Hrudayada Paadu lyrics, ಹೃದಯದ ಪಾಡು the song is sung by Vasuki Vaibhav from Avanalli Ivalilli. Hrudayada Paadu Love soundtrack was composed by Ronada Bakkesh, Karthik Chennojirao with lyrics written by Ghouse Peer.
ಹೃದಯದ ಪಾಡು Lyrics in Kannada
ಹೃದಯದ ಪಾಡು, ಹೃದಯವೇ ನೋಡು
ಸನಿಹಕೆ ಬರಲು, ಅನುಮತಿ ನೀಡು
ಪರವಶ ಮನ ಹೊಸಬೆಳಕಿನ
ಕನಸು ಕಾಣುತ..
ಇಡಿ ಬದುಕಿದು ಹಿಡಿ ಒಲವಿಗೆ
ಸೀಮಿತ..
ಕ್ಷಣ ಪ್ರತಿಕ್ಷಣ ತವಕದ ಗುಣ
ಎಂಥ ಅಧ್ಬುತ..
ಕಣ ಕಣದಲು ನಿನದೆ ಸೆಳೆತ..
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಅರಳೋ ಮುಂಜಾನೆಯ ಮೊದಲ ಕಿರಣ
ನಿನಗೆ ಸರಿದೂಗುವ ಹೋಲಿಕೆ..
ಸಂಜೆ ಮುಸ್ಸಂಜೆಗೆ ಬಣ್ಣದ ಸಾಲ
ಕೊಡುವ ಗುಣವಂತಿಕೆ ಏತಕೆ?
ಈ ಒಲವಿದು ಹೀಗೇಕೆ?
ಕನಸಿನ ಹೊಳೆ ಗುಂಗಿನ ಮಳೆ
ಪ್ರಾಣ ಹಿಂಡಿದೆ..
ನಿನ್ನ ನೆನೆಯುವ ಕೆಲಸವೇ ದಿನ
ಸಾಗಿದೆ..
ಕನವರಿಕೆಗೆ ಮನವರಿಕೆಯ
ಮಾಡಲಾಗದೆ..
ನಮಿಸುತ ಮನ ದಣಿದು ಹೋಗಿದೆ..
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು.
Hrudayada Paadu Lyrics
Hrudayada paadu hrudayave nodu
Sanihake baralu anumati needu
Paravasha mana hosabelakina
Kanasu kaanutha
Idee badukidu hidi olavige
Seemitha
Khashana pratikshana
Tavakada guna entha adhbutha
Kana kanadalu ninade seleta
Gundigeya googu
Nee inuki omme nodu
Usiru uririnallu
Ninna hesara japiso haadu
Gundigeya goodu
Nee inuki omme nodu
Usiru usirinallu
Ninna hesara jupiso haadu
Aralo munjaneya modalaa kirana
Ninage sariduguva holike
Sanje mussanjege bannada saala
Koduva gunavanthike yetake
Ee olavidu heegeke
bharatlyrics.com
Kanasina hole gungina male
Prana hindide
Ninna neneyuva kelasave dina
Saagide
Kanavarikege manavarikeya
Maadalagide
Namisutha mana donidu hogide
Gundigeya goodu
Nee inuki omme nodu
Usiru usirinallu
Ninna hesara japiso haadu
Gundigeya goodu
Nee inuki omme nodu
Usiru usirinallu
Ninna hesara japiso haadu.