Kona Kona lyrics, ಕೋಣ ಕೋಣ the song is sung by Shashank Sheshagiri from Kona. Kona Kona Happy soundtrack was composed by Shashank Sheshagiri with lyrics written by Shamanth Nagraj.
ಕೋಣ ಕೋಣ Kona Kona Lyrics in Kannada
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಹೇ ಚುಕ್ಕಿ ತಾರೆ ಹಾದಿಲ್ ಎಲ್ಲಾ
ಎತ್ತ ನೋಡಿದರೂ ಬಣ್ಣ
ಕರಿ ಗುಡಿ ಸಿಂಗರಿಸಿ
ನಿಂತು ನೋಡುತ್ತಾವ್ರೆ ನಿನ್ನ
ಕೈಯ ಜಾರಿ ಹೋಗದಿರು
ಕಂದ ನೀನು ಕಣ್ಣಿಂದ
ಊರಿಗೆಲ್ಲ ಕೇಳುತಿದೆ
ಕೊಡುಗರ ದನ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಇಂಥ ವಿಭೋಗವ ನೋಡಂತಿದೆ ತೆನೆ
ಹಸಿರು ತೋರಣಕ್ಕೆ ಕಂಗೊಳಿಸಿದೆ ಮನೆ
ಮನದ ಚಿತ್ತಾರವು ಸಂಭ್ರಮಿಸಿದೆ ಇಂದು
ಕಾರೋಕಾರು ಭೀತಿನೆಲ್ಲ ಕೊಂಡೊಯ್ಯುವನು ಎಂದು
ಹೂವ ರಾಶಿ ಸೇರುತ್ತಿದೆ ಅಮ್ಮನ ಪದ
ಕೊಡಿಗೆಲ್ಲ ಕೇಳುತ್ತಿದೆ ಕೊಡುಗನ ನಾದ
ಚುಕ್ಕಿ ತಾರೆ ಹಾದಿಲ್ ಎಲ್ಲ
ಎತ್ತ ನೋಡಿದರೂ ಬಣ್ಣ
ಕರಿ ಗುಡಿ ಸಿಂಗರಿಸಿ
ನಿಂತು ನೋಡುತ್ತಾವ್ರೆ ನಿನ್ನ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಮಣ್ಣಿಂದ ಮಿಂದೆದ್ದ
ಗಂಧ ಸುಗಂಧದ
ಜೊತೆ ನಿಂದ ಬೀಸೋ ಗಾಳಿ
ನಮ್ಮೂರ ಬಾನಿನಿಂದ
ಕಂಡು ಖುಷಿಯಲ್ಲಿ ಕಣ್ಣೀರಿಟ್ಟ ನೀಲಿ
ನಮ್ಮೂರ ಊರ ತುಂಬಾ ದೀಪ
ಚಂದಿರ ನಂತ ರೂಪ
ಏಯ್ ಉರು ಮನೆ ಮಂದಿ ಸೇರಿ
ಮಾಡಿ ಊರ್ ಹಬ್ಬ
ಕೈಯ ಜಾರಿ ಹೋಗದಿರು
ಕಂದ ನೀನು ಕಣ್ಣಿಂದ
ಊರಿಗೆಲ್ಲ ಕೇಳುತಿದೆ
ಕೊಡುಗರ ದನ
ಹೇ ಚುಕ್ಕಿ ತಾರೆ ಹಾದಿಲ್ ಎಲ್ಲಾ
ಎತ್ತ ನೋಡಿದರೂ ಬಣ್ಣ
ಕರಿ ಗುಡಿ ಸಿಂಗರಿಸಿ
ನಿಂತು ನೋಡುತ್ತಾವ್ರೆ ನಿನ್ನ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ
ಕೋಣ ಕೋಣ ಕೋಣ ಕೋಣ.
Kona Kona Lyrics
Kona kona kona kona
Kona kona kona kona
Kona kona kona kona
Kona kona kona kona
Kona kona kona kona
Kona kona kona kona
Kona kona kona kona
Kona kona kona kona
bharatlyrics.com
Hey chukki taare haadil yella
Yetta nodidaru banna
Karigudi singarisi
Nintu nodutavre ninna
Kaiya jaari hogadiry
Kanda neenu kanninda
Urigella kelutide
Kodugara dana
Kona kona kona kona
Kona kona kona kona
Kona kona kona kona
Kona kona kona kona
Inta vibhogava nodantide tene
Hasiru toranake kangoliside mane
Manada chittaravu sambramiside indu
Karokaru bhitinella kondoyyuvanu yendu
Hoova raashi serutide ammana pada
Kodigella kelutide kodugana naada
Chukki taare hadil yella
Yetta nodidaru banna
Karigudi singarisi
Nintu nodutavre ninna
Kona kona kona kona
Kona kona kona kona
Kona kona kona kona
Kona kona kona kona
Manninda mindedda
Gandha sugandhada
Jothe ninda biso gaali
Nammura baanininda
Kandu kushiyalli kanniritta neeli
Nammura ura thumba deepa
Chandira nanta roopa
Ey uru mane mandi seeri
Maadi ur habba
Kaiya jaari hogadiru
Kanda neenu kanninda
Urigella kelutide
Kodugara dana
Hey chukki taare haadil yella
Yetta nodidaru banna
Karigudi singarisi
Nintu nodutavre ninna
Kona kona kona kona
Kona kona kona kona
Kona kona kona kona
Kona kona kona kona.
