Eduralli Neenu lyrics, ಎದುರಲ್ಲಿ ನೀನು the song is sung by Keshav Anand from Zee Music South. Eduralli Neenu Romantic soundtrack was composed by Veer Samarth with lyrics written by Sai Sarvesh.
ಎದುರಲ್ಲಿ ನೀನು Eduralli Neenu Lyrics in Kannada
ಎದುರಲ್ಲಿ ನೀನು ಬರಬೇಡ ಜಾನು
ಆರಾಮೇ ಇರೋದಿಲ್ಲ
ಎದುರದ ಮೇಲೆ ನಗಬೇಡ ನೀನು
ನಾ ನನಗೆ ಸಿಗೋದಿಲ್ಲ
ಕಿಲಕಿಲ ನಗೆಯ ಸದ್ದನು ಕೇಳಿ
ಅಲೆ ಅಲೆಯಾಗಿ ತೆಲ್ತೀನಿ
ಅರೆಬರೆ ಕನಸು ಕಾಣ್ತಾ ಕಾಣ್ತಾ
ಹಸಿ ಬಿಸಿ ಆಗ್ತೀನಿ
ಹೃದಯದ ಗತಿಯು ಏರು ಪೆರು
ಕನಸಲಿ ಕಣ್ಣು ಹೊಡೆದಾಗ
ಅನುಮತಿ ನಿನಗೆ ಕೊಟ್ಟೋರ್ ಯಾರು
ಬರುತ್ತೀಯಾ ಆಗಾಗ
ನಿಜ ಹೇಳು ನಾನ್ ಇಷ್ಟ ತಾನೇ
ನನಗಂತೂ ಅರೆ ಕಷ್ಟ ನೀನೆ
ಹಗುರಾದ ತುಸು ಬಾರ ನೀನೆ
ನಿನ್ನ ಹೊತ್ತು ತಿರುಗೊನು ನಾನೆ
ಎದುರಲ್ಲಿ ನೀನು ಬರಬೇಡ ಜಾನು
ಆರಾಮೇ ಇರೋದಿಲ್ಲ
ಎದುರದ ಮೇಲೆ ನಗಬೇಡ ನೀನು
ನಾ ನನಗೆ ಸಿಗೋದಿಲ್ಲ
ನಶೆಯ ಮೋಹ ಮೈ ಮಾಟದ
ನುಡಿಮುತ್ತಲಿ ಚಂಗಾಯಿಸು
ತಡ ಮಾಡದೆ ಆ ಕುಡಿ ನೋಟದಿ
ನನ್ನ ಬಂಧಿಸಿ ಬಿಗಡಾಯಿಸು
bharatlyrics.com
ನನಗಿಲ್ಲ ಪ್ರೀತಿ ಹೊರತು
ಇನ್ಯಾವ ಆದಾಯ
ಮರಿಬೇಡ ಆಯಾ ದಿನವೇ
ನೀ ಮಾಡು ಸಂದಾಯ
ದುರಾಸೆ ಜಾಸ್ತಿ ನನಗೆ ನಿನ್ನ ಮಾತು ಬಂದಾಗ
ವಿರಾಮ ಇಲ್ಲೇ ಇಲ್ಲ ನೀನು ಭೇಟಿ ಆದಾಗ
ಎದುರಲ್ಲಿ ನೀನು ಬರಬೇಡ ಜಾನು
ಆರಾಮೇ ಇರೋದಿಲ್ಲ
ಎದುರದ ಮೇಲೆ ನಗಬೇಡ ನೀನು
ನಾ ನನಗೆ ಸಿಗೋದಿಲ್ಲ.
