿ ಮೆಟ್ಟಲ್ ಹೊಡಿತಾಳ್ ಗುರು
ದೇವರಾಣೆ ತೆಗೆಯೊದಿಲ್ಲ ಮನೆ ಬಾಗಿಲು
ನಾಳೆ ಏನಾಗುತ್ತೋ ಯಾರಿಗ್ ಗೊತ್ತು
ನಮಗೆ ದಿನ ಶುರುವಾಗೊದು ರಾತ್ರಿ ಹೊತ್ತು
ಬದುಕಲ್ಲಿ ಪ್ರಾಬ್ಲಮ್ಸ ನೂರಾ ಎಂಟು
ಓ ಟಿ ಪ್ಯಾಕೆಟ್ ಒಳಗೆ ನೆಮ್ಮದಿ ಉಂಟು
ಲೈಫಲ್ಲಿ ನೀ ಸ್ವಲ್ಪ ಖುಷಿಯಾಗಿದ್ರು
ಫಸ್ಟ್ ಉರ್ಕೊಂಡ್ ಸಾಯೋರೆ ಸಂಬಂಧಿಕೃ
ಲವ್ವಲ್ಲಿ ನಂಬಿಕೆ ಇಟ್ಕೊಂಡ್ರೆ ಬ್ರೇಕ್ ಅಪ್ಪು
ಕೊನೆವರೆಗೂ ಉಳಿಯೋದೇ ನಮ್ ಫ್ರೆಂಡ್ಶಿಪ್ಪು
ಈಜಿ ಲೈಫು ಮಾಡ್ಕೋಬೇಡ ಕಾಂಪ್ಲಿಕೆಶನ್
ಇಲ್ಲಿ ಒಳ್ಳೆವ್ರ್ಯಾರು ಕೆಟ್ಟವರು ಯಾರು
ಫುಲ್ ಕನ್ಫ್ಯೂಷನ್
ಡೈಲಿ ಮಜಾ ಮಾಡೋದಿಕ್ಕೆ ಬೇಕಾ ರಿಸನ್
ಸುಮ್ನೆ ಮನಸ್ಸಿಗೆ ಯಾಕೆ ನೋವಿಗೆ ಹಚ್ಕೋ
ಅಮೃತಂಜನ್.
Amrutha Anjan Anthem Lyrics
Tension bittaku yenadru dabaaku
Vaisagutte yochne madkondidre
Hudugi kai kotre extra mur peg haaku
Tait agidre kanthumba nidre
Preethil bidre paramananda
Breakup aadre nityananda
Gyapal jevna odisu kanda
Ninge baaru onde nemdi kendra
bharatlyrics.com
Easy lifu madkobeda complication
Illi ollevr yaru kettor yaru
Full confusion
Daily maja madodikke beka reason
Sumne mansig yaake novig hachko
Amruthanjan
Kelasadalli talekettu kera hididide guru
Frendsigondu phonu maadu party madalu
Kudkond hodare manel hendthi Mettal hodital guru
Devaraane tegeyodilla mane baagilu
Naale yenagutto yaarig gottu
Namage dina shuruvagodu raatri hottu
Badukalli problems nura yentu
OT packet olage nemmadi untu
Life alli nee swalpa kushiyagidru
Frist urkond sayore sambandikru
Love alli nambike etkondre breakupu
Konevaregu uliyods nam frendshippu
Easy lifu madkobeda complication
Illi ollevr yaru kettor yaru
Full confusion
Daily maja madodikke beka reason
Sumne mansig yaake novig hachko
Amruthanjan.
