Jeeva Neene lyrics, ಜೀವ ನೀನೆ the song is sung by Sonu Nigam, Shruthika Samudhrala from Martin soundtrack was composed by Mani Sharma with lyrics written by A. P. Arjun.
ಜೀವ ನೀನೆ Jeeva Neene Lyrics in Kannada
ನಾನೂ ನೀನು ಇಬ್ಬರು ಊರಲ್ಲಿ
ಪ್ರೀತಿ ಎಂಬ ಮುತ್ತಿನ ತೇರಲ್ಲಿ
ನಿನ್ನಯ ಎದುರಿಗೆ ಸುಮ್ಮನೆ ಕುರುವೆ
ಹೃದಯದ ಮನವಿಗೆ ಸೋಲಲು ಹೇಳುವೆ
ಇದೇ ಪ್ರೀತಿ ಇದೆ ರೀತಿ ಇರಲಿ ಎಂಡಿಗು
ಜೀವ ನೀನೆ ಜೀವ ನೀನೆ ಜೀವವೇ ಹೋಗಿ ಬಂದರು
ಜೀವ ನೀನೆ ಜೀವ ನೀನೇ ಈ ಉಸಿರು ನಿಂತೇ ಹೋದರು
ನಾನೂ ನೀನು ಇಬ್ಬರು ಊರಲ್ಲಿ
ಪ್ರೀತಿ ಎಂಬ ಮುತ್ತಿನ ತೇರಲ್ಲಿ
ಆಮಂತ್ರಣ ನಿನಗಾಗಿಯೇ
ಸ್ವೀಕರಿಸೋ ಹೃದಯದ ಪರವಾಗಿಯೇ
ಯೆಲ್ಲ ಜನುಮ ಇಲ್ಲೆ ಸಿಗಲಿ ನಿನ್ನ ವರ ನೀಡಲಿ
ಇಬ್ಬರ ಒಲವು ಕಣ್ಣಲಿ ಕರಗದೆ ಹಾಗೆ ಉಳಿಯಲಿ
ನನಗೇನಾದರೂ ಆಗಿದ್ದರೇ ನೀ ಸಿಕ್ಕ ಮೇಲೆ ತಾನೆ
ಇದಿ ಆಕಾಶವೇ ಹರಿಸಲಿ ನನ್ನೆಲ್ಲ ಪ್ರೀತಿ ನೀನೇ
ಜೀವಾ ನೀನೇ ಜೀವ ನೀನೆ ಜೀವವೇ ಹೋಗಿ ಬಂದರು
ಜೀವ ನೀನೆ ಜೀವ ನೀನೇ ಈ ಉಸಿರು ನಿಂತೇ ಹೋದರು
ಆವರಿಸಲಿ ದಿನವೆಲ್ಲವು
ನನ್ನೆದೆಯಲಿ ಉಳಿದಿರೋ ಉಸಿರೆಲ್ಲವೂ
ನೀನು ನನಗೇ ನಾನು ನಿನಗೆ ಎಂದು ಬರೆದಾಗಿದೆ
ಕನಸಲಿ ಮಾಡಿದ ಪುಣ್ಯವು ಬದುಕಿಗೆ ನಿನ್ನ ನೀಡಿದೆ
ಅತಿ ಏನಾದರು ಕೇಳಿದರೇ ನಿನ್ನನ್ನು ಮಾತ್ರ ತಾನೆ
ಮರು ಮಾತಿಲ್ಲದೆ ಶರಣಾಗುವ ಅಭ್ಯಾಸ ಪ್ರೀತಿ ತಾನೆ
ಜೀವ ನೀನೆ ಜೀವ ನೀನೆ ಜೀವವೇ ಹೋಗಿ ಬಂದರು
ಜೀವ ನೀನೆ ಜೀವ ನೀನೇ ಈ ಉಸಿರು ನಿಂತೇ ಹೋದರು
Jeeva Neene Lyrics
Naanu neenu ibbare ooralli
Preethi emba mutthina theralli
Ninnaya edurige summane kuruve
Hrudayada manavige solalu heluve
Ide preethi ide reethi irali endigu
Jeeva neene jeeva neene jeevave hogi bandaru
Jeeva neene jeeva neene ee usiru ninthe hodaru
Naanu neenu ibbare ooralli
Preethi emba mutthina theralli
Aamanthrana ninagagiye
Sweekariso hrudayada paravagiye
Yella januma ille sigali ninne vara needali
Ibbara olavu kannali karagde haage uliyali
Nanagenadaru aagiddare nee sikka mele thane
Idi akashave haraisali nannella preethi neene
Jeeva neene jeeva neene jeevave hogi bandaru
Jeeva neene jeeva neene ee usiru ninthe hodaru
Aavarisali dinavellavu
Nannedeyali ulidiro usirellavu
Neenu nanage naanu ninage endu baredagide
Kanasali madida punyavu badukige ninna needide
Athi enadaru keliddare ninnannu mathra thane
Maru mathillade sharanaguva abhyasa preethi thane
bharatlyrics.com
Jeeva neene jeeva neene jeevave hogi bandaru
Jeeva neene jeeva neene ee usiru ninthe hodaru