ಹಾಲು ಕುಡಿಧ ಮ್ಯಾಕ್ಕ್ಲೆ Haalu Kudidha Makkle Lyrics - Sharan

Haalu Kudidha Makkle lyrics, ಹಾಲು ಕುಡಿಧ ಮ್ಯಾಕ್ಕ್ಲೆ the song is sung by Sharan from Dana Kayonu soundtrack was composed by V. Harikrishna with lyrics written by Yogaraj Bhat.

ಹಾಲು ಕುಡಿಧ ಮ್ಯಾಕ್ಕ್ಲೆ Haalu Kudidha Makkle Lyrics in Kannada

ಹಾಲು ಕುಡಿದ ಮಕ್ಲೆ ಬದುಕಲ್ಲ
ಇನ್ನು ಎಣ್ಣೆ ಹೊಡ್ದ್ ವ್ ಉಳಿತವ
ಅಂತ ದೇವದಾಸೆ ಉಳಿಲಿಲ್ಲ
ಇನ್ನು ಬಾರ್ ಓನರ್ ಉಳಿತಾನ

ಹುಡ್ಗೀರ್ ಹೆಸರಿನಲಿ ಯಾಕೆ ಕುಡಿತೀರಾ
ಅವರೇ ನ್ ಓಡಿ ಬಂದು ಬಿಲ್ಲು ಕೊಡ್ತಾರಾ
ಹೃದಯ ಮಾಡುವ ತಪ್ಪಿಗೆ
ಲಿವರಿಗೆ ಶಿಕ್ಷೆಯೇತಕೆ

ಹಾಲು ಕುಡಿದ ಮಕ್ಲೆ ಬದುಕಲ್ಲ
ಇನ್ನು ಎಣ್ಣೆ ಹೊಡ್ದ್ ವ್ ಉಳಿತವ
ಅಂತ ದೇವದಾಸೆ ಉಳಿಲಿಲ್ಲ
ಇನ್ನು ನಾವ್ ನೀವು ಉಳಿತಿವಾ

ಬಾಟಲಿ ಇಷ್ಟುದ್ದ ಬದುಕು ಅಷ್ಟುದ್ದ
ಕುಡಿಸುವ ಸ್ನೇಹಿತರೆ ಬಾಳಿಗಾಸರೆ

ನಮ್ ಮಿಸ್ಟೇಕೆ ಇಲ್ಲ
ಬ್ರಾಂಡಿನ ಮಿಸ್ಟೇಕು
ಮಂದಿ ನಮಗೆ ಸುಮ್ ಸುಮ್ನೆ ಬೈತಾರೆ
ನಡೆದರೆ ವಾಕಿಂಗು ಸ್ಟೇಡಿಯಾಗಿರಬೇಕು
ಕುಡಿದರೆ ವಾಸನೆ ಕಡಿಮೆ ಬರಬೇಕು
ಕುಡುಕರ ಕಷ್ಟಗಳು ನೂರಾ ಹನ್ನೊಂದು
ತಗಳಿ ಅದರ ಜೊತೆ ಬ್ಯಾರೇದ್ ಇನ್ನೊಂದು
ಅನ್ನ ಇಳಿಯದ ಗಂಟ್ಳಿಗೆ
ಬಾಳೆಕಾಯಿ ಚಿಪ್ಸ್ ಸು ಏತಕೆ

ಹಾಲು ಕುಡಿದ ಮಕ್ಲೆ ಬದುಕಲ್ಲ
ಇನ್ನು ಎಣ್ಣೆ ಹೊಡ್ದ್ ವ್ ಉಳಿತವ
ಅಂತ ದೇವದಾಸೆ ಉಳಿಲಿಲ್ಲ
ಇನ್ನು ನಾವ್ ನೀವು ಉಳಿತಿವಾ

ಬೀರು ಗ್ಲಾಸಲಿ ನೀರು ಕುಡಿದರು
ಡೌಟಲಿ ನೋಡ್ತದೆ ನಮ್ಮ ಸಮಾಜ
ಊರಿಗೆ ನಾನೊಬ್ಬನೇ ಕುಡಿಯದ ಕಲಿಪುರುಷ
ಕುಡಿದರೆ ತೆಗೆದುಬಿಡಿ ಬೋಟಿ ಖಲೇಜ
ದುಃಖ ನಾಕ್ ದಿನ ಡಿಸ್ಕೋ ಆಟವು
ಡ್ರಿಂಕ್ಸ್ ಸು ಬಿಡುವುದೇ ಸಾಕ್ಷಾತ್ ಕಾರವು
ಸ್ವರ್ಗಕೆ ಸೇತುವೆಯ ಕಟ್ ತಾವೇ ಪೆಗ್ಗುಗಳು
ಕುಡಿದು ಸತ್ತವರೇ ಹುಟ್ಟ ಗುಗ್ಗುಗಳು
ಇಲ್ಲ ನನಗೆ ಎಣ್ಣೆ ಯಾಣೆಗೂ
ಎಣ್ಣೆಯ ಮೇಲೆ ನಂಬಿಕೆ

ಹಾಲು ಕುಡಿದ ಮಕ್ಲೆ ಬದುಕಲ್ಲ
ಇನ್ನು ಎಣ್ಣೆ ಹೊಡ್ದ್ ವ್ ಉಳಿತವ
ಅಂತ ದೇವದಾಸೆ ಉಳಿಲಿಲ್ಲ
ಇನ್ನು ನಾವ್ ನೀವು ಉಳಿತಿವಾ

Haalu Kudidha Makkle Lyrics

Haalu kudida makle badukalla
Innu enne hoddov ulithava
Antha devadaase ulililla
Innu bar owner ulithana

Hudgir hesarinalli yake kudithira
Avaren odi bandu billu kodtara
Hrudaya maaduva thappige
Liverige shiksheyethake

Haalu kudida makle badukalla
Innu enne hoddov ulithava
Antha devadaase ulililla
Innu naav nivu ulithiva

Baatali ishtudda baduku ashtudda
Kudisuva snehithare baaligaasare

Nam mistake illa
Brandina mistake-u
Mandi namage sumsumne baythaare
Nadedare walking-u steadiyaagirabeku
Kudidare vaasane
Kadime barabeku
Kudukara kastagalu
Nuraa hannondu
Tagali adara jothe
Byaared innondhu
Anna iliyada gantlige
Baalekaayi chipsu ethake

Haalu kudida makle badukalla
Innu enne hoddov ulithava
Antha devadaase ulililla
Innu naav nivu ulithiva

Beeru glaassali neeru kudidaru
Doubtali nodtade namma samaaja
Oorige naanobne kudiyada kalipurusha
Kudidare tegedubidi boti khaleja
Dukkhanaakdina disco aatavu
Drinksu biduvude saskathkaaravu
Swargake sethuveya katthave peggugalu
Kudidu satthavare hutta guggugalu
Illa nanage enneyaanegu
Enneya mele nambike

Haalu kudida makle badukalla
Innu enne hoddov ulithava
Antha devadaase ulililla
Innu naav nivu ulithiva

Haalu Kudidha Makkle Lyrics PDF Download
Print Print PDF     Pdf PDF Download

FAQs

The song Haalu Kudidha Makkle is from the Dana Kayonu.

The song Haalu Kudidha Makkle was sung by Sharan.

The music for Haalu Kudidha Makkle was composed by V. Harikrishna.

The lyrics for Haalu Kudidha Makkle were written by Yogaraj Bhat.

The music director for Haalu Kudidha Makkle is V. Harikrishna.

The song Haalu Kudidha Makkle was released under the DBeatsMusicWorld.

The genre of the song Haalu Kudidha Makkle is Devotional.