ಲವ್ ಯೂ Love You Lyrics - Rajath Hegde

Love You lyrics, ಲವ್ ಯೂ the song is sung by Rajath Hegde from Jai. Love You Love soundtrack was composed by LVS with lyrics written by Keerthan Bhandary.

ಲವ್ ಯೂ Love You Lyrics in Kannada

ಹೃದಯಕೆ ರೆಕ್ಕೆ ಬಂದ ಹಾಗೆ
ಅನಿಸಿಕೆ ಎಲ್ಲ ಬಿಡಿಸಿ ಹೇಳಲಿ ಹೇಗೆ
ದಿನವಿಡಿ ನಿನ್ನ ನೋಡೊ ಆಸೆ
ಕನ್ನಡಿ ಚೂರು ಸರಿಸಿ ನನ್ನಿರಿಸೆ

bharatlyrics.com

ಈಗಷ್ಟೆ ಜನಿಸಿದ ಕಥೆಗೆ
ಒಲವ ಪದವು ಮನದ ಪುಟವು ನೀನೇ ತಾನೆ
ಕಾದಂತೆ ಜನುಮವೆ ನಮಗೆ
ಕೊನೆಯ ತನಕ ಕಾವಲಿರುವೆ ನಾನು ನಿನಗೆ

ಈಗಲೆ ಲವ್ ಯೂ ಅನ್ನಲೆ
ಕಾಯಲೆ ಅವಳೆ ಹೇಳುವಳೆ
ಈಗಲೆ ಲವ್ ಯೂ ಅನ್ನಲೆ
ಕಾಯಲೆ ಅವಳೆ ಹೇಳುವಳೆ

ಮರೆತರೆ ನನ್ನ ನೆನೆಯುತ ನಿನ್ನ
ಪರವಶ ನಾನು ಪರಿಹಾರ ನೀನು
ಕನಸಲಿ ಬಂದ ನಲುಮೆಯ ಹಾಡು
ತಿಳಿಸಲು ನಿನಗೆ ಅನುಮತಿ ನೀಡು

ಆವರಿಸು ಈ ಜೀವವನು
ನನಗು ನಿನಗು ಒಲಿದ ವರವು ಪ್ರೀತಿ ತಾನೇ

ಈಗಲೆ ಲವ್ ಯೂ ಅನ್ನಲೆ
ಕಾಯಲೆ ಅವಳೆ ಹೇಳುವಳೆ
ಈಗಲೆ ಲವ್ ಯೂ ಅನ್ನಲೆ
ಕಾಯಲೆ ಅವಳೆ ಹೇಳುವಳೆ.

Love You Lyrics PDF Download
Print Print PDF     Pdf PDF Download

FAQs

The song Love You is from the Jai.

The song Love You was sung by Rajath Hegde.

The music for Love You was composed by LVS.

The lyrics for Love You were written by Keerthan Bhandary.

The music director for Love You is LVS.

The song Love You was released under the Anand Audio.

The genre of the song Love You is Love.