Endo Bareda lyrics, ಎಂದೋ ಬರೆದ the song is sung by Vasuki Vaibhav from Garuda Gamana Vrishabha Vahana. Endo Bareda soundtrack was composed by Midhun Mukundan with lyrics written by Pavan Bhat.
Endo Bareda Lyrics
Endo bareda kavithe saalu
Bogase hidida maleya neeru
Oora daari beeso gaali
Heluthalive naviraada katheyondanu
Nooraru hesarirada savi bhaavanegala
Hesaraantha sankalana preethi
Endo bareda kavithe saalu
Bogase hidida maleya neeru
Oora daari beeso gaali
Ninna seri preethi chaali
Hoovedeyali jenu
Anubhavisade thaanu
Dumbige thaa needo
Vatsalyave preethi
Mannolagina beru
Kudiyade thaa neeru
Chigurelege uniso
Thyagavade preethi
Ellava koduva devara kooda
Solisibiduva sojiga preethi
Suttalu iruva lokavanella
Maresuvudadara adbhuta reethi
Olavina nidhiyane kasidare
Nee heege
Enanu madali
Endo bareda kavithe saalu
Bogase hidida maleya neeru
Oora daari beeso gaali
Heluthalive naviraada katheyondanu
Nooraru hesarirada savi bhaavanegala
Hesaraantha sankalana preethi
Endo bareda kavithe saalu
Bogase hidida maleya neeru
Hoovedeyali jenu
Anubhavisade thaanu
Dumbige thaa needo
Vatsalyave preethi
Mannolagina beru
Kudiyade thaa neeru
Chigurelege uniso
Thyagavade preethi.
ಎಂದೋ ಬರೆದ Lyrics in Kannada
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕತೆಯೊಂದನು..
ನೂರಾರು ಹೆಸರಿರದ ಸವಿ ಭಾವನೆಗಳ
ಹೆಸರಾಂತ ಸಂಕಲನ ಪ್ರೀತಿ..
bharatlyrics.com
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ನಿನ್ನ ಸೇರಿ ಪ್ರೀತಿ ಚಾಳಿ..
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೆ ಪ್ರೀತಿ..
ಎಲ್ಲವ ಕೊಡುವ ದೇವರ ಕೂಡ
ಸೋಲಿಸಿಬಿಡುವ ಸೋಜಿಗ ಪ್ರೀತಿ
ಸುತ್ತಲು ಇರುವ ಲೋಕವನೆಲ್ಲ
ಮರೆಸುವುದದರ ಅದ್ಭುತ ರೀತಿ
ಒಲವಿನ ನಿಧಿಯನೆ ಕಸಿದರೆ
ನೀ ಹೀಗೆ
ಏನನು ಮಾಡಲಿ..
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕತೆಯೊಂದನು..
ನೂರಾರು ಹೆಸರಿರದ ಸವಿ ಭಾವನೆಗಳ
ಹೆಸರಾಂತ ಸಂಕಲನ ಪ್ರೀತಿ..
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೆ ಪ್ರೀತಿ.