Idhu Modhalane Swagathana lyrics, ಇದು ಮೂಢಳಾನೇ ಸ್ವಾಗತನ the song is sung by Jaskaran Singh from Just Married soundtrack was composed by B. Ajaneesh Loknath with lyrics written by K. Kalyan.
ಕನ್ನಡ
ಇದು ಮೂಢಳಾನೇ ಸ್ವಾಗತನ Idhu Modhalane Swagathana Lyrics in Kannada
ಇದು ಮೊದಲನೆ ಸ್ವಾಗತಾನಾ
ಸಹಕರಿಸಿದಳಾ ಸಹಾನಾ
ಇವಳಾ ಬದಲಾಗೋ ನಗೆ
ಸನಿಹಾನಾ ವಿರಹಾನಾ
ಈ ಮೌನದ ಪ್ರೇಮಗಾನ
ಗುನುಗುನುಗುತಿದೆ ನಿಜಾನಾ
ಕಣ್ಣಾ ಒಳಗೆಲ್ಲೋ ಇದೆ
ಕರಗೋ ಗುಣ
ಎದೆಯೊಳಗೆ ನೂರಿದೆ
ಹೊರ ಬರದೆ ಕುಳಿತಿದೆ
ಬರಿ ನಾಲ್ಕು ಹೆಜ್ಜೆಯ
ದಾರಿ ಮಾತ್ರವಾ
ಈ ಪಯಣಾ
ಮುಖವಾಡವಿಲ್ಲದಾ
ಪರಿಚಯವು ಎಲ್ಲಿದೆ
ಪ್ರತಿ ಪುಟಕೂ ಬಾಳಲೀ
ಮುನ್ನುಡಿಯು ಬೇಕಿದೆ
ಇದು ಹೃದಯದಾ ಮುಳ್ಳು ಬರೆದಿರೋ
ಹೂವಿನಾ ಕವಿತೆಯೋ
ಸವಿ ಸಮಯದಾ ಸುಳ್ಳು ಬೆಳಗಿದಾ
ಪ್ರೇಮದಾ ಹಣತೆಯೋ
ಅಭಿಮಾನ ಒಂದೆಡೆ
ಸ್ವಾಭಿಮಾನ ಒಂದೆಡೆ
ನಡುವಲ್ಲಿ ಬೆಸೆದಿದೆ
ಅನುಮಾನದಾ ನಡೆ
ಇದು ನಿನ್ನಲ್ಲೇ ನಿನ್ನ ಹುಡುಕುವಾ
ಕಳೆದು ಹೋದಾ ಕ್ಷಣ
ಮೂರು ಗಂಟಿನಾ ದಾರಕಂಟಿದೆ
ಎಂದೂ ಮುಗಿಯದ ಋಣ
ಇದು ಒಗಟಿನ ಜೀವನಾನ
ಇದ ಬಿಡಿಸುವಳಾ ಸಹಾನ
ತೆರೆಯಾ ಮರೆಯಾ ಧಿರನನಾ
ಸನಿಹಾನಾ ವಿರಹಾನಾ
Idhu Modhalane Swagathana Lyrics PDF Download
FAQs
The song Idhu Modhalane Swagathana is from the Just Married.
The song Idhu Modhalane Swagathana was sung by Jaskaran Singh.
The music for Idhu Modhalane Swagathana was composed by B. Ajaneesh Loknath.
The lyrics for Idhu Modhalane Swagathana were written by K. Kalyan.
The music director for Idhu Modhalane Swagathana is B. Ajaneesh Loknath.
The song Idhu Modhalane Swagathana was released under the Anand Audio.
The genre of the song Idhu Modhalane Swagathana is Romantic.