Bidde Bidde lyrics, ಬಿದ್ದೆ ಬಿದ್ದೆ the song is sung by Achu Rajaman, Sameera Bharadwaj from Shadow. Bidde Bidde Love soundtrack was composed by Achu with lyrics written by K. Ram Narayan.
Bidde Bidde Lyrics
Yaaridu yaaridu yaree raadhe
Kanmunde kantavalige mana sotide
Ivalandaa benneli kadedanta
Sowndaryaveee
Enidu enidu enee maayee
Bali bandu maataadalaa manasaagide
Tudigaalalli naa ninte ee ninna
Kan sannege
Neeli aakasha alle innu vaasa
Naa ninna gungalle teli hode
Hodee hodee ello naa hodee
Teeli hoodee
Bidde bidde ninge naa
Biddu hoodee biddu hoodee
Usire usire ninnondige
Iruve iruve naa tannage
Jote iddare neenu beereenu
Beekillavee
Manasu manasu saddilladee
Saniha sulidu maataadide
Nee kanda melontu naa onti
Iralaarenee
Hrudaya tantaane praana tintaane
Ninnindanee tane higee radhee
Humale humale banda haage
Hitavaagiyaamantranaa
Nidide nange
Ninaginta munchene
Aahvaana nee needidee.. Eee
Saaladu saaladu ninna saluge
Ninna tolali appoko omme haage
Nanagistee saakinuu
Ade nanna swargaa kanoo
Ooooo
Dinavu munjaane baruva kanasu neene
Mussanje varegu nee kaadutaliruve
Hode hode hode ello naa teli hoode
Teli hoode bidde bidde ninge naa
Biddu hodee biddu hoodee.
ಬಿದ್ದೆ ಬಿದ್ದೆ Lyrics in Kannada
ಯಾರಿದು ಯಾರಿದು ಯಾರೀ ರಾಧೆ
ಕಣ್ಮುಂದೆ ಕುಂತವಳಿಗೆ ಮನಸೋತಿದೆ
ಇವಳಂದ ಬೆಣ್ಣೇಲಿ ಕಡೆದಂತ
ಸೌಂದರ್ಯವೇ
ಏನಿದು ಏನಿದು ಏನೀ ಮಾಯೆ
ಬಳಿ ಬಂದು ಮಾತಾಡಳಾ ಮನಸಾಗಿದೆ
ತುದಿಕಾಲಲ್ಲಿ ನಾ ನಿಂತೆ ಈ ನಿನ್ನ
ಕಣ್ಣ ಸನ್ನೆಗೆ
ನೀಲಿ ಆಕಾಶ ಅಲ್ಲೇ ಇನ್ನು ವಾಸ
ನಾ ನಿನ್ನ ಗುಂಗಲ್ಲಿ ತೇಲಿ ಹೋದೆ
ಹೋದೆ ಹೋದೆ ಎಲ್ಲೊ ನಾ ತೇಲಿ
ಹೋದೆ… ತೇಲಿ ಹೋದೇ…
ಬಿದ್ದೆ ಬಿದ್ದೆ ನಿಂಗೆ ನಾ
ಬಿದ್ದು ಹೋದೆ ಬಿದ್ದು ಹೋದೇ
ಉಸಿರೆ ಉಸಿರೆ ನಿನ್ನೊಂದಿಗೆ
ಇರುವೆ ಇರುವೆ ನಾ ತನ್ನಗೆ..
ಜೊತೆದ್ದರೆ ನೀ ಬೇರೇನು
ಬೇಕಿಲ್ಲವೇ… ಹೆ… ಹೆ…
ಮನಸು ಮನಸು ಸದ್ದಿಲ್ಲದೆ
ಸನಿಹ ಸುಳಿದು ಮಾತಾಡಿದೆ
ನೀ ಕಂಡ ಮೇಲಂತು ನಾ ಒಂಟಿ
ಇರಲಾರೆನೆ… ಹೆ… ಹೆ…
ಹೃದಯ ತಂತಾನೆ, ಪ್ರಾಣ ತಿಂತಾನೆ
ನಿನ್ನಿಂದಲೆ ತಾನೆ ಈಗೆ ರಾಧೆ
ಹೂಮಳೆ ಹೂಮಳೆ ಬಂದ ಹಾಗೆ
ಹಿತವಾಗಿ ಆಮಂತ್ರಣ
ನೀಡಿದೆ ನಂಗೆ
ನಿನಗಿಂತ ಮುಂಚೆ
ಆಹ್ವಾನನ ನೀಡಿದೆ
ಸಾಲದು ಸಾಲದು ನಿನ್ನ ಸಲಿಗೆ
ನಿನ್ನ ತೋಳಲಿ ಅಪ್ಪಕೊ ಒಮ್ಮೆ ಹಾಗೆ
ನನಗಿಷ್ಟೆ ಸಾಕಿನ್ನು
ಅದೆ ನನ್ನ ಸ್ವರ್ಗ ಕಣೋ
ಹೊ… ಹೊ…
bharatlyrics.com
ದಿನವೂ ಮುಂಜಾನೆ ಬರುವ ಕನಸು ನೀನೆ
ಮುಸ್ಸಂಜೆವರೆಗೂ ನೀ ಕಾಡುತಲಿರುವೆ
ಹೋದೆ ಹೋದೆ ಎಲ್ಲೊ ನಾ ತೇಲಿ
ಹೋದೆ ತೇಲಿ ಹೋದೇ ಬಿದ್ದೆ ಬಿದ್ದೆ ನಿಂಗೆ ನಾ
ಬಿದ್ದು ಹೋದೆ ಬಿದ್ದು ಹೋದೇ.