Kaaldaari Kavalaagi lyrics, ಕಾಲ್ದಾರಿ ಕವಲಾಗಿ the song is sung by Siddhartha Belmannu from Gajarama soundtrack was composed by Mano Murthy with lyrics written by Pramod Maravante.
ಕಾಲ್ದಾರಿ ಕವಲಾಗಿ Kaaldaari Kavalaagi Lyrics in Kannada
ಕಾಲ್ದಾರಿ ಕವಲಾಗಿ ಹೋದಾಗ
ಸೇರೊ ಜಾಗಾನ
ಅರಸಿ ಹೋಗೋದು ಹೇಗೆ
ಕಾಡೊಂದು
ಬಯಲಾಗಿ ಕಂಡಾಗ
ಬೀಸೊ ಗಾಳೀನ
ಒಲಿಸಿಕೊಳ್ಳೋದು ಹೇಗೆ
ಯಾರ ಹೂವಿಗೆ ಯಾರೊ
ಬಳ್ಳಿಯಾದರೆ ಹೇಗೆ
ಯಾರ ಬಿಲ್ಲಿಗೆ ಯಾರೊ
ಬಾಣವಾದರೆ ಹೇಗೆ
ಕಣ್ಣು ಒಂದೆ ಕಣ್ಣ ಬಿಂದು ನೂರು ಬಗೆ
ಕಾಲ್ದಾರಿ ಕವಲಾಗಿ ಹೋದಾಗ
ಹೊಳೆವ ನಾಳೆಯ
ಕನಸು ಕಾಣೋದು ಹೇಗೆ
ಕಾಲಾನೆ ಕಿಡಿಯಾಗಿ ಬಂದಾಗ
ಸುಡುವ ಜ್ವಾಲೆನ
ಅಳತೆ ಮಾಡೋದು ಹೇಗೆ
ಯಾರ ಕಾಲಿಗೆ ಯಾರೊ
ಗೆಜ್ಜೆಯಾದರೆ ಹೇಗೆ
ಯಾರ ಕಣ್ಣಿಗೆ ಯಾರೊ
ರೆಪ್ಪೆಯಾದರೆ ಹೇಗೆ
ಬಾಳು ಎಂಬ ಒಂದೆ ಆಟ ನೂರು ಬಗೆ
ಕಾಲ್ದಾರಿ ಕವಲಾಗಿ ಹೋದಾಗ
ಕಾಡೊ ಏಕಾಂತ ಸಹಿಸಿಕೊಳ್ಳೋದು ಹೇಗೆ
ಬಾಳೊಂದು ಬಿಳಿ ಹಾಳೆ ಆದಾಗ
ಮರಳಿ ಹೊಸದಾಗೆ
ಬರೆದು ಕೊಳ್ಳೋದು ಹೇಗೆ
ಯಾರ ಭಾವಕೆ ಯಾರೊ
ಬಿಂಬವಾದರೆ ಹೇಗೆ
ಯಾರ ಸೂರಿಗೆ ಯಾರೊ
ಕಂಬವಾದರೆ ಹೇಗೆ
ಕಣ್ಣು ಒಂದೆ ಕಣ್ಣ ಬಿಂದು ನೂರು ಬಗೆ
Kaaldaari Kavalaagi Lyrics
Kaaldhari kavalaagi hodaga
Sero jaagana
Arasi hogodu hege
Kadodu
Bayalagi kandaga
Biso galina
Olisikollodu hege
Yara hoovige yaro
Balliyadare hege
Yara ballige yaro
Banavadare hege
Kannu onde kanna bindu nuru bage
Kaldhari kavalagi hodaga
Holeva naleya
Kanasu kanodu hege
Kaalane kidiyagi bandaga
Suduva jwarena
Alate madodu hege
Yaara kalige yaro
Gejjeyadare hege
Yara kannige yaaro
Reppeyadare hege
Baalu yemba onde aata nuru bage
Kaldhari kavalagi hodaga
Kaado yekanta sahisikollodu hege
Balondu bili haale aadaga
Marali hosadage
Baredu kollodu hege
Yara bhavake yaaro
Bimbavadare hege
Yaara surige yaaro
Kambavadare hege
Kannu onde kanna bindu nuru bage