Kanasondu Shuruvagide (Title Track) lyrics, ಕನಸೊಂದು ಶುರುವಾಗಿದೆ (ಟೈಟಲ್ ಟ್ರ್ಯಾಕ್) the song is sung by Rajesh Krishnan from Kanasondu Shuruvagide soundtrack was composed by Suraj Jois with lyrics written by Simple Suni.
ಕನಸೊಂದು ಶುರುವಾಗಿದೆ (ಟೈಟಲ್ ಟ್ರ್ಯಾಕ್) Kanasondu Shuruvagide (Title Track) Lyrics in Kannada
ಹೊಸದು ಕೋರಿಕೆ ತೋರು ಹಿಂಬಾಲಿಕೆ
ನನ್ನ ಯೋಚನೆ ಎಂದು ನೀನೆ
ದಾರಿ ಸಾಗಿದೆ ನಕ್ಷೆಯ ನೋಡುತ
ಮೋಡ ಹುಡುಕಿದೆ ಬೇಡಿ ನಿನ್ನೆ
ಒಮ್ಮೆ ನೀ ಮೊಗವ ತೋರಿ
ಹೋದೆ ನೀ ಕೈಯಿಂದ ಜಾರಿ
ಎದುರಾಗಿ ನೀಡು ಅಚ್ಚರಿಯ ಮನಮೋಹಿನಿ
ಇನ್ನು ನಾ ನಿನ್ನಯ ದಾಸ
ಆಗು ಬಾ ಇನ್ನಷ್ಟು ಕಾಸ
ನನ್ನೆದೆಯ ತೇರಲ್ಲಿ ನಿನ್ನ
ಕನಸೊಂದು ಶುರುವಾಗಿದೆ
ಶುರುವಾಗಿದೆ
ಕನಸೊಂದು ಶುರುವಾಗಿದೆ ಶುರುವಾಗಿದೆ
ಹೊಂಗಿರಣ ತಾಗಿ ನನ್ನನ್ನು
ಹೇಳುತ್ತಿದೆ ಕಥೆಯ ಒಂದನು
ಕನಸೊಂದ ಜಾರಿ ಮಾಡಿರೊ ಮನಮೋಹಿನಿ
ಬೆಳ್ಮುಗಿಲು ದಾರಿದೀಪವು ತೋರುತ್ತಿದೆ ಚಿತ್ರವೊಂದನು
ಮನಸಲ್ಲೇ ಮೂಡಿ ಮಾಡಿರೋ ನನ್ನ ದೇವಿ ನೀ
ಒಮ್ಮೆ ನೀನು ಸುಳಿವ ನೀಡು ಕೇಳು ನೀನು ನನ್ನ ಪಾಡು
ನಿನ್ನಲ್ಲೇ ನನ್ನ ಬೀಡು ಅನುಸಾರಿನೀ ನೂಲೆರೆದ ದಾರದ ಗೂಡು
ಆಕರ್ಷಣೆ ಸೆಳೆವ ಜಾಡು ನನ್ನೊಡನೆ ನಿನ್ನೊಲವು
ಕನಸೊಂದು ಶುರುವಾಗಿದೆ
ಶುರುವಾಗಿದೆ
ಕನಸೊಂದು ಶುರುವಾಗಿದೆ ಶುರುವಾಗಿದೆ
ಕನಸೊಂದು ಶುರುವಾಗಿದೆ
ಶುರುವಾಗಿದೆ
ಕನಸೊಂದು ಶುರುವಾಗಿದೆ ಶುರುವಾಗಿದೆ
Kanasondu Shuruvagide (Title Track) Lyrics
Hosadu korike thoru himbaalike
Nanna yochane yendu nine
Daari saagide naksheya noduta
Moda hudukide beedi ninne
Omme nee mogava thori
hode nee kaiyinda jaari
Yeduraagi nidu acchariya manamohini
Innu naa ninnaya daasa
Aagu baa innastu kaasa
Nannedeya teralli ninna
Kanasondu shuruvaagide Shuruvagide
Kanasondu shuruvaagide Shuruvagide
Hongirana taagi nannannu
Heluttide katheya ondanu
Kanasonda jaari madiro manamohini
Belmugilu daarideepavu torutide chitravondanu
Manasalle moodi madiro nanna devi nee
Omme ninu suliva needu kelu ninu nanna paadu
Ninnalle nanna beedu anusaarini nulereda daarada gudu
Aakarshane seleva jaadu nannodane ninnolavu
Kanasondu shuruvaagide Shuruvagide
Kanasondu shuruvaagide Shuruvagide
Kanasondu shuruvaagide Shuruvagide
Kanasondu shuruvaagide Shuruvagide