Hoo Dumbi lyrics, ಹೂ ದುಂಬಿ the song is sung by Sanjith Hegde from Manada Kadalu soundtrack was composed by V. Harikrishna with lyrics written by Yogaraj Bhat.
ಹೂ ದುಂಬಿ Hoo Dumbi Lyrics in Kannada
ಹೂ ದುಂಬಿಯ ಕಥೆಯ ಬರೆದವನರು ಸಿಗಬಹುದೆ
ಈ ಸುಂದರ ಘಳಿಗೆ ಎಂಡಿಗೂ ಹೀಗೇ ಇರಬಹುದೆ
ಚುಂಬಿಸುವೆನು ಕನ್ನಡಿಯನು ಕ್ಷಣಕೆ ನೂರು ಸಲ
ಹಂಗಿಸುವೆನು ನನ್ನೆ ನಾನು
ಹಂಬಲಗಳ ಹೂಬನದಲಿ ಕಂಡೀ ಹೊಂಬಿಸಲಾ
ಬಂದಿರುವುದು ಎದೆಗೆ ಜೇನು
ಹೂ ದುಂಬಿಯ ಕಥೆಯ ಬರೆದವನರು ಸಿಗಬಹುದೆ
ಈ ಸುಂದರ ಘಳಿಗೆ ಎಂಡಿಗೂ ಹೀಗೇ ಇರಬಹುದೆ
ಕಾಯುವುದು ಹೇಗು ಬೀಯುವುದು
ನೀ ಬಂದು ಬೇಗ ನಿಲ್ಲಿಸಿಬಿಡು
ಹಿಂಜಾರಿಕೆ ನಿಂಗೂ ಇರಬಹುದು
ನಿಂತಕಡೆ ನನ್ನ ನೆನೆದುಬಿಡು
ನಿೀ ಸೂಸುವ ಸೌಗಂಧವಾ
ನನ್ನನ್ನುಸಿರಿಗೆ ಕಲಿಸಿಕೊಡು
ವ್ಯಾಮೂಹದ ವ್ಯಥೆಯಾ ತಿಳಿದವಳಾಗಿ ನಾಗಬಾಹುದೀ ॥
ನೀ ಕಂಡರೆ ಸಾಕು
ಜೀವವು ಮರಳಿ ಬರಬಹುದೆ
ನೆನಪುಗಳ ಹೊದ್ದು ಮಲಗಿರುವೆ
ಬಯಕೆಗಳಾ ಕದ್ದು ಬೆಳೆಸಿರುವೆ
ಭಾರವಸೆಯ ಕಾಳು ಹಿಡಿದಿರುವೆ
ಭಾವನೆಗೆ ಕೈಯಾ ಮುಗಿದಿರುವೆ
ಮನಮೂಹಕ ತುಸುಮಾರಕ
ಕಲ್ಪನೆಗಳೇ ನಿಂಗಿಲ್ಲವೇ
ಈ ಚಂದ್ರನ ಕಾಂತಿ ಕಡುಬಿಸಿಲಂತೆ ಸುದಾಬಾಹುದೇ
ಈಕಾಂತದ ಏಟು ತಿನ್ನದವನೊಬ್ಬ ಇರಬಹುದೆ
ಜುಂ ಬಾರಾ ಬಾರ ಜುಂ ಬಾರಾ ಬಾರಾ
ದುಂಬಿ ಆಗುವೆನಾ ನನ್ನೊಲವಿನ ಹೂವು ನೀನು
ತಂಪೆರಚುವ ಇಂಚರಗಳ ಹೀಗೆ ಹಾಡುವೆನಾ ನಂಗೇನಿದೆ ಕೆಲಸ ಇನ್ನು
Hoo Dumbi Lyrics
Hoo dumbiya katheya baredavanaaru sigabahude
Ee sundara ghalige endigu heege irabahude
Chumbisuvenu kannadiyanu kshanakee nooru sala
Hangisuvenu nanne naanu
Hambalagala hoobanadali kandee hombisalaa
Bandiruvudu edhegee jeenu
Hoo dumbiya katheya baredavanaaru sigabahude
Ee sundara ghalige endigu heege irabahude
Kaayuvudu haagu beeyuvudu
Nii bandu bega nilisibidu
Hinjarike ningu irabahudu
Ninthakade nanna nenedubidu
Nii suusuva sowgandhavaa
Nannusirige kalisiikodu
Vyaamoohada vyatheyaa thilidavalaagi nagabahudee
Nii kandare saaku
Jeevavu marali barabahude
Nenapugala hoddu malagiruve
Bayakegalaa kaddu belesiruve
Bharavaseya kaalu hididiruve
Bhaavanege kaiyaa mugidiruvee
Manamoohaka thusumaaraka
Kalpanegale ningillavee
Ee chandrana kaanthi kadubisilanthe sudabahudee
Eekaanthada eetu thinnadavanobba irabahudee
Jum bara bara jum bara bara
Dumbi aaguvenaa nannolavina hoovu ninu
Thamperachuva incharagala hiigee haaduvenaa nangeenide kelasa innu