Kanavarike Ninnade lyrics, ಕನವರಿಕೆ ನಿನ್ನದೆ the song is sung by Sanjith Hegde from Arjun Gowda. Kanavarike Ninnade Love soundtrack was composed by Dharma Vish with lyrics written by Raghavendra Kamath.
Kanavarike Ninnade Lyrics
Kanavarike ninnade
Chadapadike ninnade
Kalakide nanodalannu
Hegirali hele innu
Idu yaara kopavo
Idu yaara shapavo
Kaanade hodeya neenu
Ekangiyade naanu
Oh kaalave…
Idu nyayave…
Ninaatake…
Koneillave…
Honebarahake…
Baliyaadenaa…
Badukiddaru…
Shavavaade naa
Odaraadide padaraadide
Midukadidey hudukaadide
Idu yethake heegaagide
Edey odedu holagide
Hagalu irulu…
Onde samane…
Yedebidada vedhane…
Nana kaadide…
Ee rogake…
Maddillave…
Upacharisalu…
Barabarade…
Kanneer idu…
Kadalaagide…
Mana masanada…
Maduvagide…
Kanavarike ninnade
Chadapadike ninnade
Kalakide nanodalannu
Hegirali hele innu.
ಕನವರಿಕೆ ನಿನ್ನದೆ Lyrics in kannada
ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು
ಇದು ಯಾರ ಕೋಪವೋ
ಇದು ಯಾರ ಶಾಪವೋ
ಕಾಣದೆ ಹೋದೆಯ ನೀನು
ಏಕಾಂಗಿಯಾದೆ ನಾನು
ಹೋ ಕಾಲವೇ…
ಇದು ನ್ಯಾಯವೇ…
ನಿನ್ನಾಟಕೆ…
ಕೊನೆ ಇಲ್ಲವೆ…
ಹಣೆಬರಹಕೆ…
ಬಲಿಯಾದೆನಾ…
ಬದುಕಿದ್ದರೂ…
ಶವವಾದೆ ನಾ
ಒದರಾಡಿದೆ ಪರದಾಡಿದೆ
ಮಿಡುಕಾಡಿದೆ ಹುಡುಕಾಡಿದೆ
ಇದು ಏತಕೆ ಹೀಗಾಗಿದೆ
ಎದೆಯು ಒಡೆದು ಹೋಳಾಗಿದೆ
bharatlyrics.com
ಹಗಲು ಇರುಳು….
ಒಂದೇ ಸಮನೆ…
ಎದೆಬಿಡದ ವೇದನೆ…
ನನ್ನ ಕಾಡಿದೆ…
ಈ ರೋಗಕೆ…
ಮದ್ದಿಲ್ಲವೆ…
ಉಪಚರಿಸಲು…
ಬರಬಾರದೆ…
ಕಣ್ಣೀರ್ ಇದು…
ಕಡಲಾಗಿದೆ…
ಮನ ಮಸಣದ…
ಮದುವಾಗಿದೆ…
ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು.