Apsare lyrics, ಅಪ್ಸರೆ the song is sung by Rajath Hegde from Bank of Bhagyalakshmi. Apsare Love soundtrack was composed by Judah Sandhy with lyrics written by Nagarjun Sharma.
ಅಪ್ಸರೆ Apsare Lyrics in Kannada
ಅಕ್ಕರೆ ಆಗಿದೆ ಅಪ್ಸರೆ ಮೇಲೆ
ಭೂಮಿ ತಿರುಗುತ್ತಿಲ್ಲ
ನಿನ್ನಯ ಬ್ಯಾಂಕಲ್ಲಿ ನನಗೆ ಮಾತ್ರ
ಬೇಕು ಪ್ರೀತಿ ಸಾಲ
ನಿನ್ನ ಕೆನ್ನೆಯನು ಸೂರ್ಯ ಮುದ್ದಾಡಿದ
ಅವನಿಗೆ ನನ ಬಗ್ಗೆ ನೀ ಹೇಳೆಯ
ನಿನ್ನ ಸುತ್ತ ಮುತ್ತ ದುಂಬಿ ಸುಳಿದಾಡಿದೆ
ಕದ್ದು ಹಾರೋಕೆ ನಿನ್ನ ಸಿಹಿಯ
ಅಕ್ಕರೆ ಆಗಿದೆ ಅಪ್ಸರೆ ಮೇಲೆ
ಭೂಮಿ ತಿರುಗುತ್ತಿಲ್ಲ
ನಿನ್ನಯ ಬ್ಯಾಂಕಲ್ಲಿ ನನಗೆ ಮಾತ್ರ
ಬೇಕು ಪ್ರೀತಿ ಸಾಲ
ಬೇಕಾಗೆ ಇಲ್ಲ ಕಾರಣ
ತಾನಾಗೆ ಆಗೋ ಪ್ರೀತಿಗೆ
ಚಂದದ ಚಳಿ ರಾತ್ರಿಗೆ
ನಿನ್ನ ನೆನಪೆ ಹೊದಿಗೆ
ಹಾರೋ ಹಕ್ಕಿ ಕೂಡ ನಿನ್ನ ಅಂದ ನೋಡಿ
ಬಂದು ಹೂವನ್ನು ಮುಡಿಸುತ್ತಿದೆ
ನನ್ನ ಹೃದಯ ನದಿ ಅಲ್ಲಿ ಮೀನಾಗಿ ಬಾ
ಕಣ್ಣಲಿ ಕಣ್ಣಿಟ್ಟು ಕಾಪಾಡುವೆ
ಅಕ್ಕರೆ ಆಗಿದೆ ಅಪ್ಸರೆ ಮೇಲೆ
ಭೂಮಿ ತಿರುಗುತ್ತಿಲ್ಲ
ನಿನ್ನಯ ಬ್ಯಾಂಕಲ್ಲಿ ನನಗೆ ಮಾತ್ರ
ಬೇಕು ಪ್ರೀತಿ ಸಾಲ.
Apsare Lyrics
Akkare agide apsare meele
Bhomi thiruguttilla
Ninnaya bankali nanage maatra
Beku preethi saala
Ninna kenneyanu surya muddadida
Avanige nana bagge nee heleya
Ninna sutta mutta dumbi sulidaadide
Kaddu haroke ninna sihiya
Akkare agide apsare meele
Bhomi thiruguttilla
Ninnaya bankali nanage maatra
Beku preethi saala
Bekage illa kaarana
Taanage aago preethige
Chandada chali ratrige
Ninna nenape hodike
bharatlyrics.com
Haaro hakki kuda ninna anda nodi
Bandu hoovannu mudisuttide
Nanna hrudaya nadi alli meenagi baa
Kannali kannittu kaapaduve
Akkare agide apsare meele
Bhomi thiruguttilla
Ninnaya bankali nanage maatra
Beku preethi saala.
