Jagave Ninage lyrics, ಜಗವೇ ನಿನಗೆ the song is sung by Siddartha Belmannu, Shameer Mudipu from Amrutha Anjan. Jagave Ninage Love soundtrack was composed by Raghavendra V with lyrics written by K Venkatesh.
ಜಗವೇ ನಿನಗೆ Jagave Ninage Lyrics in Kannada
ಜಗವೇ ನಿನಗೆ ಎದುರಾದರು
ಜನುಮ ಕೊಟ್ಟೋರು ಎದುರಗರು
ಕಾಯೋ ದೈವ ಬದಲಾದರು
ಕರುಳ ಇಟ್ಟೋರು ಬದಲಾಗರು
ಅ ಎದೆ ಹಾಲು ಉಣಿಸಿ
ಎದೆಯೊಳಗೆ ಇರಿಸಿ
ಪರಪಂಚವೇ ನೀನೇನ್ನುವಳಮ್ಮ
ಎದೆ ಎತ್ತರ ಬೆಳೆಸಿ
ಎದೆ ಗಾರಿಕೆ ಕಳಿಸಿ
ಪರಪಂಚವ ತೋರಿಸುವನು ಅಪ್ಪ
ಭಗವಂತನಾ ಪ್ರತಿ ರೂಪವೇ ತಾಯಿ ತಂದೆ
ಕೈ ಮುಗಿದರೆ ಪೂಜಿಸಿದರೆ ಸಾಲದೇ
ಅವರಿಂದಲೇ ಈ ಭೂಮಿಗೆ ನೀನು ಬಂದೆ
ಅವರಿಲ್ಲದೆ ಏನಿದ್ದರೂ ಏನಿದೆ
ಈ ನಿಜವ ಅರಿತೊನಿಗೆ ಬಾಳಿದೆ
ಒಲವನು ಬಯಸಿ ಒಲವನು ಅರಸಿ
ನೀ ಹೋದರು ದಿಕ್ಕರಿಸಿ ಲಾಲಿಯ
ನೋವನು ಸಹಿಸಿ ತಪ್ಪನು ಕ್ಷಮಿಸಿ
ಕಾಯುವರು ಹೆತ್ತವರು ದಾರಿಯ
ನಿನಗಿಂತ ಹೆಚ್ಚು ನಂಬುವರು ನಿನ್ನ
ಹಗಲಿರುಳು ಬಯಸುವರು ನಿನ್ನ ಗೆಲುವನ್ನ
ನೀನೇನೆ ಮಾನ ನೀನೇನೆ ಪ್ರಾಣ
ಎನ್ನುವರು ಸವೇಸುವರು ನಿನಗಾಗಿ ಜೀವ್ನ
ಮರೀಬೇಡ ನೀನೆಂದು ಅವರ ತ್ಯಾಗ
ಇನ್ ಯಾರು ತುಂಬಲ್ಲ ಅವರ ಜಾಗ
ಒಂದಲ್ಲ ಎರಡಲ್ಲ ಏಳೇಳು ಜನುಮಕ್ಕೂ
ತೀರಿಸಲು ಆಗಲ್ಲ ಈ ಋಣವ
ಭಗವಂತನ ಪ್ರತಿ ರೂಪವೇ ತಾಯಿ ತಂದೆ
ಕೈ ಮುಗಿದರೆ ಪೂಜಿಸಿದರೆ ಸಾಲದೇ
ಅವರಿಂದಲೇ ಈ ಭೂಮಿಗೆ ನೀನು ಬಂದೆ
ಅವರಿಲ್ಲದೆ ಏನಿದ್ದರೂ ಏನಿದೆ
ಈ ನಿಜವ ಅರಿತೊನಿಗೆ ಬಾಳಿದೆ.
Jagave Ninage Lyrics
Jagave ninage yeduradaru
Januma kottoru yeduragaru
Kaayo daiva badaladaru
Karula ettoru badalagaru
A yede haalu unisi
Yedeyolage erisi
Parapanchave neenennuvalamma
Yede yettara belesi
Yede gaarike kalisi
Parapanchava torisuvanu appa
Bhagavantana prathi roopave taayi tande
Kai mugidare poojisidare saalade
Avarindale e bhomige neenu bande
Avarillade yeniddaru yenide
E nijava aritpnige baalide
bharatlyrics.com
Olavanu bayasi olavanu arasi
Nee hodaru dikkarisi laaliya
Novanu sahisi tappanh kshamisi
Kaayuvaru hettavaru daariya
Ninaginta hecchu nambuvaru ninna
Hagalirulu bayasuvaru ninna geluvanna
Neenene maana neenene prana
Yennuvaru savesuvaru ninagaagi jeevna
Maribeda neenendu avara thyaga
In yaaru thumballa avara jaaga
Ondalla yeradalla yelelu janumakku
Thirisalu agalla e runava
Bhagavantana prathi roopave taayi tande
Kai mugidare poojisidare saalade
Avarindale e bhomige neenu bande
Avarillade yeniddaru yenide
E nijava aritpnige baalide.
