ಮಡ್ಡಿಲ್ಲದ ಈ ಖಾಯಿಲೆ Maddillada Ee Khayile Lyrics - Nishan Rai

Maddillada Ee Khayile lyrics, ಮಡ್ಡಿಲ್ಲದ ಈ ಖಾಯಿಲೆ the song is sung by Nishan Rai. from Hi Nanna. was composed by Arjun Janya lyrics written by Nishan Rai.

ಮಡ್ಡಿಲ್ಲದ ಈ ಖಾಯಿಲೆ Maddillada Ee Khayile Lyrics in Kannada

ನೀನೆಲ್ಲೆ ಇದ್ದರೂ ನಾನಲ್ಲೆ ಹಾಜರೂ
ನಿನ್ನಾ ವಶ ನಾನಾದೆನೇ
ನೀ ಬಂದ ನಂತರ ಪ್ರೀತಿ ನಿರಂತರ
ಹೊಸಾ ತರ ಶುರು ಶುರು
ಈ ಭಾವನೆ ಹೊಸ ಕಾಮನೆ ತಂದಂತಿದೆ
ಜಗದಲ್ಲಿರೋ ಖುಷಿಯೆಲ್ಲಾ ಸಿಕ್ಕಂತಿದೆ

ನಿರಂತರಾ ತರಾ
ಮದ್ದಿಲ್ಲದಾ ಈ ಖಾಯಿಲೆ
ನನ್ನಲ್ಲು ಬಂದಿದೇ
ಸದ್ದಿಲ್ಲದೇ ಈ ಖಾಯಿಲೆ

ಸುಳಿವಿರದೇ ಸಿಲುಕಿರುವೇ
ಪ್ರತಿದಿನವೂ ಕ್ಷಣ ಕ್ಷಣವೂ ಮುಳುಗಿರುವೆ
ಈ ಹಗಲಿರುಳೂ ನಿನ್ನೊಳಗೆ
ಬಿಡುವಿಲ್ಲದೇ ಸೆಳೆಯುತ್ತಿದೆ ನಿನ ಕಡೆಗೇ
ಕಳೆದೂ ಹೋದೇ ನಿಂತಲ್ಲೇ
ನಿನ್ನಾ ಗುಂಗಲ್ಲೇ ಓ
ಕರೆದೂ ನೋಡು ಮನಸಲ್ಲೇ
ಇರುವೇ ಕ್ಷಣದಲ್ಲೇ

ಈ ಭಾವನೆ ಹೊಸ ಕಾಮನೆ ತಂದಂತಿದೆ
ಜಗದಲ್ಲಿರೋ ಖುಷಿಯೆಲ್ಲಾ ಸಿಕ್ಕಂತಿದೆ
ನಿರಂತರಾ ತರಾ
ಮದ್ದಿಲ್ಲದಾ ಈ ಖಾಯಿಲೆ
ನನ್ನನ್ನು ಕೊಂದಿದೆ
ಸದ್ದಿಲ್ಲದೇ ಸದ್ದಿಲ್ಲದೇ
ಈ ಖಾಯಿಲೆ ಈ ಖಾಯಿಲೆ

ನೀನೆಲ್ಲೆ ಇದ್ದರೂ ನಾನಲ್ಲೆ ಹಾಜರೂ
ನಿನ್ನಾ ವಶ ನಾನಾದೆನೇ
ನೀ ಬಂದ ನಂತರ ಪ್ರೀತಿ ನಿರಂತರ
ಹೊಸಾ ತರ ಶುರು ಶುರು
ಈ ಭಾವನೆ ಹೊಸ ಕಾಮನೆ ತಂದಂತಿದೆ
ಜಗದಲ್ಲಿರೋ ಖುಷಿಯೆಲ್ಲಾ ಸಿಕ್ಕಂತಿದೆ
ನಿರಂತರಾ ತರಾ
ಮದ್ದಿಲ್ಲದಾ ಈ ಖಾಯಿಲೆ
ನನ್ನಲ್ಲು ಬಂದಿದೇ
ಸದ್ದಿಲ್ಲದೇ ಈ ಖಾಯಿಲೆ

ಸುಳಿವಿರದೇ, ಸಿಲುಕಿರುವೇ
ಪ್ರತಿದಿನವೂ ಕ್ಷಣ ಕ್ಷಣವೂ ಮುಳುಗಿರುವೆ
ಈ ಹಗಲಿರುಳೂ ನಿನ್ನೊಳಗೆ
ಬಿಡುವಿಲ್ಲದೇ ಸೆಳೆಯುತ್ತಿದೆ ನಿನ ಕಡೆಗೇ
ಕಳೆದೂ ಹೋದೇ ನಿಂತಲ್ಲೇ
ನಿನ್ನಾ ಗುಂಗಲ್ಲೇ ಓ…
ಕರೆದೂ ನೋಡು ಮನಸಲ್ಲೇ
ಇರುವೇ ಕ್ಷಣದಲ್ಲೇ

ಈ ಭಾವನೆ ಹೊಸ ಕಾಮನೆ ತಂದಂತಿದೆ
ಜಗದಲ್ಲಿರೋ ಖುಷಿಯೆಲ್ಲಾ ಸಿಕ್ಕಂತಿದೆ
ನಿರಂತರಾ ತರಾ
ಮದ್ದಿಲ್ಲದಾ ಈ ಖಾಯಿಲೆ
ನನ್ನನ್ನು ಕೊಂದಿದೆ
ಸದ್ದಿಲ್ಲದೇ ಸದ್ದಿಲ್ಲದೇ
ಈ ಖಾಯಿಲೆ ಈ ಖಾಯಿಲೆ

Maddillada Ee Khayile Lyrics

Neenelle iddaru naanalle haajaru
Ninna vasha naanaadene
Nee banda nantara preethi nirantara
Hosa thara shuru shuru
Ee bhaavane hosa kaamane tandantide
Jagadalliro khushiyella sikkantide

Nirantara thara
Maddillada ee khaayile
Nannallu bandidhe
Saddillade ee khaayile

bharatlyrics.com

Sulivirade silukiruve
Pratidinavu kshana kshanavu mulugiruve
Ee hagalirulu ninnolage
Biduvillade seleyuttide ninna kadege
Kaledu hode nintalle
Ninna gungalle o…
Karedoo nodu manasalle
Iruve kshanadalle

Ee bhaavane hosa kaamane tandantide
Jagadalliro khushiyella sikkantide
Nirantara thara
Maddillada ee khaayile
Nannannu kondide
Saddillade saddillade
Ee khaayile ee khaayile

Maddillada Ee Khayile Lyrics PDF Download
Print Print PDF     Pdf PDF Download

FAQs

The song Maddillada Ee Khayile is from the Cult.

The song Maddillada Ee Khayile was sung by Nishan Rai.

The music for Maddillada Ee Khayile was composed by Arjun Janya.

The lyrics for Maddillada Ee Khayile were written by Nishan Rai.

The music director for Maddillada Ee Khayile is Arjun Janya.

The song Maddillada Ee Khayile was released under the Anand Audio.