Gangi Gangi lyrics, ಗಂಗಿ ಗಂಗಿ the song is sung by Balu Belagundi, Indu Nagaraj from Brat. Gangi Gangi Item Songs soundtrack was composed by Arjun Janya with lyrics written by Balu Belagundi.
ಗಂಗಿ ಗಂಗಿ Gangi Gangi Lyrics in Kannada
ಉಟ್ಟದಿ ನೀನು ತೆಳ್ಳನೆ ಲಂಗ
ನೋಡಿರೆ ಸಾಕು ಬೆನ್ಹತ್ತಂಗ
ಗಂಗಿ ಯೆ ಗಂಗಿ
ಅದಿಯ ನೀನು ಪೂರಾ ಯಂಗ
ಯದಿಯ ಒಳಗ ಜುಮ್ಮ ಅನ್ನುವಂಗ
ಗಂಗಿ ಯೆ ಗಂಗಿ
bharatlyrics.com
ನನ್ನ ನೋಡಿ ನೋಡಿ ನೀನು ಮೈಯಾಕ ಮುರೀತಿ
ಮುಚ್ಚಿಇಟ್ಟ ಆಸೇಎಲ್ಲಾಕಣ್ಣಾಗ ಸುರೀತಿ
ಗಂಡಾ ಗುಂಡಿ ಅಗುನು ಬಾರೋಮಾವ ಒಂದು ಸರತಿ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ
ಉಟ್ಟದಿ ನೀನು ತೆಳ್ಳನೆ ಲಂಗ
ನೋಡಿರೆ ಸಾಕು ಬೆನ್ಹತ್ತಂಗ
ಗಂಗಿ ಯೆ ಗಂಗಿ
ಅದಿಯ ನೀನು ಪೂರಾ ಯಂಗ
ಯದಿಯ ಒಳಗ ಜುಮ್ಮ ಅನ್ನುವಂಗ
ಗಂಗಿ ಯೆ ಗಂಗಿ
ಗುಂಪಿನ್ಯಾಗ ಬಂದ ನನ್ನ ಸೊಂಟಾ ಯಾಕ್ ಹಿಂಡತಿ
ಮೀಸಿ ತೀರವಕೊಂತ ಬಂದ ಯದಿ ಯದರ ನಿಲ್ಲತಿ
ಯಸ್ಟ ಬೆಳ್ಳಗ ಅದಾವ ಹುಡಗಿ ನಿನ್ನ ಕೈಯ ಕಾಲ
ಒನ್ದ ಒಂದ ಕಪ್ಪ ಚುಕ್ಕಿಐತಿ ಸೊಂಟದ ಮ್ಯಾಲ
ನೀಕಚ್ಚುಬಾರೋಗಲ್ಲಾ
ನಾ ವಲ್ಯಾಅನ್ನೂದಿಲ್ಲಾ
ಈ ಗುಂಡ ಗುಂಡನ ಗಲ್ಲಾ
ನಮ್ ಜಿಲ್ಲಾದಾಗ ಇಲ್ಲ
ಮತ್ತ ತಡಾ ಯಾಕ ಮಾವ ಕೊಡಬಾರೋಬೆಲ್ಲಾ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ
ನೀ ಉಡಾಳ ಇದ್ರೂಊರ ತುಂಬಾ ಹವಾ ಭಾಳ ಇಟ್ಟದಿ
ಮಂದಿ ಇದ್ರೂಮೀಸಿ ಚುಚ್ಚುವಂಗ ಮುತ್ತ ಕೊಟ್ಟದಿ
ಊರಿಗ ಊರ ಐತಿ ಹುಡಗಿ
ನನ್ನ ಮ್ಯಾನೇಜದಾಗ
ನಿನಗ ಯಾರರ ಏನಾರ ಅಂದರ
ಹೇಳ ಕಳಸತನ ಮ್ಯಾಗ
ನೀಅದಿ ಬಲು ಘಾಟಿ..
ನಿನಗ ಯಾರು ಇಲ್ಲ ಸಾಟಿ
ನಾ ತಿಂದ ಬೆಳದನ ರೊಟ್ಟಿ
ನೀನೋಡ ಒಮ್ಮಿಮುಟ್ಟಿ
ಅಂದ ಚಂದ ಯಲ್ಲ ನಿಂದ ಮಾಡಿಕೊರೊಲೂಟಿ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ
ಗಂಗಿ ಗಂಗಿ ಗಂಗಿ
ನೀಜಗ್ಗಬ್ಯಾಡ ಲುಂಗಿ.