Karedare Hagella lyrics, ಕರೆದರೆ ಹಾಗೆಲ್ಲ the song is sung by Deepthi Suresh, Sachin Basrur from Son of Muthanna was composed by Sachin Basrur with lyrics written by Jayant Kaikini.
ಕರೆದರೆ ಹಾಗೆಲ್ಲ Karedare Hagella Lyrics in Kannada
ಕರೆದರೆ ಹಾಗೆಲ್ಲ ಬರಲಾರೆ ನಾನು
ಕರೆಯುವ ಮುಂಚೆನೇ ಬರಲೇನು
ಮರೆತರೆ ಹಾಗೆಲ್ಲ ಸಿಗಲಾರೆ ನಾನು
ಮರೆಯುವ ಮುಂಚೆನೇ ಸಿಗಲೇನು
ಎಲ್ಲಿಂದ ಬಂತು ಬಣ್ಣ ಈ ಕಾಲಿ ಬಾನಿಗೆ
ಎಲ್ಲಿತ್ತು ಮಂದಹಾಸ ಕಾಣದಂತೆ ಇದುವರೆಗೆ
ಪರಿಚಯ ಒಂದು ಹೀಗೆ ಹೀಗೆ ಹೀಗೆ
ಇಳಿಮಯವಾಯ್ತು ಹೀಗೆ ಹೀಗೆ ಓಹೋ
ಹೂವಾಯಿತು ಮನ ತಾನಾಗಿಯೇ
ಮಾತಿಲ್ಲದೆ ಸನಿಹ ಬಂದಿದೆ
ಈ ಭಾವನೆ ನಿನಗೂ ಹೇಳದೆ
ಬಚ್ಚಿಟ್ಟರೇ ನನಗೆ ತೊಂದರೆ
ಜೊತೆಗೂಡಿ ಮರೆಸುತ್ತಾ ಸಿಹಿಗನಸಿನ ನಿಲ್ದಾಣ
ಹೊಸದೊಂದೇ ಪರಿಭಾಷೆ ಸಹವಾಸಕೆ ನೀಡೋಣ
ಅಲ್ಲಿನ ಎದೆ ಮಿಡಿತದ ವೇಗವನ್ನು ಈಗಲೇ
ಹೇಗೆ ನಾ ಉಪಚರಿಸಲಿ ದೂರದಿಂದಲೇ
ಈ ಪ್ರೀತಿಯ ಪಿಸುಮಾತೆಲ್ಲವ
ನಾ ನನ್ನಲಿ ಇಡುವೆ ಠೇವಣಿ
ಯಾರಿಲ್ಲದ ಈ ಏಕಾಂಗಿಗೆ
ಎಂದೆಂದಿಗೂ ನೀನೇ ಕಣ್ಮಣಿ
ಬಲು ಚಂದ ನನಗಂತೂ ಹುಸಿ ಮನಸಿನ ಆರಂಭ
ಸೆಳೆಯುತ್ತಾ ಇರುವಾಗ ಒಳ ಮನಸಲಿ ಈ ರೂಪ
ನಿನ್ನಯ ಮರುಳಿನಲ್ಲಿ ಮತ್ತೆ ಮೂಕ ನಾಗಲೆ
ಹಾರುವ ಹೆರಳಿನಲಿ ಸಿಕ್ಕಿ ಬೀಳಲೆ
Karedare Hagella Lyrics
Karedare hagella baralaare naanu
Kareyuva munchene baralenu
Maretare hagella sigalaare naanu
Mareyuva munchene sigalenu
Yellinda bantu banna e kaali baanige
Yellittu mandahaasa kanadante eduvarege
Parichaya ondu hige hige hige
Elimayavaytu hige hige oho
Hoovayitu mana tanagiye
Maathillade saniha bandide
E bhavane ninagu helade
Bacchittare nanage tondare
Jothegudi maresutt sihiganasina nildana
Hosadonde paribashe sahavaasake nidona
Allina yede miditada vegavannu egale
Hege naa upacharisali duradindale
bharatlyrics.com
E preethiya pisumatellava
Naa nannali eduva tevani
Yarillada e yekangige
Yendendigu neene kanmani
Balu chanda nanagantu
Husi manasina aaramba
Seleyutta eruvaga ola manasali e roopa
Ninnaya marulinali matte muka naagale
Haaruva heralinali sikki beelale
