Mana Bayasuvudhu lyrics, ಮನ ಬಯಸುವುಧು the song is sung by Abhishek, Aishwarya Rangarajan from Shabhash Baddimagne soundtrack was composed by Prashanth siddi, Santhosh Joshua with lyrics written by Pramod Maravante.
ಮನ ಬಯಸುವುಧು Mana Bayasuvudhu Lyrics in Kannada
ಮನ ಬಯಸುವುದು ಸನಿಹವ ಅನುದಿನ
ನಿನ್ನ ಹೆಸರಲ್ಲಿದೆ ಪರಿಪರಿ ಕಂಪನ
ಬಂಗಾರಿ ಉಸಿರಾಡೋ ಗೊಂಬೆನೀ
ಏನಿಲ್ಲ ನಿನಗೆ ಸಾಟಿ
ಬಂಗಾರ ನಡೆದಾಡೊ ಚಂದ್ರ ಈ ಜೀವ ನಿನಗೆ ಜಂಟಿ
ಸೊಗಸಾಯ್ತು ಜೀವನ ಪಡೆದಾಗ ನಿನ್ನ ನಾ
ಕನಸೆಂಬ ಹೂಬನ ಅರಳೋದ ಕಂಡೆನಾ
ನನಗೆ ನೀನು ಒಲವ ಬಾನು
ನಿನ್ನ ಸ್ಪರ್ಶನೆ ನನ್ನ ಸ್ವರ್ಗ ಕಣೆ
ಯಾರು ನಿನ ಹಾಗೆ ಕಾಡಿಲ್ಲ ನಿನಗುಂಗೆ ಬೇರೆ ಹೇಳಲು ಮಾತಿಲ್ಲ
ದಿನವೆಲ್ಲ ನಿನ್ನನೇ ನೆನೆಯೋದೇ ಸಂತೋಷ
ಜೊತೆ ನೀನು ಇದ್ದರೆ ಅನುದಿನ ಮಧುಮಾಸ
ಅ ಆಅ
ನನಗೇನೇ ಆದರೂ ಕರೆಯೋದೆ ನಿನ್ನನು
ಜೊತೆಯಾಗಿ ನೀನಿರು ಕೇಳಲ್ಲ ಏನನು
ನಿಮಿಷ ಕೂಡ ಇರೇನು ದೂರ ನಿನ್ನ ಪ್ರೀತಿನೆ ನನ್ನ ಆಸ್ತಿ ಕಣೆ
ಯಾರು ನಿನ್ನ ಜಾಗ ತುಂಬಲ್ಲ
ನಿನ್ನ ಗುಂಗೆ ಬೇರೆ ಹೇಳಲು ಮಾತಿಲ್ಲ
ನಿನ್ನ ಸಂಗ ಬಾಳನು ಕಳೆಯೋದೆ ಸಂತಸ
ಜೊತೆ ನೀನು ಇದ್ದರೆ ಅನುದಿನ ಮಧುವಾಸ
ಮನ ಬಯಸುವುದು ಸನಿಹವ ಅನುದಿನ
ನಿನ್ನ ಹೆಸರಲ್ಲಿದೆ ಪರಿಪರಿ ಕಂಪನ
ಬಂಗಾರಿ ಉಸಿರಾಡೋ ಗೊಂಬೆನೀ
ಏನಿಲ್ಲ ನಿನಗೆ ಸಾಟಿ
ಬಂಗಾರ ನಡೆದಾಡೊ ಚಂದ್ರ ಈ ಜೀವ ನಿನಗೆ ಜಂಟಿ
Mana Bayasuvudhu Lyrics
Mana bayasuvudu sanihava anudina
Ninna hesarallide paripari kampana
Bangari usirado gombe ne
Yenilla ninage saati
Bangara nadedaado chandra e jeeva ninage janti
Sogasaytu jeevana padedaaga ninna naa
Kanasemba hoobana araloda kandenaa
Nanage ninu olava baanu
Ninna sparshane nanna swarga kane
Yaaru nina haage kandilla ninagunge bere helalu mathilla
Dinavella ninnane neneyode santhosha
Jothe ninu eddare anudina madhumaasa
A aa aa
Nanagene aadaru kareyode ninnanu
Jotheyaagi niniru kelalla yenanu
Nimisha kuda erenu doora ninna preethine nanna asti kane
Yaaru ninna jaaga thumballa
Ninna gunge bere helalu mathilla
Ninna sangha balanu kaleyode santasa
Jothe ninu eddare anudina madhumaasa
Mana bayasuvudu sanihava anudina
Ninna hesarallide paripari kampana
Bangari usirado gombe ne
Yenilla ninage saati
Bangara nadedaado chandra e jeeva ninage janti