Devathe lyrics, ದೇವತೆ the song is sung by Yasin Nizar. from Love U Muddu. was composed by Aniruddha Sastry with lyrics written by Aniruddha Sastry.
ದೇವತೆ Devathe Lyrics in Kannada
ದೇವತೆ ನನ್ನ ದೇವತೆ
ಪ್ರೀತಿಯೇ ಇಲ್ಲ ದೂರಿನಲಿ
ಒಲವಿನ ಹಾದಿ ಹಾಕಿದೆ ನೀ
ಆ ದಾರಿಯ ಪ್ರತಿ ಹೆಜ್ಜೆಯು ನನದಾಗಿದೆ
ಆ ದಾರಿಯ ಪ್ರತಿ ಹೆಜ್ಜೆಯು ನಿನಗಾಗಿಯೇ
ಓಹೋಹೊ ದೇವತೆ ನನ್ನ ದೇವತೆ
ಓಹೋಹೊ ದೇವತೆ ನನ್ನ ದೇವತೆ
ತಬ್ಬಲಿಯಾದ ತೀರವನು ಸಾಗರವಾಗಿ ಅಪ್ಪಿದೆ ನೀ
ಕೊನೆಯಿಲ್ಲದ ಈ ಪಯಣವು ನಿನ್ನಿಂದಲೇ
ಕೊನೆ ಕಾಣದ ನೆನಪೆಲ್ಲವೂ ನಿನ್ನಿಂದಲೇ
ಪ್ರಾಣವೇ ನಿಂತು ಹೋದರು ನೀ
ನನ್ನುಸಿರಾಗಿ ಬಂದಿರುವೆ
ಈ ಜೀವವು ಎಂದೆಂದಿಗೂ ನಿನ್ನೊಂದಿಗೆ
ಬೇರ್ಪಡಿಸುವ ಸಾವಲ್ಲಿಯು ನಿನ್ನೊಂದಿಗೆ
Devathe Lyrics
Devathe nanna devathe
Preethiye illa doorinali
Olavina haadi haakide nee
Aa daariya prathi hejjeyu nanadaagide
Aa daariya prathi hejjeyu ninagaagiye
Ohoho devathe nanna devathe
Ohoho devathe nanna devathe
bharatlyrics.com
Thabbaliyaada theeravanu saagaravaagi appide nee
Koneyillada ee payanavu ninnindale
Kone kaanada nenapellavu ninnindale
Praanave ninthu hodaru nee
Nannusiraagi bandiruve
Ee jeevavu endendigu ninnondige
Berpadisuva saavalliyu ninnondige
