Goota Itta lyrics, ಗೂಟ ಇಟ್ಟ the song is sung by Sharan from Kona. Goota Itta Dance soundtrack was composed by Shashank Sheshagiri with lyrics written by Dr. V. Nagendra Prasad.
ಗೂಟ ಇಟ್ಟ Goota Itta Lyrics in Kannada
ಒ ಸರೋಜಾ ಒ ಸರೋಜ ಸಮನ್ ನಿಕ್ಕಲೋ
ಒ ಸರೋಜಾ ಒ ಸರೋಜ ಸಮನ್ ನಿಕ್ಕಲೋ
ಗೂಟ ಇಟ್ಟ ಗೂಟ ಇಟ್ಟ
ಈ ಭಗವಂತಾನೆ ಗೂಟ ಇಟ್ಟ
ಗೂಟ ಇಟ್ಟ ಚೈನು ಇಟ್ಟ
ಪ್ರಾಣಿಗಳನ್ನ ಕಟ್ಟಾಕ್ ಬಿಟ್ಟ
bharatlyrics.com
ಈ ಮನ್ಸ ಅನ್ನೋ ಪ್ರಾಣಿಗೆ
ಗೂಟ ಇಲ್ಲವೋ
ಅವನ್ ಗೂಟ ಇಟ್ಟ ತಕ್ಷಣ
ಕಾಣೋದಿಲ್ಲವೋ
ಗೂಟ ಇಟ್ಟ ಗೂಟ ಇಟ್ಟ
ಈ ಭಗವಂತಾನೆ ಗೂಟ ಇಟ್ಟ
ನಾಟಕ ನೀನು ಮಾಡು
ಬಣ್ಣ ಹಚ್ಚದೆ ಪದ ನಿನ್ನದೇ
ದೇವರೇ ಇಲ್ಲಿ ಮೇಷ್ಟ್ರು
ಅವನ ಹಾರ್ಮನಿ ಬಲೆ ಸೌಂಡ್ ಇದೆ
ಕೌರವ ಪಾಂಡವ ಎಲ್ಲಾ ನಿನ್ನೊಳಗೌರೇ
ಗಂಡ ಹೆಂಡತಿ ನಂಟಿಗೆ ಏಳು ಜನ್ಮಕು
ಸೂತ್ರ ಅವನ ಕೈಲಿದೆ ಚಿಂತೆ ಏತಕೋ
ಲೋಟ ಕೊಟ್ಟ ಸೈಡ್ಸು ಕೊಟ್ಟ
ಕೈತಾಕ್ಸಿ ಬಾಟ್ಲು ಒಡೆದಾಕ್ ಬುಟ್ಟ
ಸರೋಜಾ… ಸರೋಜಾ…
ಸರೋಜಾ… ಸರೋಜಾ…
ಕಾಸಿಗೆ ಇಡೀ ಲೋಕ ಬಾಯಿ ಬಿಡ್ತದೆ
ಕಣ್ಣು ಬಿಡ್ತದೆ
ನೋಟಿಗೆ ಇಡೀ ಲೋಕ ಮೋಸ ಮಾಡ್ತದೆ
ಚೂರಿ ಇಡ್ತದೆ
ಹೆಣ್ಣಿಗೆ ಹೊನ್ನಿಗೆ ಮಣ್ಣಿಗಾಗೆ ಎಲ್ಲ
ಕಂಟಪೂರ್ತಿ ಫೋಟುಕೊ ಬಾಟ್ಲು ಕೈಲಿದೆ
ನಾಳೆ ಚಿಂತೆ ಏತಕೋ ಬಂದು ಹೋಗ್ತದೆ
ಲೋಟ ಕೊಟ್ಟ ಸೈಡ್ಸು ಕೊಟ್ಟ
ಕೈತಾಕ್ಸಿ ಬಾಟ್ಲು ಒಡೆದಾಕ್ ಬುಟ್ಟ.
