Huttutta Naavu lyrics, ಹುಟ್ಟುತ್ತಾ ನಾವು the song is sung by Avinaash Basutkar from Jalandhara soundtrack was composed by Jathin Dharshan with lyrics written by Manvarshi Navalagunda.
ಹುಟ್ಟುತ್ತಾ ನಾವು Huttutta Naavu Lyrics in Kannada
ಹುಟ್ಟುತ್ತ ನಾವು ಕಟ್ಕೊಂಡು ಬಂದೆವು ದೇಹದೊಳಗೆ
ಸಾವು ನಮ್ಮೊಳಗೆ
ಹುಟ್ಟುತ್ತ ನಾವು ಕಟ್ಕೊಂಡು ಬಂದೆವು ದೇಹದೊಳಗೆ
ಸಾವು ನಮ್ಮೊಳಗೆ
ಜಲವು ಹಸಿದರೆ ಸಾವು ಜ್ವಾಲೆ ಹಸಿದರೆ ಸಾವು
ಧರಣಿ ಮುನಿದರೆ ಸಾವು ಗಗನ ಗುಡುಗಲು ಸಾವು
ಸಾವಿಲ್ಲದ ಮನೆಯಲ್ಲಿದೆ ಹುಡುಕಿಕೊಡಿ
ಹುಟ್ಟುತ್ತ ನಾವು ಕಟ್ಕೊಂಡು ಬಂದೆವು ದೇಹದೊಳಗೆ
ಸಾವು ನಮ್ಮೊಳಗೆ
ನಿನ್ನ ಸಾವಿನ ವುಯ್ಯಾಲೆ ನೀನೇ ಕಟ್ಟುವೆ ಕೈಯಾರೆ
ನಿನ್ನ ಕರ್ಮ ಹೊಣೆ ನೀನೆ
ಸಾವು ದೇವರ ಕರೆಯೋಲೆ ಕರೆ ಬಂದರೆ ಹೋಗೋರೆ
ಸ್ಥಿರವಲ್ಲ ನಿನ್ನ ಜೀವ
ಸಾವೆಂಬ ಹೊಳೆ ತೊಳದೈತೆ ಕೊಳೆ ಕೇಳೋ ಮನಷ್ಯ ನಿನ್ನ ಅಂತ್ಯ ನಿನ್ನಲ್ಲೇ
Huttutta Naavu Lyrics
Huttutta naavu katkondu bandevu dehadolage savu nammolage
Huttutta naavu katkondu bandevu dehadolage savu nammolage
Jalavu hasidare saavu jwale hasidare saavu
Dharani munidare saavu gagana gudugalu saavu
Savillada maneyallide hudukikodi
Huttutta naavu katkondu bandevu dehadolage savu nammolage
Ninna savina vuyyale nine kattuva kaiyare
Ninna karma hone nine
Saavu devara kareyole kare bandare hogore stiravalla ninna jeeva
Savemba hole toledaite kole kelo manushya ninna antya ninnalle