ಚುರುಕು ನೋಟವೇ Churuku Notave Lyrics - Rajath Hegde

Churuku Notave lyrics, ಚುರುಕು ನೋಟವೇ the song is sung by Rajat Hegde from Apaayavide Eccharike soundtrack was composed by Sunaadh Gowtham with lyrics written by Abhijith Thirthahalli.

ಚುರುಕು ನೋಟವೇ Churuku Notave Lyrics in Kannada

ಚುರುಕು ನೋಟವೇ ಸುಳಿವು ನೀಡಿದೆ
ಸಹಜವಾಗಿಯೇ ಸಲುಗೆ ಮೂಡಿದೆ
ತುಸು ನಿನ್ನಾ ಕೆನ್ನೆ ಹಿಂಡಿ ಕಾಡಿಸೋ
ಹೊಸಾ ಬಗೆ ಕಸುಬು ಬೇಕಿದೆ
ಸದಾ ನನ್ನಾ ನೀತಿ ನಿಯಮ ಕೆರಳಿಸೋ
ನಗು ಸಿಗೋ ಮನವಿ ಮಾಡಿದೆ
ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ
ಬಂಗಾರಿ ಅನ್ನೋಕೆ ಮಾತೆ ಕಾದಿದೆ
ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ
ಬಂಗಾರಿ ಅನ್ನೋಕೆ ಮಾತೆ ಕಾದಿದೆ

ಜಗದೆದುರು ನನ್ನಾ ತುಂಟ ಗುಟ್ಟನು
ಮರೆಮಾಚಿ ಮುದ್ದಾಗಿಸು
ಅಪರಾಧಿ ಆದ ಅಪಾಪೋಲಿಗೆ
ನಿನ್ನುಸಿರ ಶಾಖ ನೀಡಿ ಶಿಕ್ಷಿಸು
ನೆಲೆ ಇದ್ದಾ ಬುದ್ಧಿಗೇಡಿ ಬಯಕೆಗೆ
ಮನ ಇಂದು ವಿದಾಯ ಹೇಳಿದೆ
ಅರೆ ಬರೆ ಹುಚ್ಚನಾದ ತಪ್ಪಿಗೆ
ತಲೆ ನಿನ್ನಂದವನ್ನೇ ತಿದ್ದಿ ತೀಡಿದೆ
ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ
ಬಂಗಾರಿ ಅನ್ನೋಕೆ ಮಾತೆ ಕಾದಿದೆ

ಮುಂಗುರುಳು ಕೈ ಬೆರಳ ಬಂಧಿಗೆ
ಹಗಲಿರುಳು ಹಾರಾಡಿದೆ
ಹೃದಯದಲೇ ನೀ ಉಳಿದ ಕಾರಣ
ಪ್ರತಿ ಬಾರಿ ಬಾಡಿಗೆ ಬೇಡಿದೆ
ಪದೇ ಪದೇ ಸಿಲುಕಿ ಈ ಸೆಳೆತಕೆ
ಎದೆ ಹದವಾಗಿ ಯಾಕೋ ಹದ್ದು ಮೀರಿದೆ
ತೆರೆ ಮರೆ ನೆಡೆದಾಡೋ ಗೊಂಬೆಯ
ಸರಿ ಸೆರೆ ಮಾಡೋ ಗಮನ ತೋರಿದೆ
ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ
ಬಂಗಾರಿ ಅನ್ನೋಕೆ ಮಾತೆ ಕಾದಿದೆ

ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ
ಬಂಗಾರಿ ಅನ್ನೋಕೆ ಮಾತೆ ಕಾದಿದೆ

ಚುರುಕು ನೋಟವೇ ಸುಳಿವು ನೀಡಿದೆ
ಸಹಜವಾಗಿಯೇ ಸಲುಗೆ ಮೂಡಿದೆ

Churuku Notave Lyrics

Churuku notave sulivu needide
Sahajavagiye saluge mudide
Thusu ninna kenne hindi kadiso
Hosa bage kasubu bekide
Sada nanna neethi niyama keraliso
Nagu sigo manavi madide
Thangali thampallu ivala nenape suduthide
Bangari annoke mathe kadide

Jagadeduru nanna thunta guttanu
Maremachi muddagisu
Aparadhi ada apapolige
Ninnusira shakha needi shikshisu
Nele idda buddhigedi bayakege
Mana indu vidaya helide
Are bare hucchanada thappige
Thale ninnandavane thiddi theedide
Thangali thampallu ivala nenape suduthide
Bangari annoke mathe kadide

Mungurala kai berala bandhige
Hagalirulu haradide
Hrudayadale ni ulida karana
Prathi bari badige bedide
Pade pade siluki e selethake
Ede hadavagi eko haddu meeride
There mare nadedado gombeya
Sari sere mado gamana thoride
Thangali thampallu ivala nenape suduthide
Bangari annoke mathe kadide

Thangali thampallu ivala nenape suduthide
Bangari annoke mathe kadide

Churuku notave sulivu needide
Sahajavagiye saluge moodide

Churuku Notave Lyrics PDF Download
Print Print PDF     Pdf PDF Download

FAQs

The song Churuku Notave is from the Apaayavide Eccharike.

The song Churuku Notave was sung by Rajath Hegde.

The music for Churuku Notave was composed by Sunaadh Gowtham.

The lyrics for Churuku Notave were written by Abhijith Thirthahalli.

The music director for Churuku Notave is Sunaadh Gowtham.

The song Churuku Notave was released under the Anand Audio.

The genre of the song Churuku Notave is Love.