Kantara Daivave lyrics, ಕಾಂತಾರ ದೈವವೇ the song is sung by Rudri Rishik, B Ajaneesh Loknath from Kantara A Legend: Chapter 1 soundtrack was composed by B. Ajaneesh Loknath with lyrics written by B. Ajaneesh Loknath.
ಕಾಂತಾರ ದೈವವೇ Kantara Daivave Lyrics in Kannada
ಕಾಂತಾರ ದೈವವೇ
ಮಾರಲಿ ಮಾರಲಿ ಬಾ
ಕಾಂತಾರ ದೈವವೇ
ಕೇಳುವ ನಾಡವೇ
ಜಗಕೆ ಶಾಂತಿಯೇ
ಮಾರಲಿ ಮಾರಲಿ ಬಾ
ಮಾರಲಿ ಮಾರಲಿ ಬಾ
ಕಾಂತಾರ ದೈವವೇ
ಕಾಡಗಿಚ್ಚು ಮೂಡಿದೆ
ಕಾಡಗಿಚ್ಚು ಮೂಡಿದೆ
ಆರಿಸೋ ಶಕ್ತಿಯು ನಿನ್ನಲ್ಲಿದೆ
ಆರಿಸೋ ಶಕ್ತಿಯು ನಿನ್ನಲ್ಲಿದೆ
ಬೆಟ್ಟದ ತುದಿಯಲ್ಲಿ ಮಿಂಚು ಹೊತ್ತಿದೆ
ಅಲೆಗಳ ಅಂಗಲಾಡಿ ದೈವ ನಲಿದಿದೆ
ಕೈಯ ಹಿಡಿಯಲಿ ಪಂಜು ಕುಣಿದೆ
ಜನರ ಹೃದಯದಿ ಭೀತಿ ಅಳಿದಿದೆ
ಮಾರಲಿ ಮಾರಲಿ ಬಾ
ಕಾಂತಾರ ದೈವವೇ
ಕೇಳುವ ನಾಡವೇ
ಜಾಗಕೆ ಶಾಂತಿಯೇ
ಮಳೆಗಾಳಿ ಹೊತ್ತು ಬಾ
ಊರ ಭಾವಿ ತುಂಬು ಬಾ
ದವಸ ಧಾನ್ಯ ಹೊತ್ತು ಬಾ
ಕಣಜವಣ್ಣ ತುಂಬು ಬಾ
ಮಣ್ಣಿನ ವಾಸನೆ ನಮ್ಮ ಜೀವಗೀತೆ
ಬೆರಿನಾ ಭಾವನೇ ಭೂ ತಾಯಿ ಮಾತೇ
ನಮ್ಮ ಕಣ್ಣೀರ ಒರೆಸೋಕೆ ಮರೆಯಲಿ ಬಾ
ನೀ ಮರಳಿ ಬಾ
ಮಾರಲಿ ಮಾರಲಿ ಬಾ
ಕಾಂತಾರ ದೈವವೇ
ಕೇಳುವ ನಾಡವೇ
ಜಗಕೆ ಶಾಂತಿಯೇ
ಮಾರಲಿ ಮಾರಲಿ ಬಾ
ಮಾರಲಿ ಮಾರಲಿ ಬಾ
ಕಾಂತಾರ ದೈವವೇ
ಕಾಡಗಿಚ್ಚು ಮೂಡಿದೆ
ಕಾಡಗಿಚ್ಚು ಮೂಡಿದೆ
ಆರಿಸೋ ಶಕ್ತಿಯು ನಿನ್ನಲ್ಲಿದೆ
ಆರಿಸೋ ಶಕ್ತಿಯು ನಿನ್ನಲ್ಲಿದೆ
ಕನತ್ರ ದೈವವೇ
Kantara Daivave Lyrics
Kantara Daivave
Marali marali baa
Kantara daivave
Keluva naadave
Jagake shaantiye
Marali marali baa
Marali marali baa
Kantara daivave
Kaadgichchu moodide
Kaadgichchu moodide
Aariso shaktiyu ninnallide
Aariso shaktiyu ninnallide
Bettada tudiyalli minchu hottide
Alegala angaladi daiva nalidide
Kaiya hidiyali panju kunidide
Janara hrudayadi bheeti alidide
Marali marali baa
Kantara daivave
Keluva naadave
jagake shaantiye
bharatlyrics.com
Malegaali hottu baa
Oora bhaavi thumbu baa
Davasa dhaanya hottu baa
Kanajavanna thumbu baa
Mannina vaasane namma jeevageete
Berina bhaavane bhoo thaayi maate
Namma kannira oresoke marali baa
Nee marali baa
Marali marali baa
Kantara daivave
Keluva naadave
Jagake shaantiye
Marali marali baa
Marali marali baa
Kantara daivave
Kaadgichchu moodide
Kaadgichchu moodide
Aariso shaktiyu ninnallide
Aariso shaktiyu ninnallide
Kanatra daivave