Arare Shuruvayitu lyrics, ಅರರೆ ಶುರುವಾಯಿತು the song is sung by Vijay Prakash from Gentleman. The music of Arare Shuruvayitu Love track is composed by Ajaneesh B.Loknath while the lyrics are penned by Jayanth Kaikini.
Arare Shuruvayitu Lyrics
Arere shuruvayitu hege
Padave sigathayitu hege
Hrudaya kadavayitu hege
Vondu maatu aadadhe
Modale belagayitu hege
Kanase yadurayitu hege
Ruthuve vadalayitu hege
Hinne munde nodadhe
Kannalle nooru maatu
Aadutha munde koothu
Jeevadali chapu hege beerilla inyaaru
Aagidhe jeeva noovu
Aadharu yeeno nuvu
Bhavagala kaata hege needilla inyaaru
Aaaaraahh…
Aagidhe jeeva noovu
Aadharu yeeno nuvu
Bhavagala kaata hege needilla inyaru
Bangali beeso vaga
Yellellu nindhe mardhani…
Guttagi kooda sitta
Ee preethi ondhe tevani..
Neevelle intaru antaranga dee chitramudidhae..
Nee jeevaninna nu santhayelliyu pathimadidhe..
Naa hege irali helu neenu mothu maadadhe..
Hey kannalle nooru maatu
Aadutha munde koothu
Jeevadali chapu hege beerilla inyaaru…
Jeeva hoovu eno noovu
Bhavagala kaata hege needilla ennyaru.
ಅರರೆ ಶುರುವಾಯಿತು Lyrics In kannada
ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದ ಇದು ಹೇಗೆ
ಹೃದ್ರಯ ಕಳುವಾಯಿತು ಹೇಗೆ
ಒಂದು ಮಾತು ಆಡದೇ
ಮೊದಲೇ ಬೆಳಗಾಯಿತು ಹೇಗೆ
ಕನಸು ಯದುರಾಯಿತು ಹೇಗೆ
ಹೃತುವೆ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ
bharatlyrics.com
ಕಣ್ಣಲ್ಲೆ ನೂರು ಮಾತು
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ಬಿರಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು
ಆದರು ಎನೋ ನೋವು
ಭಾವಗಳ್ ಕಾಟಾ ಹೀಗೆ, ನಿಡಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು
ಆದರು ಎನೋ ನೋವು
ಭಾವಗಳ್ ಕಾಟಾ ಹೀಗೆ ನಿಡಿಲ್ಲಾ ಇನ್ನ್ಯಾರು
ತಂಗಾಳಿ ಬಿಸೋವಾಗ
ಯಲ್ಲೆಲ್ಲು ನಿಂದೆ ಮಾರ್ದನಿ
ಗುಟ್ಟಾಗಿ ಕುಡಿಸಿಟ್ಟಾ
ಈ ಪ್ರೀತಿ ಒಂದೇ ಠೇವಣಿ
ನಿನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೆಗೆ ಇರಲಿ, ಹೇಳು ನೀನು ಮುದ್ದೂ ಮಾಡದೆ
ಕಣ್ಣಲ್ಲೆ ನೂರು ಮಾತು, ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ
ಬಿರಿಲ್ಲಾ ಇನ್ನ್ಯಾ
ರುಆಗಿದೆ ಜೀವ ಹೂವು, ಆದರು ಎನೋ ನೋವು
ಆಗಿದೆ ಜೀವ ಹೂವು
ಭಾವಗಳ್ ಕಾಟಾ ಹೀಗೆ ನಿಡಿಲ್ಲಾ ಇನ್ನ್ಯಾರು.