Andhaaju lyrics, ಅಂದ್ಹಾಜು the song is sung by Kaala Bhairava, Aavani Malhar. from Hi Nanna. was composed by Hesham Abdul Wahab lyrics written by Kaviraj.
ಅಂದ್ಹಾಜು Andhaaju Lyrics in Kannada
ನಿಂಗೆ ಒಂಚೂರು ಇಲ್ಲ ಅಂದಾಜು
ನೀನು ನಂಗೇನು ಅನ್ನೋ ಅಂದಾಜು
ನಿಂಗೆ ಒಂಚೂರು ಇಲ್ಲ ಅಂದಾಜು
ನೀನೇನೆ ಒಂದೇ ಒಂದು ಕಾಜನೆ
ನನ್ನ ಎಲ್ಲಾ ಖುಷಿಗೆ
ಹೇ ಯಾರೋ ಯಾರೋ ಯಾರೋ
ಯಾರೋ ಯಾರೋ ನೀನು
ಎಲ್ಲಾನು ಮೀರೋ ಮೀರೋ ಮೀರೋ
ಮೀರೋ ಬಂಧು ನೀನು
ಸಂದೇಹ ಚೂರು ಚೂರು ಚೂರು
ಚೂರು ಇಲ್ಲ ಇನ್ನು
ನೀನೆ ನಾನು ನಾನೇ ನೀನು
ನಾ ನಂಬೋ ದೈವ ನೀನು
ನಾ ನಂಬೋ ಧರ್ಮ ನೀನು
ನಿನ್ನಿಂದ ಕಂಡೆ ನಾನು
ಆನಂದ ಅನ್ನೋದೇನು
ಗುರುವು ಗುರಿಯು ನನಗೆ ನೀನೆ
ಇಹಕು ಪರಕು ಜೊತೆ ನೀನೆ
ನಾನೊಂದು ಸಣ್ಣ ಬಿಂದು
ನೀನೇನೆ ನನ್ನ ಸಿಂಧು
ಮಾಯನೆ ನೀನು ಬಂದು
ಈ ನನ್ನ ಎಲ್ಲ ಕುಂದು
ಗೆಳೆಯ ಗೆಳೆಯ ಇದು ನಿನ್ನಿಂದ
ನಿಜಕ್ಕೂ ಬದುಕು ಬಲು ಚಂದ
ನಿಂಗೆ ಒಂಚೂರು ಇಲ್ಲ ಅಂದಾಜು
ನೀನು ನಂಗೇನು ಅನ್ನೋ ಅಂದಾಜು
ನಿಂಗೆ ಒಂಚೂರು ಇಲ್ಲ ಅಂದಾಜು
ನೀನೇನೆ ಒಂದೇ ಒಂದು ಕಾಜನೆ
ನನ್ನ ಎಲ್ಲಾ ಖುಷಿಗೆ
ಹೇ ಯಾರೋ ಯಾರೋ ಯಾರೋ
ಯಾರೋ ಯಾರೋ ನೀನು
ಎಲ್ಲಾನು ಮೀರೋ ಮೀರೋ ಮೀರೋ
ಮೀರೋ ಬಂಧು ನೀನು
ಸಂದೇಹ ಚೂರು ಚೂರು ಚೂರು
ಚೂರು ಇಲ್ಲ ಇನ್ನು
ನೀನೆ ನಾನು ನಾನೇ ನೀನು
Andhaaju Lyrics
Ninge onchuru illa andaju
Neenu nangenu anno andaju
Ninge onchuru illa andaju
Neenene onde ondu kajane
Nanna yella kushige
Hey yaaro yaaro yaaro
Yaaro yaaro neenu
Yellanu meero meero meero
Meero bandhu neenu
Sandeha churu churu churu
Churu illa innu
Neene naanu naane neenu
Na nambo daiva neenu
Naa nambo dharma neenu
Ninninda kande naanu
Ananda annodenu
Guruvu guriyu nanage neene
Ehaku paraku jothe neene
Naanondu sanna bindu
Neenene nanna sindhu
Maayane neenu bandu
E nanna yella kundu
Geleya geleya edu ninninda
Nijaku baduku balu chanda
Ninge onchuru illa andaju
Neenu nangenu anno andaju
Ninge onchuru illa andaju
Neenene onde ondu kajane
bharatlyrics.com
Nanna yella kushige
Hey yaaro yaaro yaaro
Yaaro yaaro neenu
Yellanu meero meero meero
Meero bandhu neenu
Sandeha churu churu churu
Churu illa innu
Neene naanu naane neenu
