Kambala Baruthide lyrics, ಕಂಬಳ ಬರುತಿದೆ ವಿಲನ್ ಥೀಮ್ the song is sung by Kailash Kher. from Veera Kambala. was composed by Kadri Manikanth lyrics written by V. Raghu Shastry.
ಕಂಬಳ ಬರುತಿದೆ Kambala Baruthide Lyrics in Kannada
ಕಂಬಳ ಬರುತ್ತಿದೆ ನಾಡಿನ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ಊರುಕೇರಿ ಕಳೆಯ ಕಟ್ಟಿದೆ
ಊರ ಮಾರಿ ಊರು ಬಿಟ್ಟಿದೆ
ಹುಚ್ಚು ಮನಸ್ಸಿಗೆ ಇಂದು ಹುಚ್ಚು ಹಿಡಿಸೋ ಕಂಬಳವೆ
ಹೃದಯದೊಳಗೆ ಖುಷಿಯ ಅಲೆಯು
ಕೆಸರೆ ಒಳಗೆ ಹುಸಿರ ನೆಲೆಯೂ
ಆಸೆ ಪೈರು ಚಿಗುರು ಒಡೆಯೊ ಪ್ರೀತಿ ಕಂಬಳವೇ
ಕಂಬಳ ಬರುತ್ತಿದೆ ಊರಿನ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ನಮ್ಮ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ರಾಮ ಸೀಮೆಯ ದೈವ ದೇವರ ಒಡಲ
ಕತ್ತಿ ಪ್ರಾರ್ಥನೆ ಮನೆಯ ಮನಸ್ಸಿನ
ನಿತ್ಯ ಪೂಜೆಯ ಕಡಲ ಶಕ್ತಿ ಸೂಚನೆ
ಧರ್ಮ ತಾವಡಿ ದೈವ ಕಾರುಡಿ
ನಮ್ಮ ಕಾಯುವ ಜೀವವು
ಬಹಳ ಡೋಲಲಿ ಸಡಗರ ಬಂತು ಬಾಳಲಿ
ನೋಡುತ ಊರ ದಿಬ್ಬಣ ಸಾಗಿದೆ
ಎತ್ತಿನ ಪಂಟನೆ ಜೀವದ ನೆಂಟನೆ
ಕಂಬಳ ಕಾದನೆ
ಹೊ ಕಂಬಳ ಬರುತ್ತಿದೆ ಊರಿನ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ನಮ್ಮ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ಎತ್ತಿ ನಿಜ ಮಾನರೆಲ್ಲ ಎದುರು ನಿಂತರು
ಮುಗುದಾರ ಹಿಡಿದು ನಿಂತ ಶಕ್ತಿವಂತರು
ತುಪ್ಪವಿಲ್ಲಿ ತೀರ್ಥವಾಗಿ ನೆತ್ತಿಸವರಿದೆ
ಸಾಲಿನಲ್ಲಿ ಎದ್ದು ಇಲ್ಲಿ ಬಂದು ನಿಂತಿದೆ
ಬೀಸುವಂತಹ ಹಗ್ಗ ಬಂದು ಕೈಯ ಹಿಡಿದು ಕೂರಲಿ
ನ್ಯಾಯಕ್ಕಿಂತ ಉದ್ದವಾದ ಚಾಟಿ ಬೀಸಲಿ
ಆನೆಯ ಹೋಲುವ ಎತ್ತಿನ ಓಟಕ್ಕೆ
ಸಿದ್ದವೂ ವೇದಿಕೆ ಹೊ
ಹೊ ಕಂಬಳ ಬರುತ್ತಿದೆ ಊರಿನ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ನಮ್ಮ ಕಂಬಳ ಬರುತ್ತಿದೆ
ಕಂಬಳ ಬರುತ್ತಿದೆ ದೈವದ ಕಂಬಳ ಬರುತ್ತಿದೆ
Kambala Baruthide Lyrics
Kambala barutide
Naadina kambala barutide
Kambala barutide daivada
Kambala barutide
Urukeri kaleya kattide
Ura maari uru bittide
Hucchu manasige indu hucchu
Hidiso kambalave
Hrudayadolage kushiga aleyu
Kesare olage husira neleyu
Aase pairu chiguru odeyo
Preethi kambalave
Kambala barutide
Urina kambala barutide
Kambala barutide daivada
Kambala barutide
Kambala barutide
Namma kambala barutide
Kambala barutide daivada
Kambala barutide
Rama seemeya daiva devara odala
Kathi prarthane Maneya manasina
Nitya poojeya kadala shakti suchane
Dharma taavadi daiva kaarudi
Namma kayuva jeevavu
Bahala dolali sadagara bantu baalali
Noduta ura dibbana saagide
Yettina pantane jeevada nentane
Kambala kaadane Hoo
Kambala barutide
Urina kambala barutide
Kambala barutide daivada
Kambala barutide
Kambala barutide
Namma kambala barutide
Kambala barutide daivada
Kambala barutide
Yetti nija maanarella yeduru nintaru
Mugudaara hididu ninta shaktivantaru
Thuppavilla theerthavagi nettisavaride
Saalinalli yeddu illi bandu nintide
Beesuvantaha hagga bandu
bharatlyrics.com
Kaiya hididu kurali
Nyayakinta uddavada chati beesali
Aneya holuva yettina otakke
Siddavu vedike Hoo
Kambala barutide
Urina kambala barutide
Kambala barutide daivada
Kambala barutide
Kambala barutide
Namma kambala barutide
Kambala barutide daivada
Kambala barutide
