Birugali Yondige lyrics, ಬಿರುಗಾಳಿ ಯೊಂದಿಗೆ the song is sung by Armaan Malik. from Tarak. was composed by Arjun Janya with lyrics written by Jayanth Kaikini.
ಬಿರುಗಾಳಿ ಯೊಂದಿಗೆ Birugali Yondige Lyrics in Kannada
ಬಿರುಗಾಳಿ ಜೊತೆಗೆ
ಕಿರು ದೀಪ ಹೇಳಿದೆ
ನೀನಾಗು ನನ್ನ ಸಂಜೀವಿನಿ
ಇರುವಷ್ಟು ಜೀವನ
ಒಲವಿಂದ ತುಂಬುತ
ಮಾಯಾವಿಯೇ ಮಾತಾಡು ನೀ
ಬಿರುಗಾಳಿ ಜೊತೆಗೆ
ಕಿರು ದೀಪ ಹೇಳಿದೆ
ನೀನಾಗು ನನ್ನ ಸಂಜೀವಿನಿ
ಬೊಗಸೆಯ ನಡುವೆ
ಅರಳಿ ನಗುವಾಗ ಮುಖಪುಟ
ಒಳಗಿನ ಹೂ ಹೃದಯದ
ವಿವರ ನನಗೀಗ ಪರಿಚಿತ
ಜೊತೆಯಿದ್ದು ಕೂಡ
ಅನಿವಾಸಿ ನೀನು
ಎಲ್ಲೆಲ್ಲು ಮೂಡಿಸಿ
ಮುದ್ದಾದ ಮಾರ್ದನಿ
ರೂವಾರಿಯೇ
ಮಾತಾಡು ನೀ
ನಿದ್ರೆಯೇ ಬರದಿರು
ಎದುರೆ ಸಿಹಿಯಾದ ಕನಸಿದೆ
ಬದುಕಿನ ಈ ಗುಟುಕಿಗೆ
ಎದೆಯ ಗಡಿಯಾರ ಚಲಿಸಿದೆ
ತುಟಿಯಲ್ಲಿ ನಿನ್ನ
ಹಾಡಾಗಿಸೆನ್ನ
ನನ್ನಲ್ಲೇ ಇಂಗಲಿ
ನಿನ್ನ ಎಲ್ಲ ಕಂಬನಿ
ಚೈತನ್ಯವೇ
ಮಾತಾಡು ನೀ
ಬಿರುಗಾಳಿ ಜೊತೆಗೆ
ಕಿರು ದೀಪ ಹೇಳಿದೆ
ನೀನಾಗು ನನ್ನ ಸಂಜೀವಿನಿ
Birugali Yondige Lyrics
Birugali yondige
Kirudeepa helide
Neenagu nannaya sanjeevini
Iruvasthu jeevana
Olavinda thumbutha
Maayaviye mathaadu nee
Birugali yondige
Kirudeepa helide
Neenagu nanna sanjeevini
bharatlyrics.com
Bogaseya naduveye
Arali naguvaga mukha puta
Olagina hoo hrudayada
Vivara nanageega parichitha
Jothegiddu kooda
Anivaasi neenu
Ellellu moodisi
Muddada maardani
Roovariye
Mathadu nee
Nidireye baradiru
Edure sihiyaada kanaside
Badukina ee gutukige
Edeya gadiyaara chaliside
Thutiyalli ninna
Haadaagisenna
Nannalle ingali
Ninnella kambani
Chaithanyave
Mathadu nee
Birugali yondige
Kirudeepa helide
Neenagu nannaya sanjeevini
