Love You Muddu (Title Track) lyrics, ಲವ್ ಯು ಮುದ್ದು (ಟೈಟಲ್ ಟ್ರ್ಯಾಕ್) the song is sung by Sonu Nigam, Aishwarya Rangarajan, Surabhi Bharadwaj from Love U Muddu was composed by Aniruddha Sastry with lyrics written by Aniruddha Sastry.
ಲವ್ ಯು ಮುದ್ದು (ಟೈಟಲ್ ಟ್ರ್ಯಾಕ್) Love You Muddu (Title Track) Lyrics in Kannada
ಪ್ರಿಯ ಪ್ರೇಮ ಸ್ವರಗಾದಿ ವಂದಿತ
ರಾಧಾ ಸಮೇದತಾರಿತ ಜಗನ್ಮೋಹನಂ
ನಮೋ ಜಗನ್ಮೋಹನಂ
ಸುರ ಸಮ್ಮಾನ ಸುಜ್ಞಾನ ಶೋಭಿತ
ಸೌಂದರ್ಯ ಸದಾ ಕಾಲ ವೆಸ್ಟಿತ
ಒಂದೇ ಪರಂ ಸರ್ವ ಕೃಷ್ಣಾರ್ಪಣಂ
ಮೊದಲ ಸೆಳೆತ ನಿನಾ
ಮೌನ ಬರೆದ ಕವನ
ನನ್ನೆದೆಯ ತಾಳಕ್ಕೆ ನೀ ಹೆಜ್ಜೇನ ಇಟ್ಟಂತಿದೆ
ಹುಚ್ಚೊಂದು ಹೊಸದಾಗಿ ಹುಟ್ಟಿದೆ
ಅಲ್ಲೋಲ ಕಲ್ಲೋಲವೆ
ನೀನಿರಲು ಈ ಹೃದಯವೇ
ಮುದ್ದಾದ ಮುತ್ತೊಂದು ಬೇಕಿದೆ
ಸಣ್ಣ ಕಲ್ಪನೆಗೆ ಈ ದಿನ
ಬಣ್ಣ ಹಚ್ಚಿದೆ ಈ ಮನ
ಕವನ ನಿನ್ನಿಂದ ಬರೆಯಲೆ ಕದ್ದು ಕದ್ದು
ಕನ್ನ ಹಾಕಿತೊಂಟಿತನ
ಇನ್ನ ನಿಜ ತಡೆಯಲಾರೆ ನಾ
ನಿನ್ನ ಹೆಸರನ್ನು ಕರೆಯುವ ಸದ್ದು ಮುದ್ದು
ಲವ್ ಯು ಮುದ್ದು
ಲವ್ ಯು ಮುದ್ದು
ಪ್ರಿಯ ಪ್ರೇಮ ಸ್ವರಗಾದಿ ವಂದಿತ
ರಾಧಾ ಸಮೇದತಾರಿತ ಜಗನ್ಮೋಹನಂ
ನಮೋ ಜಗನ್ಮೋಹನಂ
ಸುರ ಸಮ್ಮಾನ ಸುಜ್ಞಾನ ಶೋಭಿತ
ಸೌಂದರ್ಯ ಸದಾ ಕಾಲ ವೆಸ್ಟಿತ
ಒಂದೇ ಪರಂ ಸರ್ವ ಕೃಷ್ಣಾರ್ಪಣಂ
ಸಿಗಬಹುದೇ ದೂರವಾಣಿ ಸಂಖ್ಯೆ
ಮಾಡಲು ನಾ ವಿಚಾರಣೆ
ಇಡಬಹುದೇನೋ ನಿಂಗ್ ಒಂದು ಶಂಕೆ
ನೀಡಲೇ ನಾ ಮುನ್ಸೂಚನೆ
ಕನವರಿಕೆ ನಿನ್ನದೇ ದಿನವೂ
ಹಗಲಿರುಳುನ ಉತ್ಸುಕ
ಮನವರಿಕೆ ಮಾಡಲೇಬೇಕು ಲವಲವಿಕೆ ಸಂಮೋಹಕ
ಮರಣ ಇರುವಂತೆ ಅನಿಸದು
ಜನನ ನಿನಗಾಗಿ ಮುಡಿಪಿದು
ಕವನ ನಿನ್ನಿಂದ ಬರೆಯಲೆ ಕದ್ದು ಕದ್ದು
ಕನ್ನ ಹಾಕಿತೊಂಟಿತನ
ಇನ್ನ ನಿಜ ತಡೆಯಲಾರೆ ನಾ
ನಿನ್ನ ಹೆಸರನ್ನು ಕರೆಯುವ ಸದ್ದು ಮುದ್ದು
ಲವ್ ಯು ಮುದ್ದು
ಲವ್ ಯು ಮುದ್ದು
Love You Muddu (Title Track) Lyrics
Priya prema swaragaadi vandita
Radha samedataarita jaganmohanam
Namo jaganmohanam
Sura sammana sujnata shobita
Soundarya sadaa kaala vestita
Onde param sarva krishnarpanam
Modala seleta ninaa
Mouna bareda kavana
Nannedeya taalakke
Nee hejjena ettantide
Hucchondu hosadaagi huttide
Allola kallolave
Neeniralu e hrudayave
Muddada muttondu bekide
Sanna kalpanege e dina
Banna hacchide e mana
Kavana ninninda bareyale kaddu kaddu
Kanna haakitontitana
Inna nijq tadeyalaare naa
Ninna hesarannu kareyuva saddu muddu
Love you muddu
Love you muddu
Priya prema swaragaadi vandita
Radha samedataarita jaganmohanam
Namo jaganmohanam
Sura sammana sujnata shobita
Soundarya sadaa kaala vestita
Onde param sarva krishnarpanam
Sigabahude duravani sankye
Maadalu naa vicharane
Edabahudeno ninge ondu shanke
Needale naa munsuchane
Kanavarike ninnade dinavu
Hagalirulu utsuka
Manavarike maadalebeku
Lavalavike sammohaka
Marana eruvante anisadu
Janana ninagaagi mudipidu
Kavana ninninda bareyale kaddu kaddu
bharatlyrics.com
Kanna haakitontitana
Inna nijq tadeyalaare naa
Ninna hesarannu kareyuva saddu muddu
Love you muddu
Love you muddu
