Hey Nalle lyrics, ಹೇ ನಲ್ಲೆ the song is sung by Arfaz ullal from Dc Records. Hey Nalle Happy soundtrack was composed by N Square with lyrics written by Punnit Munnas.
ಹೇ ನಲ್ಲೆ Lyrics in Kannada
ಕಣ್ಣ ನಡುವೆ ಪ್ರೀತಿ ಬೆಸುಗೆ
ಇದ್ದಲೇನೆ ಮಾಯವಾದೆ ನಿನ್ನ ಗಳಿಗೆ
ಕಣ್ಣ ನಡುವೆ ಪ್ರೀತಿ ಬೆಸುಗೆ
ಒಮ್ಮೆ ನಾನು ನನ್ನೇ ಮರೆತೆ ನಿನ್ನ ನಗೆಗೆ
ಎದೆಯಲ್ಲಿ ಮುಚ್ಚು ಮರೆಯ
ಕಾಯೋತನಕ ಪ್ರೀತಿ ತವಕ
ಹೃದಯದಿ ಹುಚ್ಚು ಆಸೆಯು
ಬಂಧಿಯಾಗಿ ಭಾಸವಾಗಿದೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ ನಲ್ಲೆ ಆ ಕಣ್ಣ ಕಿಡಿಗೆ
ಹೇ ನಲ್ಲೆ ನಲ್ಲೆ ನಾ ಸೋತೆ ನಿನಗೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ… ಹೇ ನಲ್ಲೇ… ಹೇ ನಲ್ಲೇ…
ದೂರ ಸರಿಯುವ ನನ್ನ ಸನಿಹಕೆ
ನಿನ್ನ ಹಾಜರಿ ನೀಡೆಯೋ
ನಾಚಿಹೋದ ನಿನ್ನ ನಗುವಿಗೆ
ನಾನೇ ಕಾರಣ ಆಗುವೆನಾ
ಪ್ರತಿಬಾರಿ ಸೋಲುವ ಈ ಒಲವಾ ಮಾಯೆಗೆ
ನಾ ಸಾಕ್ಷಿಯಾದ ಕ್ಷಣ ಸಾಂತ್ವನ ನೀಡೆಯಾ
ನಿನ್ನ ಖುಷಿಗೆ ಕಾಯುವೆ ನಾನು
ಕಾಡದಿರು ಕನಸಿನ ಒಳಗೆ
ಪರಿಚಯದ ಪಯಣದ
ನಡುವೆ ಬಾರೇ ಬಾರೇ
bharatlyrics.com
ಚಂದನುಭವ ವಿವರಿಸಲಾ
ಮಾತು ಮರೆತಿರೊ ಮಗು ನಾನ
ನೀನೆ ಬಳಿ ಬಂದು ಸರಿಪಡಿಸು
ಒಲವನ್ನ ಉಳಿಸು ಬಾ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ ನಲ್ಲೆ ಆ ಕಣ್ಣ ಕಿಡಿಗೆ
ಹೇ ನಲ್ಲೆ ನಲ್ಲೆ ನಾ ಸೋತೆ ನಿನಗೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ… ಹೇ ನಲ್ಲೇ… ಹೇ ನಲ್ಲೇ.