Ella Samayadalu lyrics, ಎಲ್ಲ ಸಮಯದಲ್ಲೂ the song is sung by Aishwarya Rangarajan from Bhaava Theera Yaana soundtrack was composed by Mayur Ambekallu with lyrics written by Bhanuprakash Jois.
ಎಲ್ಲ ಸಮಯದಲ್ಲೂ Ella Samayadalu Lyrics in Kannada
ಯೆಲ್ಲ ಸಮಯದಲು ನಿನ್ನ ನೆನಪುಗಳು ಬರಲಿ ಹಿಂಬಲಿಸಿ
ಕಣ್ಣ ಪರದೆಯಲಿ ಒಂಬತ್ತು ಎರಬೇಕು ಜಗವ ಮರೆಯಾಗಿಸಿ
ನಟಿಸುವಂತ ಸಣ್ಣ ನಾಚಿಕೆಯು ನಿನ್ನದೆ ಬಾಳುವಲಿ ಎನೋ
ಗಮನವೆಲ್ಲಾ ನಿನ್ನ ವಶದೊಳಗೆ ಉಳಿದಿರೋ ಹಾಗೆ
ಕಡಲದೆ ನಿಂತರೂ ನಿನ್ನ ಕಡೆ ಹೆಜ್ಜೆಗಲಿವು ಸಾಗಿದೆ
ಸೆಳೆಯುವಂತ ನಿನ್ನ ಬೇಟಿಯದು ಮಾಡಿದಂತೆ ಮಾಯೆಗೆ
ಮರಳಿಬಂತು ತಂಪುಸೋನಿಗಳು ಕನಸಿನೂರ ತಿರಕೆ
ಕಾರಣವ ಕೇಳದಿರು ನಾನೇನೆ ಹೇಳಿದರು
ನಿಡುತಿರು ಬಣ್ಣಗಳ ನನ್ನೆಲ್ಲ ಬವನೆಗು
ಸುಳಿವುಗಲ ಕೊಡುತಿರುವೆ ತಿಳಿಸು ಗೊತ್ತಾದರೆ
ಇ ಹೃದಯದಲಿ ಅಡಗಿರುವ ಖಸಗಿ ಕಲ್ಪನೆ
ನನ್ನ ಉಸಿರಿನ ಪೂರ್ತಿ ಯೆರಿಳಿತ ನಿನ್ನದೆ ಉಸಿರಿನಿಂದಾ
ಕಡಲದೆ ನಿಂತರೂ ನಿನ್ನ ಕಡೆ ಹೆಜ್ಜೆಗಲಿವು ಸಾಗಿದೆ
ಸೆಳೆಯುವಂತ ನಿನ್ನ ಬೇಟಿಯದು ಮಾಡಿದಂತೆ ಮಾಯೆಗೆ
ಮರಳಿಬಂತು ತಂಪುಸೋನಿಗಳು ಕನಸಿನೂರ ತಿರಕೆ
Ella Samayadalu Lyrics
Yella samayadalu ninna nenapugalu barali himbalisi
Kanna paradeyali nine erabeku jagava mareyagisi
Natisuvanta sanna nachikeyu ninnade baluvali eno
Gamanavella ninna vashadolage ulidiro hagide
Kadalade nintaru ninna kadege hejjegalivu saagide
Seleyuvanta ninna betiyadhu maadidantha mayege
Maralibanthu tampusonigalu kanasinura thirake
Kaaranava keladiru nanene helidaru
Nidutiru bannagala nannella bavanegu
Sulivugala kodutiruve thilisu gottadare
E hrudayadali adagiruva khasagi kalpane
Nanna usirina purti yerilita ninnade usirinindha
Kadalade nintaru ninna kadege hejjegalivu saagide
Seleyuvanta ninna betiyadhu maadidantha mayege
Maralibanthu tampusonigalu kanasinura thirake