Gange Renuka Thaaye Lyrics - Santhosh Venky

Gange Renuka Thaaye lyrics, ಗಂಗೆ ರೇಣುಕಾ ತಾಯೆ the song is sung by Santhosh Venky from Pushpa 2 The Rule soundtrack was composed by Devi Sri Prasad with lyrics written by Varadaraj Chikkaballapura.

ಗಂಗೆ ರೇಣುಕಾ ತಾಯೆ Lyrics in Kannada

ತಾಯೇ ಕಪ್ಪು ಕಪ್ಪು ಕಡಿಗೆ ಇಟ್ಟು ನಮ್ಮ
ಕರುಣಿಸಲು ಬಂದೆ ಗಂಗೆ ರೇಣುಕ ತಾಯೇ ಕಲ್ಲು
ಕಲ್ಲು ಗೆಜ್ಜೆಯ ಕಟ್ಟಿ ನಮ್ಮ ನಡೆಸಲು ಬಂದೆ ಗಂಗೆ ರೇಣುಕ ತಾಯೇ

ತಾಯೇ ತಾಯೇ ತಾಯೇ ತಾಯೇ ಸೀರೆ ಹುಟ್ಟು
ತಾಯಿ ಊರಾಗೆ ಬಂದಳಮ್ಮೆ ಹೂವನಿಟ್ಟು
ತಂದಳಮ್ಮ ಕಣಗಾದೆ ಹೂವ ಕೊಟ್ಟು
ತಾಯಿ ರಂಗಕ್ಕೆ ಇಳಿದಳಮ್ಮ ಹೂಗು ಓಲೆ ತೊಟ್ಟು
ನೂರು ಲೋಕಾನುವಾಳ ಅಮ್ಮ ಮುಂದೆ ನಿಂತರೆ

ನೋಡು 300 ಕಣ್ಣಿನಮ್ಮ ಹಿಂದೆಯಿಂದ
ನೋಡು 200 ಕಣ್ಣಿನ ಸಾಧು ಸಂತರೆಲ್ಲ
ಶರಣೆಂದು ಬಂದರಮ್ಮ ರಾಜಾಧಿರಾಜರಲ್ಲೂ
ಮೈಕೆ ತೀರಿಸು ಎಂದು ಬಣ್ಣ ಹಚ್ಚಿದೆ ಆಸೆ ತೀರಿಸು

ಎಂದು ದೇಶ ಹಚ್ಚಿದೆವಮ್ಮ ನಿನಗಿಂತ ದೊಡ್ಡ
ದೇವರು ಈ ಲೋಕದಲ್ಲಿಲ್ಲ ಧೈರ್ಯ
ಇಡಲಿಕ್ಕೆ ನಮ್ಮಲ್ಲಿ ಏನಿಲ್ಲ ಮರೆಯನ್ನೇ
ನೀ ಕೇಳು ವರವನ್ನು ಕೊಡುತ್ತಾ ನಿನ್ನ
ಮಕ್ಕಳನ್ನು ಕಾಪಾಡುವ ತಾಯೇ

Gange Renuka Thaaye Lyrics PDF Download
Print Print PDF     Pdf PDF Download

FAQs

The song Gange Renuka Thaaye is from the Pushpa 2: The Rule.

The song Gange Renuka Thaaye was sung by Santhosh Venky.

The music for Gange Renuka Thaaye was composed by Devi Sri Prasad.

The lyrics for Gange Renuka Thaaye were written by Varadaraj Chikkaballapura.

The music director for Gange Renuka Thaaye is Devi Sri Prasad.

The song Gange Renuka Thaaye was released under the T-Series Kannada.

The genre of the song Gange Renuka Thaaye is Masti.