Arerere lyrics, ಅರೆರೆರೆರೆ the song is sung by Santhosh Venky from Jotheyagi Hithavagi. Arerere Love soundtrack was composed by Jayapaul with lyrics written by Arasu Anthare.
ಅರೆರೆರೆರೆ Arerere Lyrics in Kannada
ಅರೆರೆರೆರೆ
ನೀ ಜೊತೆ ಇರೇ ಬೇರೇನೂ ಬೇಕಿಲ್ಲ
ಬೇಜಾರ ಮಾತೇ ಇಲ್ಲ ಆಚಾರ ಗೊತ್ತೇ ಇಲ್ಲ
ವಿಚಾರವಾದಿಯಲ್ಲ ನೀನೆ ನನಗೆಲ್ಲ
ಸ್ವಲ್ಪ ಅಂಜಿಕೆ ಪರವಾಗಿಲ್ಲ
ಸ್ವಂತ ನನ್ನವಳಾಗಿ ಬಿಡು
ಇಷ್ಟು ಪ್ರೀತಿಸುವವರಾರಿಲ್ಲ
ಕಷ್ಟವಾದರೂ ಒಪ್ಪಿಬಿಡು
ಚಾಚು ತಪ್ಪದೆ ಪಾಲಿಸುತ್ತಿನಿ
ನೀನು ಹೇಳುವ ಮಾತುಗಳನ್ನ
ಆಸೆ ಉಲ್ಬಣ ಆಗೋದೇ ಚಿನ್ನ
ಬಂದು ಸೇರಿಕೋ ನೀ ನನ್ನ
ನಿನ್ ಹಿಂದೆ ಬರುವಾಗ
ಓಹೋ ನೀ ನೋಡಿ ನಕ್ಕಾಗ
ಸಿಹಿಯಾದ ಒಂದು ಅವಗಡವಾಯ್ತು
ಈ ನನ್ನ ಬದುಕಲ್ಲಿ
ಪ್ರೀತಿಯು ಹುಚ್ಚಲ್ಲ
ಹುಚ್ಚನು ನಾನಲ್ಲ
ಹೆಚ್ಚೇನು ಹೇಳಲ್ಲ
ಹಚ್ಚಿಕೊಂಡೇ ಸುಳ್ಳಲ್ಲ
ಅರೆರೆರೆರೆ ನೀ ಜೊತೆ ಇರೇ ಬೇರೇನೂ ಬೇಕಿಲ್ಲ…
ಬೇಜಾರ ಮಾತೇ ಇಲ್ಲ ಆಚಾರ ಗೊತ್ತೇ ಇಲ್ಲ
ವಿಚಾರವಾದಿಯಲ್ಲ ನೀನೆ ನನಗೆಲ್ಲ
ಕಣ್ಮುಚ್ಚಿದರೂ ಇವಳೆ
ಕಣ್ತೆರೆದರು ಇವಳೇ
ಮಣ್ಣಲ್ಲಿ ನಾನು ಮಣ್ಣಾಗೋವರೆಗೂ
ಬರಿ ಇವಳೇ ಇವಳೇ
ಬೇರೇನು ಬೇಕಿಲ್ಲ
ಇನ್ನೇನು ಕೇಳಲ್ಲ
ಈ ಚಂದದ ಕಾವ್ಯ
ಎಲ್ಲೂ ಸಿಕ್ಕಲ್ಲ
ಉಡುಗೊರೆ ಇದು ಸಡಗರ ವಿದು
ನಂಗಾಗಿ ಬಂತಲ್ಲ
ವಿನೋದ ಇದು ಅಲ್ಲ ಪ್ರಮಾದ ನಮ್ಮದಲ್ಲ
ಪ್ರಭಾದಿ ತೆಗೆಯೋದಿಲ್ಲ ಇವಳಿಗೆ ಸಾಕಲ್ಲ.
Arerere Lyrics
Arerererere
Nee jothegire bereenu beke illa
Bejaara maatilla aachaara gottilla
Vichaara maadilla neene nanagella
bharatlyrics.com
Swalpa anjike paravagilla
Swanta nannavalaagibidu
Ishtu preetisuvaru yaarilla
Kashtavaadaru oppibidu
Chaachu tappade paalisuteeni
Neenu heluva maatugala
Aase ulbhanavaagude chinna
Bandu seriko nee nanna
Nin hinde baruvaaga
Nee noodi nakkaga
Sihiyaada ondu avaghadavaythu
Ee nanna badukalli
Preetiyu huchchalla
Huchchaanu naanalla
Hechchenu helalla
Achchikonde sullalla
Arerererere
Nee jothegire bereenu beke illa
Bejaara maatilla aachaara gottilla
Vichaara maadilla neene nanagella
Kann muchchidaru ivale
Kann teredaru ivale
Mannalli naanu manngaagovaregu
Bari ivale ivale
Bereenu beke illa
Innu enu kelalla
Ee chandada kaavya
Elloo sikkalla
Udugore idu sadagaravidu
Nangaagi bantalla
Vinoda idu alla pramaada nanadalla
Tagade tegeyalla ivalire saakalla.