ಬ್ಲಡಿ ಲವ್ Bloody Love Lyrics - Chandan Shetty

Bloody Love lyrics, ಬ್ಲಡಿ ಲವ್ the song is sung by Chandan Shetty from Cult. Bloody Love Sharaabi (Daru Party) soundtrack was composed by Arjun Janya with lyrics written by Anil Kumar.

ಬ್ಲಡಿ ಲವ್ Bloody Love Lyrics in Kannada

ನಾವು ಸಿಂಗಲ್ ಆಗಿರೋದೇ ಬೆಸ್ಟು
ಇಲ್ಲಿ ಲವ್ ಎಲ್ಲ ಗಿವ್ ಎಲ್ಲ ವರ್ಸ್ಟ್
ನೀ ನಿಂತಲ್ಲೇ ಇರಲ್ಲ ನೆಕ್ಸ್ಟ್
ಲವ್ ಅನ್ನೋದೇ ಫೇಕು ಗುರು

ಇದು ಕತ್ತಲೆ ಕತ್ತಲೆ ನೈಟು
ಬರಿ ಬೆತ್ತಲೆ ಬೆತ್ತಲೆ ಫೈಟು
ನೋಡು ಫೋನ್ನಲ್ಲಿ ವಾಟ್ಸಪು ಚಾಟು
ನಿನ್ ನೋಡುದ್ರೆ ಕಿಕ್ ಶುರು

ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್
ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್

ಸ್ಟಾರ್ಟ್ ಆಗುತ್ತೆ ಚಾಟಿಂಗು ಅಂತ
ಮೀಟಿಂಗು ಅಂತ ಡೇಟಿಂಗು ತಂಕ
ಎದ್ರು ಮೇಲೆ ಗೊತ್ತಾಗುತ್ತೆ
ಬೋಳ್ಸ್ ಇರ್ತಾರೆ ತಿರುಪತಿ ಗಿಂತ

ಬಿಡ್ತಾರೆ ನಿಂಗೆ ಲವ್ ಯು ಅಂತ
ಮಿಸ್ ಯು ಅಂತ ಒಂದ್ರಹಿಂದೆ ಒಂದು
ಯಮರುದ್ರೆ ಹೆಗ್ಲಾಕ್ತಾರೆ ಸಕರೇ ಗೋಲ್ಡ್
ಸೈಲೆಂಟಾಗ್ ಬಂದು

ಕೈ ಕೊಟ್ಲು ಮೊನ್ನೆ ನೈಟು
ಈಗ ಮ್ಯೂಟು ನನ್ನ ಹಾರ್ಟ್
ಎಣ್ಣೆ ಒಂದೇ ಡೇ ಅಂಡ್ ನೈಟು
ಮುಚ್ಕೊಂಡ್ ಎದ್ಕೊಂಡ್ ತಗಿಲ ಶಾಟು

ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್
ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್

ಮಾತೇ ಬೇಡ ಡಿಸ್ಟ್ರಾಕ್ಷನ್ನು
ಫಸ್ಟ್ ರೇಶನ್ನು ಎಮೋಷನ್ನು
ಕಾಗೆ ಹಾರಿಸೋದ್ರಲ್ಲಿ ಮಗ
ಹುಡುಗೀರೇನೆ ಡಿಸ್ಟಿಂಕ್ಷನು

ಭೂಮಿ ಮೇಲೆ ಲವೀಗ್ ಇರೋದ್
ಒಂದೇ ಪರ್ಸೆಂಟ್ ಸಕ್ಸಸ್ ರೇಟು
ಯಾರದೋ ಎಕ್ಸ್ ಗರ್ಲ್ ಫ್ರೆಂಡ್ ಏನೇ
ನಿಂಗೆ ಮುಂದೆ ಫ್ಯೂಚರ್ ವೈಫು

ವಿಲೇಜ್ ಹುಡುಗಿರ್ ಬೆಸ್ಟು
ಸಿಟಿ ಹುಡುಗೀರ್ ಅಂದ್ರೆ ವರ್ಸ್ಟ್
ಇಲ್ಲಿ ಉಳ್ದಿರೋದೆ ಲಾಸ್ಟ್
ಸಿಂಗಲ್ ಆಗಿರೋದೇ ಬೆಸ್ಟ್

ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್
ಎಲ್ಲ ಡವ್.. ಬ್ಲಡಿ ಲವ್
ಎದೆ ನೋವ್ ಬ್ಲಡಿ ಲವ್.

Bloody Love Lyrics

Naavu singal agirode bestu
Illi love yella giv yella warstu
Nee nintalle eralla nextu
Love annode faku guru

Edu kattale kattale nightu
Bari bettale bettale fightu
Nodu phonalli whatsapu chatu
Nin nodudre kik shuru

bharatlyrics.com

Yella dove… Bloody love
Yede nov bloody love
Yella dove… Bloody love
Yede nov bloody love

Start agutte chatingu anta
Meetingu anta datingu tanka
Yedru meele gottagutte
Bols ertare tirpti ginta

Bidtare ninge love you anta
Miss you anta ondrind ondu
Yamarudre heglaktare sakaregoldu
Sailentag bandu

Kai kotlu monne nightu
Ega mute nanna heartu
Yenne onde day and nightu
Muchkond yedkond tagila shatu

Yella dove… Bloody love
Yede nov bloody love
Yella dove… Bloody love
Yede nov bloody love

Maathe beda distractionnu
Fastrationnu emostionnu
Kaage harisodralli maga
Hudgeerene distinctionnu

Bhomi meele lovig erod
Onde percent success rate
Yarado ex girlfriend yene
Ninge munde feature wife

Village hudgeer bestu
City hudgeer andre warstu
Illi uldirode lostu
Single agirode bestu

Yella dove… Bloody love
Yede nov bloody love
Yella dove… Bloody love
Yede nov bloody love.

Bloody Love Lyrics PDF Download
Print Print PDF     Pdf PDF Download

FAQs

The song Bloody Love is from the Cult.

The song Bloody Love was sung by Chandan Shetty.

The music for Bloody Love was composed by Arjun Janya.

The lyrics for Bloody Love were written by Anil Kumar.

The music director for Bloody Love is Arjun Janya.

The song Bloody Love was released under the Anand Audio.

The genre of the song Bloody Love is Sharaabi (Daru Party).