Male Haniye lyrics, ಮಳೆ ಹಾನಿಯೇ the song is sung by Krishnan Nair Shantakumari Chitra (K.S. Chitra), E C Maharaja from 1990's soundtrack was composed by E C Maha Raja with lyrics written by Mohini Sachin Amin, Manju MR Muthsandra.
ಮಳೆ ಹಾನಿಯೇ Male Haniye Lyrics in Kannada
ಮಳೆ ಹನಿಯೇ ಮಾತಾಡು ನಾ ನಿನ್ನ ಬೇಡುವೆನು
ಮಳೆ ಹನಿಯೇ ಕಾಪಾಡು ನಾ ನಿನ್ನಾ ಕಾಡುವೆನು
ನನ ಇನಿಯನಾ ಕದ್ದು ತರುವೆಯೇನೂ
ನನ ಇನಿಯನಾ ಹೊತ್ತು ತರುವೆಯೇನು
ಕೇಳೇ ನನ್ನ ಉಸಿರೇ
ಈ ಜೀವ ನಿನದೆ ಕೇಳೆ
ಹೃದಯಾನೇ ನಿಂತರೂ ಕೂಡ
ಕೊನೆ ಬಡಿತ ನಿನಗೇ ಮುಡಿಪೇ
ನಿನ್ನನ್ನು ಸೇರುವ ಮುನ್ನ
ಈ ಉಸಿರು ಹೋಗಲಿ ಚಿನ್ನಾ
ನಿನ್ನುಸಿರಾ ನನ್ನುಸಿರಲಿ
ಸೇರ್ಸಿಟ್ಟಾ ಎಂದೋ ಬ್ರಹ್ಮ
ಮನಸಿನಲ್ಲಿ ಆಸೆ ಇತ್ತು
ತೋಳಿನಲ್ಲಿ ಸೆರೆಯಾಗಬೇಕೆಂದು
ನನ್ನ ಕನಸು ನನಸಾದ ಈ ದಿನ
ತೇಲಿ ಹೋದೆ ಬಾನಲ್ಲಿ ನಾ
ಬೆಳದಿಂಗಳ ಬಾನಂಗಳದಲ್ಲಿ ಚಂದ್ರನೇ ನೀನು
ನಕ್ಷತ್ರಗಳ ಜೊತೆಯಲ್ಲಿ ತಾಗಿ ನಾನು
ನನ್ನ ಇನಿಯನ ಜೊತೆಗೂಡಿ
ತೇಲಾಡುವ ಆಸೆ ಹಾರಾಡುವ ಆಸೆ
ನಲಿದಾಡುವ ಆಸೆ
ಬಹುದಿನದ ಆಸೆ ಇದುವೇ
ಹಾರೋ ಮುನ್ನಾ ಚಿತೆಗೆ
ನಾ ಬೇಡೋ ಬಯಕೆ ನೀನೇ
ಸಿಡಿಲೇನೇ ಸಿಕ್ಕರೂ ಕೂಡಾ
ದೂರಾಗೋ ತವಕ ನಿನದೆ
ಎಲ್ಲೆಯ ಮೀರುವ ಮುನ್ನ
ನೀ ಇರದಾ ಹಾದಿಯ ಯಾನ
ನನ್ನೊಳಗೆ ಬೆರೆಸಿ ನಿನ್ನ
ಬರೆದಿಟ್ಟ ಎಂದೋ ಬ್ರಹ್ಮ
ಓ ನನ್ನಾ ಮೇಲೆ ಬಿದ್ದ ಹನಿಯೇ
ನೀ ಬೇಗ ಹೋಗು ನನ್ನ ಇನಿಯನೆಡೆಗೆಯೇ
ನಾನಿಲ್ಲಿ ಕಾಯುವೆನಿಂದು
ಅವನ ಮೈಯ್ಯೆಲ್ಲಾ ಪಸರಿಸಿ ಹೇಳು
ನನ್ನಾ ವೇದನೆಯಾ ಅವನಿಗೆ ಹೇಳು
ಅವನನೇ ಕೇಳು
ಮಳೆ ಹನಿಯೇ ಕಾಪಾಡು ನಾ ನಿನ್ನಾ ಕಾಡುವೆನು
ಮಳೆ ಹನಿಯೇ ಈ ಪಾಡು ನಾ ಹೇಗೆ ಹೇಳುವುದು
ನನ ಇನಿಯನಾ ಕದ್ದು ತರುವೆಯೇನೂ
ನನ್ನ ಇನಿಯನಾ ಮುದ್ದು ಮಾಡುವೆನು ನಾನು
ಕೇಳೇ ನನ್ನಾ ಉಸಿರೇ ನಿನ್ನೀ ಜೀವ ನಿನದೆ ಕೇಳೆ
ಹೃದಯಾನೇ ನಿಂತರೂ ಕೂಡ
ಕೊನೆ ಬಡಿತ ನಿನಗೇ ಮುಡಿಪೇ
ನಿನ್ನನ್ನು ಸೇರುವ ಮುನ್ನ
ಈ ಉಸಿರು ಹೋಗಲಿ ಚಿನ್ನಾ
ನಿನ್ನುಸಿರಾ ನನ್ನುಸಿರಲಿ
ಸೇರ್ಸಿಟ್ಟಾ ಎಂದೋ ಬ್ರಹ್
Male Haniye Lyrics
Male haniye matadu na ninna beduvenu
Male haniye kapadu na ninna kaduvenu
Nana iniyana kaddu tharuveyenu
Nana iniyana hottu tharuveyenu
Kele nanna usire
E jeeva ninade kele
Hrudayane nintharu kuda
Kone baditha ninage mudipe
Ninnannu seruva munna
E usiru hogali chinna
Ninnusira nannusirali
Sersitta endo brahma
Manasinalli ase ittu
Tholinalli sereyagabekendu
Nanna kanasu nanasada e dina
Theli hode banalli na
Beladingala banangaladalli chandrane ninu
Nakshathragala jotheyalli thagi nanu
Nanna iniyana jothegoodi
Theladuva ase haraduva ase
Nalidaduva ase
Bahudinada ase iduve
Haro munna chithege
Na bedo bayake nine
Sidilene sikkaru kooda
Doorago thavaka ninade
Elleya meeruva munna
Nee irada hadiya yana
Nannolage beresi ninna
Bareditta endo brahma
O nannaa mele bidda haniye
Ni bega hogu nanna iniyanedege
Nanilli kayuvenindu
Avana mayyella pasarisi helu
Nanna vedaneya avanige helu
Avanane kelu
Male haniye kapadu na ninna kaduvenu
Male haniye e padu na hege heluvudu
Nana iniyana kaddu tharuveyenu
Nanna iniyana muddu maduvenu nanu
Kele nannaa usire ninni jeeva ninade kele
Hrudayane nintharu kuda
Kone baditha ninage mudipe
Ninnannu seruva munna
E usiru hogali chinna
Ninnusira nannusirali
Sersitta endo brahma