Malagiru Kanda lyrics, ಮಲಗಿರು ಕಂಡ the song is sung by Ananya Bhat from Nodidavaru Enanthare soundtrack was composed by Mayuresh Adhikari with lyrics written by Jayanth Kaikini.
ಕನ್ನಡ
ಮಲಗಿರು ಕಂಡ Malagiru Kanda Lyrics in Kannada
ಮಲಗಿರು ಕಂದ ಮುದ್ದು ಹೂವಂತೆ
ಅರಳುವೆ ನಾಳೆ ಕವಿತೆ ಸಾಲಂತೆ
ನಿನ್ನಾ ಈ ರೆಪ್ಪೆಗೊಂದು ಹೂ ಮುತ್ತಾ
ನೀಡಿ ಆ ಚಂದ್ರ ನಿಂತಾ ನೋಡುತ್ತಾ
ಕರೆಯಿತೇ ನಿನ್ನ ಕನಸಿನ ನಾವೆ
ಕರುಳಿನ ಬಳ್ಳಿ ಸೆಳೆಯುವ ನೋವೇ
ಬಂದೆ ತಂಗಾಳಿಯಂತೆ ನೀ ಹೀಗೆ
ಗಾಯ ತಾ ಮಾಯುವಂತೆ ತಾನಾಗೇ
ಈ ಜೀವ ಏಕೋ ಏಕಾಕಿ
ತುಂಬಾನೇ ಉಂಟು ಮಾತು ಬಾಕಿ
ಮಲಗಿರು ಕಂದ ಮುದ್ದು ಹೂವಂತೆ
ಅರಳುವೆ ನಾಳೆ ಕವಿತೆ ಸಾಲಂತೆ
Malagiru Kanda Lyrics PDF Download
FAQs
The song Malagiru Kanda is from the Nodidavaru Enanthare.
The song Malagiru Kanda was sung by Ananya Bhat.
The music for Malagiru Kanda was composed by Mayuresh Adhikari.
The lyrics for Malagiru Kanda were written by Jayanth Kaikini.
The music director for Malagiru Kanda is Mayuresh Adhikari.
The song Malagiru Kanda was released under the Anand Audio.
The genre of the song Malagiru Kanda is Sad.