Avatar Purusha (Title Track) lyrics, ಅವತಾರ ಪುರುಷ (ಟೈಟಲ್ ಟ್ರ್ಯಾಕ್) the song is sung by Vyas Raj from Avatar Purusha. Avatar Purusha (Title Track) soundtrack was composed by Arjun Janya with lyrics written by Kiran Kotta, Arjun AR.
Avatar Purusha (Title Track) Lyrics
Taruthane harusha, avatara purusha
Tamte hodi baaro, entry kotta hero
Karunaada sharana iva
Sooryange kirana iva
Corona ge lasike iva
Nav heliddu sullu shiva
Pakkad mane tunta
Aunty karkond honta
Maadi mane meghana
Makkala aatakke ready na
Class’ig class’u, mass’ig mass’u
Onde rules’u, full bindass’u
Aye ella girls’u ivnge fans’u
Bari build-up full bogassu
Super dancer’u, ivn olle fighter’u
Enta scene idru, ene step kotru
Ivn maadodu onde taane
Karunaada sharana iva
Sooryange kirana iva
Corona ge lasike iva
Nav heliddu sullu shiva
Toothpaste al uppu, rcb cup’u
Avaga mogli, ivaga kohli
Mann tegiyo jcb, cup hodiyo rcb
Ill bandu tamte hodi, bartavne abd
Sooryange torch’u iva
Chandrange watch’u iva
Bhuviyanne catch hididava
Ee cinema ge hero iva
Hero iva.
ಅವತಾರ ಪುರುಷ (ಟೈಟಲ್ ಟ್ರ್ಯಾಕ್) Lyrics in Kannada
ತರುತಾನೆ ಹರುಷ, ಅವತಾರ ಪುರುಷ
ತಮಟೆ ಹೊಡಿ ಬಾರೋ, ಎಂಟ್ರಿ ಕೊಟ್ಟ ಹೀರೋ
ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ
ಪಕ್ಕದ್ ಮನೆ ತುಂಟ
ಆಂಟಿ ಕರ್ಕೊಂಡ್ ಹೊಂಟ
ಮಾಡಿ ಮನೆ ಮೇಘನ
ಮಕ್ಕಳ ಆಟಕ್ಕೆ ರೆಡಿ ನಾ
ಕ್ಲಾಸ್ಸಿಗ್ ಕ್ಲಾಸು ಮಾಸಿಗ್ ಮಾಸು
ಒಂದೇ ರೂಲ್ಸು ಫುಲ್ ಬಿಂದಾಸು
ಎ ಎಲ್ಲ ಗರ್ಲ್ಸು ಇವನ್ಗೆ ಫ್ಯಾನ್ಸು
ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು
ಸೂಪರ್ ಡ್ಯಾನ್ಸರು ಇವ್ನ್ ಒಳ್ಳೆ ಫೈಟರು
ಎಂತ ಸೀನ್ ಇದ್ರೂ ಏನೇ ಸ್ಟೆಪ್ ಕೊಟ್ರು
ಇವ್ನ್ ಮಾಡೋದು ಒಂದೇ ತಾನೇ
ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ
ಟೂತ್ ಪೇಸ್ಟಲ್ ಉಪ್ಪು ಆರ್ ಸಿ ಬಿ ಕಪ್ಪು
ಅವಾಗ ಮೊಗ್ಲಿ ಇವಾಗ ಕೊಹ್ಲಿ
ಮಣ್ ತೆಗಿಯೋ ಜೆ ಸಿ ಬಿ ಕಪ್ ಹೊಡಿಯೋ ಆರ್ ಸಿ ಬಿ
ಇಲ್ ಬಂದು ತಮಟೆ ಹೊಡಿ ಬರ್ತಾವ್ನೆ ಎ ಬಿ ಡಿ
bharatlyrics.com
ಸೂರ್ಯಂಗೇ ಟಾರ್ಚು ಇವ
ಚಂದ್ರನ್ಗೆ ವಾಚು ಇವ
ಈ ಸಿನಿಮಾಗೆ ಹೀರೋ ಇವ
ಭುವಿಯನ್ನೆ ಕ್ಯಾಚ್ ಹಿಡಿಡವ
ಹೀರೋ.. ಇವ.