Bhara Bhara Bharaate lyrics, ಭಾರ ಭಾರ ಭರಾಟೆ the song is sung by Sri Murali from Bharaate. Bhara Bhara Bharaate Dance soundtrack was composed by Arjun Janya with lyrics written by Chethan Kumar.
Bhara Bhara Bharaate Lyrics
This song is dedicated to all depressed people
Bittakro Depression Hudkolri Solution
No Tension Tension No Tension Tension
Jeevnane Confusion Madkolri Celebration
No Tension Tension No Tension Tension
Kalkondidna Nenskond Neevu
Eshtu Anta Altirappa
Huttsid Devru Hulmeysalva
Kushiyag Neevu Hal Bidrappa
Maadrappa Joraag Ondu Soundu..
Bhara Bhara Bhara Bharaate
Ba Ba Ba Bharaate
Bhara Bhara Bhara Bharaate
Torsappa Nin Bharaate
Bhara Bhara Bhara Bharaate
Dhum Iddonde Bharaate
Bhara Bhara Bhara Bharaate
Geddonde Full Bharaate
Bittakro Depression Hudkolri Solution
No Tension Tension No Tension Tension
Bittu Bidu Bittu Bidu Bittu Bidu
Bittu Bidu Bittu Bidu Bittu Bidu.. Bejaaru
Kushi Padu Kushi Padu Kushi Padu
Kushi Padu Kushi Padu Kushi Padu..Onchooru
Hudugi Oblu Tale Kedsbitre..
Bhara Bhara Bhara Bharaate
Exam Result Tale Kelagadre..
Bhara Bhara Bhara Bharaate
Namdu Kappu Berorgodre..
Bhara Bhara Bhara Bharaate
Sikkid Kelsa Hogehakskondre..
Bhara Bhara Bhara Bharaate
Dyavrunu Kai Yethbutre
Dostanu Kai Kotbutre
Business Fullu Loss Aadre
Gap Alli Hange Vayassadre
Madrappa Sensation Soundu..
Bhara Bhara Bhara Bharaate
Ba Ba Ba Bharaate
Bhara Bhara Bhara Bharaate
Torsappa Nin Bharaate
Bhara Bhara Bhara Bharaate
Dhum Iddonde Bharaate
Bhara Bhara Bhara Bharaate
Guri Muttodonde Bharaate
Bittu Bidu Bittu Bidu Bittu Bidu
Bittu Bidu Bittu Bidu Bittu Bidu.. Bejaaru
Kushi Padu Kushi Padu Kushi Padu
Kushi Padu Kushi Padu Kushi Padu..Onchooru
Adrushtaane Dooragbutre..
Bhara Bhara Bhara Bharaate
Maaji Loverg Magu Agbutre..
Bhara Bhara Bhara Bharaate
Yagga Magga Fool Agbutre..
Bhara Bhara Bhara Bharaate
Madya Ratri Feel Agbutre..
Bhara Bhara Bhara Bharaate
Shaale Bitta Obba Dadda
Electionu Geddu Butre..
Oorn Gedda Bhuddivanta
Oore Bittu Hontogbutre..
Madrappa.. Madrappa.. Madrappa.. Sikkapatte Soundu..
Bhara Bhara Bhara Bharaate
Ba Ba Ba Bharaate
Bhara Bhara Bhara Bharaate
Torsappa Nin Bharaate
Bhara Bhara Bhara Bharaate
Dhum Iddonde Bharaate
Bhara Bhara Bhara Bharaate
Geddonde Full Bharaate.
ಭಾರ ಭಾರ ಭರಾಟೆ Lyrics In Kannada
ಈ ಹಾಡು ಎಲ್ಲಾ ಖಿನ್ನತೆಗೆ ಒಳಗಾದ ಜನರಿಗೆ ಸಮರ್ಪಿಸಲಾಗಿದೆ
ಬಿಟ್ಟಾಕೊ ಡಿಪ್ರೆಸ್ಸನ್ ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್ ನೋ ಟೆನ್ಸನ್ ಟೆನ್ಸನ್
ಜೀವ್ನ ನೆ ಕನ್ಫೂಸನ್ ಮಾಡ್ಕೊಳ್ರಿ ಸೆಲಬ್ರೇಸನ್
ನೋ ಟೆನ್ಸನ್ ಟೆನ್ಸನ್ ನೋ ಟೆನ್ಸನ್ ಟೆನ್ಸನ್
ಕಳ್ಕೊಂಡಿದ್ನ ನೆನ್ಸ್ಕಂಡ್ ನೀವು
ಎಷ್ಟು ಅಂತ ಅಳ್ತೀರಪ್ಪ
ಹುಟ್ಸಿದ್ ದೇವ್ರು ಹುಲ್ ಮೇಯ್ಸಲ್ವ
ಖುಶಿಯಾಗ್ ನೀವು ಹಲ್ ಬಿಡ್ರಪ್ಪ
ಮಾಡ್ರಪ್ಪ ಜೋರಾಗ್ ಒಂದು ಸೌಂಡು
ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ
bharatlyrics.com
ಬಿಟ್ಟಾಕೊ ಡಿಪ್ರೆಸ್ಸನ್ ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್ನೋ ಟೆನ್ಸನ್ ಟೆನ್ಸನ್
ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು ಖುಷಿ ಪಡು ಒಂಚೂರು
ಹುಡುಗಿ ಒಬ್ಳು ತಲೆ ಕೆಡುಸ್ ಬಿಟ್ರೆ
ಬರ ಬರ ಬರ ಭರಾಟೆ
ಎಗ್ಸಾಂ ರಿಸಲ್ಟ್ ತಲೆ ಕೆಳಗಾದ್ರೆ
ಬರ ಬರ ಬರ ಭರಾಟೆ
ನಮ್ದು ಕಪ್ಪು ಬೇರೆ ಅವ್ರ್ಗ್ ಹೋದ್ರೆ
ಬರ ಬರ ಬರ ಭರಾಟೆ
ಸಿಕ್ಕಿದ್ ಕೆಲ್ಸ ಹೊಗೆ ಹಾಕ್ಸ್ಕೊಂಡ್ರೆ
ಬರ ಬರ ಬರ ಭರಾಟೆ
ದ್ಯಾವ್ರೂನು ಕೈ ಎತ್ಬುಟ್ರೆ
ದೋಸ್ತ ನೂ ಕೈ ಕೊಟ್ಬುಟ್ರೆ
ಬ್ಯುಸ್ನೆಸ್ ಫುಲ್ ಲಾಸ್ ಆದ್ರೆ
ಗ್ಯಾಪಲಿ ಹಂಗೆ ವಯ್ಸಾದ್ರೆ
ಮಾಡ್ರಪ್ಪ ಸೆಂಸೇಷನ್ನು ಸೌಂಡು
ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗುರಿ ಮುಟ್ದವ್ನ್ದೇ ಭರಾಟೆ
ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು ಖುಷಿ ಪಡು ಒಂಚೂರು
ಅದ್ರುಷ್ಟನೇ ದೂರಾಗ್ಬುಟ್ರೆ
ಭರ ಭರ ಭರ ಭರಾಟೆ
ಮಾಜಿ ಲವರ್ಗೆ ಮಗು ಆಗ್ಬುಟ್ರೆ
ಭರ ಭರ ಭರ ಭರಾಟೆ
ಎಗ್ಗಾ ಮಗ್ಗಾ ಫೂಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಮಧ್ಯ ರಾತ್ರಿ ಫೀಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಶಾಲೆ ಬಿಟ್ಟ ಒಬ್ಬ ದಡ್ಡ
ಎಲೆಕ್ಷನ್ ಗೆದ್ದು ಬಿಟ್ರೆ
ಊರನ್ ಗೆದ್ದ ಬುದ್ದಿವಂತ
ಊರೆ ಬಿಟ್ಟು ಹೊಂಟೋಗ್ ಬುಟ್ರೆ
ಮಾಡ್ರಪ್ಪ… ಮಾಡ್ರಪ್ಪ… ಮಾಡ್ರಪ್ಪ…ಸಿಕ್ಕಾಪಟ್ಟೆ ಸೌಂಡು
ಭರ ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ.