Kattethu Nodadha Hudugi lyrics, ಕತ್ತೆತ್ತು ನೋಡದ ಹುಡುಗಿ the song is sung by Kapil Kapilan from Sukhibhavaa. Kattethu Nodadha Hudugi Love soundtrack was composed by Subam with lyrics written by Santhosh Kumar, N.K Rajesh Naidu.
ಕತ್ತೆತ್ತು ನೋಡದ ಹುಡುಗಿ Kattethu Nodadha Hudugi Lyrics in Kannada
ಕತ್ತೆತ್ತು ನೋಡದ ಹುಡುಗಿ
ಗೊತ್ತಿಲ್ಲದೆ ನೋಡಿದಳೆ
ಸದ್ದಿಲ್ಲದೆ ಮಾತನಾಡಿ
ರೋಮಾಂಚನ ನೀಡಿದಳೆ
ಕತ್ತೆತ್ತು ನೋಡದ ಹುಡುಗಿ
ಗೊತ್ತಿಲ್ಲದೆ ನೋಡಿದಳೆ
ಸದ್ದಿಲ್ಲದೆ ಮಾತನಾಡಿ
ರೋಮಾಂಚನ ನೀಡಿದಳೆ
ಇದೊಂದು ರೀತಿಯ ಪ್ರೀತಿಯನು
ತೋರಿಸಿಕೊಟ್ಟಳು
ಈ ನಿನ್ನ ಪ್ರೀತಿಯಲ್ಲೆ ನಾನೀಗ
ಸೋತು ಹೋದೆನು
ಆಕಾಶದಾಗೆ ನಿರಾಣಿ ನನಗೆ
ನಕ್ಷತ್ರವಾಗಿ ಮಿನುಗುತ್ತಿರುವೆ
ನಿನ್ನ ಪ್ರೀತಿ ಮಾಡಿಕೊಂಡೆ
ಏನೊಂದು ತಿಳಿಯದಾಗೆ
ಕಣ್ಣಿನಲ್ಲಿ ಮಾತನಾಡಿ
ನನ್ನೊಳಗೆ ಬಂದಾಗೆ
ಈಗ ನಾನು ಹುಚ್ಚನಾದೆ
ಏನೊಂದು ತಿಳಿಯದಾಗೆ
ಕಣ್ಣಿನಲ್ಲಿ ಮಾತನಾಡಿ
ನನ್ನೊಳಗೆ ಬಂದಾಗೆ
ಈಗ ನಾನು ಹುಚ್ಚನಾದೆ
ಕತ್ತೆತ್ತು ನೋಡದ ಹುಡುಗಿ
ಗೊತ್ತಿಲ್ಲದೆ ನೋಡಿದಳೆ
ಸದ್ದಿಲ್ಲದೆ ಮಾತನಾಡಿ
ರೋಮಾಂಚನ ನೀಡಿದಳೆ.
Kattethu Nodadha Hudugi Lyrics
Kattettu nodada hudugi
Gothillads nodidale
Saddillade maatanadi
Romanchana needidale
Kattettu nodada hudugi
Gothillads nodidale
Saddillade maatanadi
Romanchana needidale
Edondu reethiya prethiyanu
Thorisikottalu
E ninna preethiyalle naneega
Sothu hodenu
Akashadaage niraani nanage
Nakshatravaagi minugutiruve
Ninna preethi madikonde
bharatlyrics.com
Yenondu tiliyadaage
Kanninalli maathanadi
Nannolage bandange
Ega naanu hucchanaade
Yenondu tiliyadaage
Kanninalli maathanadi
Nannolage bandange
Ega naanu hucchanaade
Kattettu nodada hudugi
Gothillads nodidale
Saddillade maatanadi
Romanchana needidale.
