Hodare Hogu lyrics, ಹೋದರೆ ಹೋಗು the song is sung by Shreya Ghoshal from Raymo. Hodare Hogu Happy soundtrack was composed by Arjun Janya with lyrics written by kaviraj.
ಹೋದರೆ ಹೋಗು Lyrics in Kannada
ಹೋದರೆ ಹೋಗು ಯಾರಿಗೆ ಬೇಕು
ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ
ಜಾರದು ಒಂದು ಕಂಬನಿ ಬಿಂದು
ಎಂದಿಗೂ ನಿಂಗಾಗಿ ಕಣ್ಣಂಚಲಿ
bharatlyrics.com
ಹೃದಯ ಒಡದೇ ಇರಲಿ
ಇಂದೇ ಸೇರಿ ಬಿಡಲಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಹೋದರೆ ಹೋಗು ಯಾರಿಗೆ ಬೇಕು
ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ
ಚೂರಿ ಚುಚ್ಚಿ ನೀ ಕೇಳುವೆ
ನೋವಾಯಿತೆ ನೋವಾಯಿತೆ
ಹಲ್ಲು ಕಚ್ಚಿ ನಾ ಹಾಡುವೆ
ಗೊತ್ತಾಯಿತೆ ಗೊತ್ತಾಯಿತೆ
ಇಲ್ಲಿ ಮುಕ್ತಾಯ ಆಗಲಿ
ನಮ್ಮ ಕಥೆ ನಮ್ಮ ಕಥೆ
ಒಂದು ಹೆಜ್ಜೆನೂ ಹಾಕದೆ
ಇನ್ನೂ ಜೊತೆ ಇನ್ನೂ ಜೊತೆ
ನಿನ್ನ ತಪ್ಪು ಏನು ಇಲ್ಲ
ನಾನು ತಾನೆ ನಂಬಿದ್ದು
ನಂಬಿದಕ್ಕೇ ತಾನೆ ನಿಂಗೆ
ಮೋಸ ಮಾಡೋಕ್ ಆಗಿದ್ದು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಹೋದರೆ ಹೋಗು ಯಾರಿಗೆ ಬೇಕು
ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ
ಚೂರು ಅಭ್ಯಾಸ ಆದರೆ
ಒಂಟಿತನ ಒಂಟಿತನ
ಯಾರ ಹಂಗಿಲ್ಲ ಬಾಳುವೆ
ನನ್ನಂತೆ ನಾ ನನ್ನಂತೆ ನಾ
ಈಗ ಹುಡುಕೋದು ಎಲ್ಲಿದೆ
ನನ್ನನ್ನೇ ನಾ ನನ್ನನ್ನೇ ನಾ
ನಂಗೆ ಬೇಕೀಗ ನನ್ನದೇ
ಆಲಿಂಗನ ಆಲಿಂಗನ
ತುಂಬಾ ದೂರ ಬಂದ ಮೇಲು
ಹಿಂದೆ ತಿರುಗಿ ನೋಡಿಲ್ಲ
ನೀನು ಯಾರು ಅಂತ ನಾನು
ಮರೆತೆ ಹೋದೆ ಸುಳ್ಳಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಹೋದರೆ ಹೋಗು ಯಾರಿಗೆ ಬೇಕು
ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ.