Madana Mana Mohini lyrics, ಮದನ ಮನ ಮೋಹಿನಿ the song is sung by Vijay Prakash, Ananya Bhat from Kantara A Legend: Chapter 1. Madana Mana Mohini Love soundtrack was composed by B Ajaneesh Loknath with lyrics written by Pramod Maravante.
ಮದನ ಮನ ಮೋಹಿನಿ Madana Mana Mohini Lyrics in Kannada
ಓ ಮದನ ಮನಮೋಹಿನಿ ನೀ ಯಾರೆಲೆ
ಕಂಡೆ ಮನಮೋಹಕ ಮಾಯಾಕಳೆ
ಭಾವನೆಯ ಬರಸೆಳೆದ ಶೂರ ಶಾಕುಂತಲೆ
ಮೆಲುವಾಗೆ ಅರಳಿದೆ ಮನದಿ ಪ್ರೇಮ ಕಾವ್ಯಂಗಳೆ
ಅರೆ ಏನೊ ಬದಲಾದ ಹಾಗಿದೆ
ಮಳೆಬಿಲ್ಲೊಂದು ಮೈಗಂಟಿದೆ
ಸಮರ ಸಲುಗೆಯಾದಂತೆ
ಭ್ರಮರ ಸುಮಕೆ ಸುಳಿದು ಬಂತೆ
ಚರಿತೆ ನಡುವೆ ಮುದ್ದಾದ
ಕವಿತೆ ಪುಟವ ತೆರೆದು ಬಂತೆ
ಮಧುರ ಮೆಲ್ಲುಸಿರ ಸವಿನಾದ
ಅದು ಮಿತಿಯ ಮೀರೆ ಅಪರಾಧ
ಎದೆಯ ಒಳಗೆ ಇರೊ ಕಿಡಿಯಿಂದ
ಶುರುಮಾಡು ಚಂದ ಬೆಳಕೊಂದ
ಮತ್ತೆ ಮತ್ತೆ ಮತ್ತು ಬರೊ ಹಾಗೆಯೆ
ಕಣ್ಣು ಕಣ್ಣಿಗೇನೆ ಮುತ್ತುಗಳ ನೀಡಿದೆ
ಕರಗಳು ಕತ್ತಿಗಳ ಬೀಸದೆ
ಹೊಸ ವರಸೆಯ ಕಥೆಗಳ ಹೇಳಿದೆ
ಅರೆ ಏನೊ ಬದಲಾದ ಹಾಗಿದೆ
ಮಳೆಬಿಲ್ಲೊಂದು ಮೈಗಂಟಿದೆ
ಸಮರ ಸಲುಗೆಯಾದಂತೆ
ಭ್ರಮರ ಸುಮಕೆ ಸುಳಿದು ಬಂತೆ
ಸುಖದ ನದಿಯ ಸುಳಿಯಲೀಗ
ಸಖಿಯ ಹೃದಯ ಮುಳುಗಿದಂತೆ
ಪ್ರೇಮ ಪರಿಧಿಗೆ ಸೆಳೆದು ತಂದ ಮಾಯಾವಿಯೆ
ಗುರಿಯೊಂದ ಮರೆಯುತ ಕರಗೊ ಜೀವ ನಾನಲ್ಲವೆ
ಅರೆ ಏನೊ ಬದಲಾದ ಹಾಗಿದೆ
ಹೊಸ ಪುಟವೊಂದು ತೆರೆದಂತಿದೆ.
Madana Mana Mohini Lyrics in Kannada
O madana manamohini ni yarele
Kande manamohaka mayakale
Bhavaneya baraseleda sura sakuntale
Meluvage aralide manadi prema kavyangale
Are eno badalada hagide
Malebillondu maigantide
Samara salugeyadante
Bhramara sumake sulidu bante
Charite naduve muddada
Kavite putava teredu bante
O madana manamohini ni yarele
Kande manamohaka mayakale
bharatlyrics.com
Madhura mellusira savinada
Adu mitiya mire aparadha
Edeya olage iro kidiyinda
Surumadu chanda belakonda
Matte matte mattu baro hageye
Kannu kannigene muttugala nidide
Karagalu kattigala bisade
Hosa varaseya kathegala helide
Are eno badalada hagide
Malebillondu maigantide
Samara salugeyadante
Bhramara sumake sulidu bante
Sukhada nadiya suliyaliga
Sakhiya hrudaya mulugidante
Prema paridhige seledu tanda mayaviye
Guriyonda mareyuta karago jiva nananallave
Are eno badalada hagide
Hosa putavondu teredantide.