Ding Dong Bell lyrics, ಡಿಂಗ್ ಡಾಂಗ್ ಬೆಲ್ the song is sung by Pranavam Sasi from Peter. Ding Dong Bell Happy soundtrack was composed by Ritviik Muralidhar with lyrics written by Trilok Trivikrama.
ಡಿಂಗ್ ಡಾಂಗ್ ಬೆಲ್ Ding Dong Bell Lyrics in Kannada
ಕಾಲು ಕೆರೆಯುತ್ತಿದೆ
ಅಸಲಿ ಆಟ ಕಾದಾಟ ಈಗ ಶುರು
ಬೆಂಕಿ ಉರಿಯುತ್ತಿದೆ
ಬಿಸಿ ಕೆಂಡಾನ ಯಾರಿಲ್ಲಿ ನುಂಗುವರು
ಹಾವೂ ಮುಂಗುಸಿ ರೇಂಜಿಗೆ
ರಂಪ ರಣ ರಣ ರೇಜಿಗೆ
ತೋಡಿದ ಬಾವಿಗೆ
ಬಿದ್ದರೂ ತಲೆಕೆಳಗೆ
ಡಿಂಗ್ ಡಾಂಗ್ ಬೆಲ್
ಪುಸ್ಸಿಸ್ ಇನ್ ದ ವೆಲ್
ಹೂ ಪುಟ್ ಹರ್ ಇನ್
ಡಿಂಗ್ ಡಾಂಗ್ ಬೆಲ್
ಪುಸ್ಸಿಸ್ ಇನ್ ದ ವೆಲ್
ಹೂ ಪುಟ್ ಹರ್ ಇನ್
ಸಿಕ್ಕಾಪಟ್ಟೆ ಡೇಂಜರ್
ಕಾಲು ಕೆರೆಯುತ್ತಿದೆ
ಅಸಲಿ ಆಟ ಕಾದಾಟ ಈಗ ಶುರು
ಬೆಂಕಿ ಉರಿಯುತ್ತಿದೆ
ಬಿಸಿ ಕೆಂಡಾನ ಯಾರಿಲ್ಲಿ ನುಂಗುವರು
ಮಂತ್ರಕೆ ತಿರುಮಂತ್ರ
ಉಂಡು ಕಂಥಕ ಒಳ ಹೊರಗೆ
ದಿನಗೊಂದು ರಣತಂತ್ರ
ಕಾಟನಿಲ್ಲದು ಪ್ರತಿಗಳಿಗೆ
ಕೆತಲೆ ಕಿಂಡಲ್ ಕಿರಿಕಿರಿ ಕಿಚಡಿ
ಹಲ್ಲು ಮಸೆಯತೆ ಸೆಣೆಸಾಟ
ಕಬರಾಸ್ತಾನ್ ಮೆ ಕಬು ಕಬು ಕಬೂ ಕಬು ಕಬ್ಬಡ್ಡಿ
ಮೋರಿಯ ಸೇರಿತು ಶಾಂತಿಯ ಬಾವುಟ
ಕಾಲು ಕೆರೆಯುತ್ತಿದೆ
ಅಸಲಿ ಆಟ ಕಾದಾಟ ಈಗ ಶುರು
ಬೆಂಕಿ ಉರಿಯುತ್ತಿದೆ
ತಂದು ಪಾಪ್ಕಾರ್ನ್ ಸುಟ್ಟುಕೊಳ್ಳಿ ಪ್ರೇಕ್ಷಕರು
ಹಾವೂ ಮುಂಗುಸಿ ರೇಂಜಿಗೆ
ರಂಪ ರಣ ರಣ ರೇಜಿಗೆ
ತೋಡಿದ ಬಾವಿಗೆ ಬಿದ್ದರೂ ತಲೆಕೆಳಗೆ
ಡಿಂಗ್ ಡಾಂಗ್ ಬೆಲ್
ಪುಸ್ಸಿಸ್ ಇನ್ ದ ವೆಲ್
ಹೂ ಪುಟ್ ಹರ್ ಇನ್
ಡಿಂಗ್ ಡಾಂಗ್ ಬೆಲ್
ಪುಸ್ಸಿಸ್ ಇನ್ ದ ವೆಲ್
ಹೂ ಪುಟ್ ಹರ್ ಇನ್
ಸಿಕ್ಕಾಪಟ್ಟೆ ಡೇಂಜರ್.
Ding Dong Bell Lyrics
Kaalu kereyuttide
Asali aata kaadaata iga shuru
Benki uriyuttide
Bisi kendana yaarilli nunguvru
bharatlyrics.com
Haavoo mungusi rangege
Rampa rana rana rejige
Thodida baavige
Biddaroo talekelage
Ding dong bell
Pussis in the well
Who put her in?
Ding dong bell
Pussis in the well
Who put her in?
Sikkapatte danger
Kaalu kereyuttide
Asali aata kaadaata iga shuru
Benki uriyuttide
Bisi kendana yaarilli nunguvru
Mantrake tirumantra
Undu kanthaka ola horage
Dinagondu ranatantra
Kaatanilladu pratigalige
Ketale kindle kirikiri kichadi
Hallu maseyate senesata
Kabarastaan me kabu kabu kabu kabu kabaddi
Moriya seritu shaantiya baavuta
Kaalu kereyuttide
Asali aata kaadaata iga shuru
Benki uriyuttide
Tandu popcorn suttukolli prekshakaru
Haavoo mungusi rangege
Rampa rana rana rejige
Thodida baavige biddaroo talekelage
Ding dong bell
Pussis in the well
Who put her in
Ding dong bell
Pussis in the well
Who put her in
Sikkapatte danger.
