Laka Laka Lambargini lyrics, ಲಕ ಲಕ ಲಂಬಾರ್ಗಿಣಿ the song is sung by Chandan Shetty from Chandan Shetty. Laka Laka Lambargini Dance soundtrack was composed by Chandan Shetty with lyrics written by Chandan Shetty.
ಲಕ ಲಕ ಲಂಬಾರ್ಗಿಣಿ Lyrics in Kannada
ಅಲೆಲೆ ಇವಳು ಚಂದಾಗವ್ಳೆ
ಅಲ್ಲಿ ರೆಡ್ ಕಲರ್ ಲಂಬಾರ್ಗಿಣಿ ಹಂಗೆ ಅವ್ಳೆ
ಅಲೆಲೆಲೆ ಇವಳು ಚಂದಾಗವ್ಳೆ
ಅಯ್ಯೋ ಅಮ್ಮ ಅಯ್ಯೋ ಯಪ್ಪಾ ಹಾಟಾಗವ್ಳೆ
ಹೇ ತಳುಕು ಬಳಕು ಸೂಪರ್ ಬ್ರೋ
ಆಗಿದ್ದು ಆಗಲಿ ಕಮಿಂಗ್ ದ ಪ್ಲೋ
ಜಿಲುಕು ಜಿಲುಕು ಜಿಲುಕು ಟಚ್ ಮಾಡೇಬಿಟ್ಲು
ಡಿಂಗರು ಡಿಂಗರು ಡಿಂಗರು ಡಾಲ್
ಫಿಂಗರು ಟಚ್ಚಿಗೆ ಆಗುತ್ತೆ ಸಾಲ್
ಎದೆಯ ಒಳಗೆ ಕೈ ಹಾಕಿ ಹಾರ್ಟ್ ಕಿತ್ಕೊಂಡು ಬಿಟ್ಲು
ಬರೀ ಕೈಯಲ್ಲೇನೆ ಹುಲೀನ ಹಿಡಿದಾಕವ್ಳೆ
ನನ್ನ ಟಚ್ ಮಾಡಿ ಗಾಳಿಯಲ್ಲೆ ಕಟ್ಟಾಕವ್ಳೆ
ನಂಗೆ ಮೋಡಿ ಮಾಡಿ ಬಾಡಿಯನ್ನೇ ಅಡ್ಡಗಟ್ಟವ್ಳೆ
ನೀ ಹಿಂಗ್ ಮಾಡ್ದ್ರೆ ಮನೆಗ್ ಹೋಗೋದು ಹೆಂಗೆ ಹೇಳೆ
ಲಕ ಲಕ ಲಕ ಲಕ
ಹೊಳೆತವ್ಳೆ ಲಂಬಾರ್ಗಿಣಿ
ಲಕ ಲಕ ಲಕ ಲಕ
ಬರ್ತವ್ಳೆ ನೋಡು ಲಂಬಾರ್ಗಿಣಿ
ಲಕ ಲಕ ಲಕ ಲಕ
ಇವಳೇ ನೋಡಿ ಲಂಬಾರ್ಗಿಣಿ
ಲಕ ಲಕ ಲಕ ಲಕ
ನಂಬರ್ ಕೊಡೆ ಲಂಬಾರ್ಗಿಣಿ
ನೀನು ಆ ಪಿಸ್ತ… ನಿನ್ನ ನೋಡಿ ನಾ ಸುಸ್ತಾ
ಆದ್ರೂ ನಾನ್ ತಾತ… ನಿನ್ನ ಬಿಡೋದಿಲ್ಲ
ನೀ ಗೋಲ್ಡ್… ನಾ ಡೈಮಂಡ್
ನನ್ನ ಮಾಡ್ಕೋ… ನಿನ್ನ ಬಾಯ್ ಫ್ರೆಂಡ್
ಅಟ್ ಲೀಸ್ಟ್ ಬೆಸ್ಟ್ ಫ್ರೆಂಡ್ ಗೇಟ್ ದಾಟೋದಿಲ್ಲ
ಸ್ವೀಟು ಗುಲ್ ಕನ್ ತರ ಸಿಹಿ ಮೀನು
ರೌಂಡ್ ಜಾಮೂನು ಅರೇಬಿಯನ್ ಖರ್ಜೂರ
ಎಲ್ಲ ತಡುಕೊಂಡು ಸುಮ್ಮನೆ ಇದ್ರೂ
ಎದುರಿಗೆ ಬಂದು ಯಾಕೆ ಸೈಕು ಮಾಡ್ತೀಯಾ
ಲಕ ಲಕ ಲಕ ಲಕ
ಹೊಳೆತವ್ಳೆ ಲಂಬಾರ್ಗಿಣಿ
ಲಕ ಲಕ ಲಕ ಲಕ
ಬರ್ತವ್ಳೆ ನೋಡು ಲಂಬಾರ್ಗಿಣಿ
bharatlyrics.com
ಲಕ ಲಕ ಲಕ ಲಕ
ಇವಳೇ ನೋಡಿ ಲಂಬಾರ್ಗಿಣಿ
ಲಕ ಲಕ ಲಕ ಲಕ
ಲಿಪ್ಟು ಕೊಡೆ ಲಂಬಾರ್ಗಿಣಿ
ಅಲೆಲೆ ಇವಳು ಚಂದಾಗವ್ಳೆ
ಅಲ್ಲಿ ರೆಡ್ ಕಲರ್ ಲಂಬಾರ್ಗಿಣಿ ಹಂಗೆ ಅವ್ಳೆ
ಅಲೆಲೆಲೆ ಇವಳು ಚಂದಾಗವ್ಳೆ
ನನ್ನ ಬ್ರೈನ್ ಒಳಗೆ ಚಮಚ ಹಾಕಿ ಅಲ್ಲಾಡ್ಸ್ತವ್ಳೆ
ಏ ತಳುಕು ಬಳುಕು ಸೂಪರ್ ಬ್ರೋ
ಆಗಿದ್ದು ಆಗಲಿ ಕಮಿಂಗ್ ದ ಫ್ಲೋ
ಜಿಂಗಲು ಜಿಂಗಲು ಜಿಂಗಲು
ಮಿಂಗಲು ಆಗೆ ಬಿಟ್ಲು
ಡಿಂಗರು ಡಿಂಗರು ಡಿಂಗರು ಡಾಲ್
ಸೌತು ಅಲ್ಲ ನಾರ್ಥ್ ಡಾಲ್
ಮ್ಯಾಗ್ನೈಟ್ ಎಳಕೊಂಡಂಗೆ ಎಳ್ಕೊಂಡು ಬಿಟ್ಲು
ಕವಲು ಗೊಂಬೆ ಆಡ್ಸ್ದಂಗೆ ಆಡುಸ್ತವ್ಳೆ
ನಂಗೆ ಭೂಮಿ ಮೇಲೆ ಇಂದ್ರಲೋಕ ತೋರಿಸ್ತವ್ಳೆ
ಅರೆ ಮ್ಯಾಜಿಕ್ ಮಾಡೋದು ಸ್ಟಾಪ್ ಮಾಡಿ
ನಾ ವಾಪಾಸು ಮನೆಗೆ ಹೋಗೋದು ಹೆಂಗೆ ಹೇಳು
ಲಕ ಲಕ ಲಕ ಲಕ
ಹೊಳೆತವ್ಳೆ ಲಂಬಾರ್ಗಿಣಿ
ಲಕ ಲಕ ಲಕ ಲಕ
ಬರ್ತವ್ಳೆ ನೋಡು ಲಂಬಾರ್ಗಿಣಿ
ಲಕ ಲಕ ಲಕ ಲಕ
ಇವಳೇ ನೋಡಿ ಲಂಬಾರ್ಗಿಣಿ
ಲಕ ಲಕ ಲಕ ಲಕ
ಮುತ್ತು ಕೊಡೆ ಲಂಬಾರ್ಗಿಣಿ
ಲಂಬಾರ್ಗಿಣಿ ಲಂಬಾರ್ಗಿಣಿ
ಲಂಬಾರ್ಗಿಣಿ ಲಂಬಾರ್ಗಿಣಿ.