Kamangi Nana Magane Lyrics
Kamangi nanna magane
Alabeda amikandiru
Hinganta nee ninage
Agaga hel kandiru
Chinte madodakku timu erabaradu
Kushipadabeku gyapu kodadante
Baalu easy taga busy agu maga
Kerkoloku pursoth eradante
Kamangi nanna magane
Alabeda amikandiru
Hinganta nee ninage
Agaga hel kandiru
Chinte madodakku timu erabaradu
Kushipadabeku gyapu kodadante
Baalu easy taga busy agu maga
Kerkoloku pursoth eradante
Ommomme devaru sumne
Kaddi edutane olleyavarigene
Olleyavru hottege ilde satru
Laddu koduttane kettavarigene
Yella eddaru yeno ondu
Missu hodeyuvudu
Onti kennege kanna haniyu
Kissu kodabahudu
Baalu easy taga smilu barli maga
Pratiyondu parihaara ithe
Yarige yaru illa ninge nine yella
Winu shoap ondu pakkadalle ithe
Kamangi nanna magane
Ninille sattodaru
Corporesion gaadi battade
Edakinta beka guru
Hottel huttodovella bittu hontodavu
Totlalliddaga baralilla doubte
Appa karnataka makkalu america
Devrd ondalla eradalla teete
Kamangi nanna magane.
ಕಮಂಗಿ ನನ್ನ ಮಗನೇ Kamangi Nana Magane Lyrics in Kannada
ಕಮಂಗಿ ನನ್ನ ಮಗನೇ
ಅಳಬೇಡ ಅಮ್ಮಿಕಂಡಿರೂ
ಹಿಂಗಂತ ನೀ ನಿನಗೆ
ಆಗಾಗ ಹೇಳ್ ಕಂಡಿರು
ಚಿಂತೆ ಮಾಡೋದಕ್ಕೂ ಟೈಮು ಇರಬಾರದು
ಖುಷಿಪಡಬೇಕು ಗ್ಯಾಪು ಕೊಡದಂತೆ
ಬಾಳು ಈಸಿ ತಗ ಬ್ಯುಸಿ ಆಗು ಮಗ
ಕೆರ್ಕೊಳ್ಳೋಕೂ ಪುರುಸೊತ್ ಇರದಂತೆ
ಕಮಂಗಿ ನನ್ನ ಮಗನೇ
ಅಳಬೇಡ ಅಮ್ಮಿಕಂಡಿರೂ
ಹಿಂಗಂತ ನೀ ನಿನಗೆ
ಆಗಾಗ ಹೇಳ್ ಕಂಡಿರು
ಚಿಂತೆ ಮಾಡೋದಕ್ಕೂ ಟೈಮು ಇರಬಾರದು
ಖುಷಿಪಡಬೇಕು ಗ್ಯಾಪು ಕೊಡದಂತೆ
ಬಾಳು ಈಸಿ ತಗ ಬ್ಯುಸಿ ಆಗು ಮಗ
ಕೆರ್ಕೊಳ್ಳೋಕೂ ಪುರುಸೊತ್ ಇರದಂತೆ
ಒಮ್ಮೊಮ್ಮೆ ದೇವರು ಸುಮ್ನೆ
ಕಡ್ಡಿ ಇಡುತ್ತಾನೆ ಒಳ್ಳೆಯವರಿಗೆನೆ
ಒಳ್ಳೆಯವ್ರು ಹೊಟ್ಟೆಗೆ ಇಲ್ದೆ ಸತ್ರು
ಲಡ್ಡು ಕೊಡುತ್ತಾನೆ ಕೆಟ್ಟವರಿಗೆನೆ
ಎಲ್ಲ ಇದ್ದರೂ ಏನೋ ಒಂದು
ಮಿಸ್ಸು ಹೊಡೆಯುವುದು
ಒಂಟಿ ಕೆನ್ನೆಗೆ ಕಣ್ಣ ಹನಿಯು
ಕಿಸ್ಸು ಕೊಡಬಹುದು
ಬಾಳು ಈಸಿ ತಗ ಸ್ಮೈಲು ಬರ್ಲಿ ಮಗ
ಪ್ರತಿಯೊಂದು ಪರಿಹಾರ ಐತೆ
ಯಾರಿಗೆ ಯಾರು ಇಲ್ಲ ನಿಂಗೆ ನೀನೇ ಎಲ್ಲಾ
ವೈನು ಶಾಪ್ ಒಂದು ಪಕ್ಕದಲ್ಲೇ ಐತೆ
ಕಮಂಗಿ ನನ್ನ ಮಗನೇ
ನೀನಿಲ್ಲೇ ಸತ್ತೋದರೂ
ಕಾರ್ಪೊರೇಷನ್ ಗಾಡಿ ಬತ್ತದೆ
ಇದಕ್ಕಿಂತ ಬೇಕಾ ಗುರು
ಹೋಟೆಲ್ ಹುಟ್ಟೋದೋವೆಲ್ಲ ಬಿಟ್ಟು ಹೊಂಟೋದವು
ತೊಟ್ಲಲ್ಲಿದ್ದಾಗ ಬರಲಿಲ್ಲ ಡೌಟೇ
ಅಪ್ಪ ಕರ್ನಾಟಕ ಮಕ್ಕಳು ಅಮೆರಿಕ
ದೇವ್ರ್ ದ್ ಒಂದಲ್ಲ ಎರಡಲ್ಲ ತೀಟೆ
bharatlyrics.com
ಕಮಂಗಿ ನನ್ನ ಮಗನೇ.