Kaarmoda Karagi Maleye Shuruvaagide lyrics, ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ the song is sung by Kapil Kapilan, Sindhuri from Maarnami was composed by Charan Raj with lyrics written by Pramod Maravante.
ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ Kaarmoda Karagi Maleye Shuruvaagide Lyrics in Kannada
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ
ನಾ ಕಂಡ ಕನಸು ಮರಳಿ ಉಸಿರಾಡಿದೆ
ಕುಣಿವ ಹೂವಾದೆ ನಾ ನಡೆವ ಹಾಡಾದೆ ನಾ
ನಗುವ ಮಿಂಚಾದೆ ನಾ
ನಿನ್ನ ಸೇರೋ ನದಿಯಾದೆ ನಾ
ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ
ಆತ್ಮಾನುಭುವಿಗೆ ಬೆರಳ ಹೆಣೆದಾಗಿದೆ
ಜಗವೇ ಬದಲಾಗಿದೆ ಒಲವೇ ಮೊದಲಾಗಿದೆ
ಹೃದಯ ಜೊತೆ ಸೇರಲು ಬಾಳು ಚಂದ ಕಥೆಯಾಗಿದೆ
ನೋಟಗಳಲಿ ನೋವ ಕಸಿದೆ
ಪ್ರಾಣ ಬೆಸೆದು ಪ್ರೇಮ ಸುರಿದೆ
ಒಲವೇ ನನ್ನೊಲವೇ
ಮನವ ಬೆಳಗೋ ಬೆಳಕಾಗಿರುವೆ
ಇರುವೆ ನಾನಿರುವೆ
ನಿನ್ನ ನಗೆಯ ನೆಪವಾಗಿರುವೆ
ದಾರಿ ಒಂದು ಬೇಕೆಂದೆ ತಾರಾಲೋಕ ನೀ ತಂದೆ
ಮೋಡಿ ಮಾಡೋ ಮಾಯಾವಿ
ಮನವೇ ಮನವೇ ಮನವೇ
ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ
ಆತ್ಮಾನುಭುವಿಗೆ ಬೆರಳ ಹೆಣೆದಾಗಿದೆ
ಜಗವೇ ಬದಲಾಗಿದೆ ಒಲವೇ ಮೊದಲಾಗಿದೆ
ಹೃದಯ ಜೊತೆ ಸೇರಲು ಬಾಳು ಚಂದ ಕಥೆಯಾಗಿದೆ
ಕಾರ್ಮೋಡ ಕರಗಿ ಮಳೆಯೇ ಶುರುವಾಗಿದೆ
ನಾ ಕಂಡ ಕನಸು ಮರಳಿ ಉಸಿರಾಡಿದೆ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನ
Kaarmoda Karagi Maleye Shuruvaagide Lyrics
Maangalyam thanthu naanena mama jeevana hethuna
Maangalyam thanthu naanena mama jeevana hethuna
Maangalyam thanthu naanena mama jeevana hethuna
Maangalyam thanthu naanena mama jeevana hethuna
Karmoda karagi maleye shuruvaagide
Naa kanda kanasu marali usiraadide
Kuniva hoovaade naa nadeva haadaade naa
Naguva minchaade naa
Ninna sero nadiyaade naa
Karmoda karagi maleye shuruvaagide
Aathmaanubhuvige berala henedaagide
Jagave badalaagide olave modalaagide
Hrudaya jothe seralu baalu chanda katheyaagide
bharatlyrics.com
Notagalali nova kaside
Praana besedu prema suride
Olave nannolave
Manava belago belakaagiruve
Iruve naaniruve
Ninna nageya nepavaagiruve
Daari ondu bekende thaaraloka nee thande
Modi maado maayaavi
Manave manave manave
Karmoda karagi maleye shuruvaagide
Aathmaanubhuvige berala henedaagide
Jagave badalaagide, olave modalaagide