Beladingalu lyrics, ಬೆಳದಿಂಗಳು the song is sung by Vijay Prakash. from Love Mocktail 3. was composed by Nakul Abhyankar lyrics written by Raghavendra Kamath.
ಬೆಳದಿಂಗಳು Beladingalu Lyrics in Kannada
ಜಗವನೇ ಮರೆಸುವ
ನಗುವಿನ ಅರಸಿಯೇ
ಹಗಲಲು ಮಿನುಗುವ ತಾರೆಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಒಲವಿನ ಬದುಕಿಗೆ
ಒಲುಮೆಯ ಒಡತಿಯೇ
ಹೃದಯವ ಬೆಳಗುವ
ಜ್ಯೋತಿಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಪ್ರೇಮದ ಪರಿಗೆ
ಹೆಸರದು ಇವಳದೆ
ಪ್ರೀತಿಸೋ ಮಾತಿಗೆ
ಮನಸೋಲದೆ ಆದರಿಸೋ
ಕವಿತೆ ನನ್ ದೇವತೆ
ಓ ಬೆಳಗುತ್ತಲೇ ಬಳಿಗೆ ಬಂದವಳು
ಮನಸಿನಲೇ ಇಳಿದು ಸೆಳೆದವಳು
ಕಾಣದ ಕನಸು ಕೊಡುವವಳು
ಚಂದಿರನೇ ಲೋಕವ ಮರೆತನು
ತಿಂಗಳನೇ ನಿನಗೆ ಬರೆದವನು
ಸಾಲದೆ ಹೊಗಳಿ ಕೂತಿರುವನು
ಚೆಲುವು ಎಲ್ಲ ಒಮ್ಮೆಲೇ
ನಿನ್ನಲೇ ಅರಳಿಸಿ
ನನಗೆಂದು ಜೋಡಿ ಮಾಡಿ ಮರೆಯಾದನು
ಜಗವನೇ ಮರೆಸುವ
ನಗುವಿನ ಅರಸಿಯೇ
ಹಗಲಲು ಮಿನುಗುವ ತಾರೆಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಪ್ರೇಮದ ಪರಿಗೆ
ಹೆಸರದು ಇವಳದೆ
ಪ್ರೀತಿಸೋ ಮಾತಿಗೆ
ಮನಸೋಲದೆ ಆದರಿಸೋ
ಕವಿತೆ ನನ್ ದೇವತೆ
Beladingalu Lyrics
Jagavane maresuva
Naguvina arasiye
Hagalalu minuguva thaareye
Beladingale ivalu
Beladingalu
Olavina badukige
Olumeya odathiye
Hrudayava belaguva
Jyothiye
Beladingale ivalu
Beladingalu
bharatlyrics.com
Premada parige
Hesaradu ivalade
Preethiso maathige
Manasolade aadhariso
Kavithe nan devathe
Oh belaguthale balige bandavalu
Manisinale ilidu seledavalu
Kaanada kanasu koduvavalu
Chandirane lokava marethanu
Thinglane ninage baredav anu
Saalade hogali koothiruvanu
Cheluvu ella ommele
Ninnale aralisi
Nanagendu jodi maadi mareyaadanu
Jagavane maresuva
Naguvina arasiye
Hagalalu minuguva thaareye
Beladingale ivalu
Beladingalu
Premada parige
Hesaradu ivalade
Preethiso maathige
Manasolade aadhariso
Kavithe nan devathe
