Manada Kadalu (Title Track) lyrics, ಮನದ ಕಡಲು (ಟೈಟಲ್ ಟ್ರ್ಯಾಕ್) the song is sung by Sonu Nigam from Ekka soundtrack was composed by V. Harikrishna with lyrics written by Yogaraj Bhat.
ಮನದ ಕಡಲು (ಟೈಟಲ್ ಟ್ರ್ಯಾಕ್) Manada Kadalu (Title Track) Lyrics in Kannada
ನೀಲಿ ನೀಲಿ ಕಡಲು ತೋಳು ಚಾಚಿ ನಗಲು
ಓಡಿ ಬಂತೆ ಹೊನಲು ಬಾಚಿ ತಬ್ಬಿಕೊಳಲು
ಅಲೆಗಳ ಉಸಿರಿನ ಸದ್ದನ್ನು ಕದ್ದು ಕೇಳಲು ಮುಗಿಲು
ಹೃದಯಗಳ ಹುಣ್ಣಿಮೆಗೆ ಉಕ್ಕುತಿದೆ ಮನದ ಕಡಲು
ಇದು ಅಂತರಂಗದ ಅನುರಾಗ ಜೋಗುಳ
ಇ ರಾಗ ತಂದಿದೆ ಎದೆಗೆ ಬೆಳದಿಂಗಳ
ತುದಿ ಮೊದಲೇ ಇಲ್ಲದ ನೀರು
ಇದರೆದುರು ನಾವು ಯಾರು
ಕಡಲೊಳಗೂ ಇದೆಯೋ ಏನೊ ಒಂದು ಊರು
ಪರಿಸರದ ಕಾರುಬಾರು ಅರಿತವನು ಇಲ್ಲ ಯಾರು
ಭೂಮಿ ಇದು ಬ್ರಹ್ಮಾಂಡದಲಿ ಸಣ್ಣ ಚೂರು
ಮೋಡ ಮುತ್ತು ಕೊಡಲು ನೆಲಕೆ ಬಂತು ಗಮಲು
ಮರಳಿ ಬಂದ ಮಳೆಗೆ ತವರ ಮನೆಯೇ ಕಡಲು
ಪರ್ವತ ಶ್ರಾವಣದಲ್ಲಿ ಮಿಂದು
ಪಚ್ಚೆ ಸೀರೆಯನೂಡಲು
ಸೆರಗು ಹಿಡಿಯುವಾಸೆಗೆ ಉಕ್ಕುತಿದೆ ಮನದ ಕಡಲು
ಮಿಡಿತಗಳ ನೆರೆಹಾವಳಿಗೆ ತುಡಿತಗಳು ಬರಲು ಎದೆಗೆ
ಹಿಡಿ ಬೊಗಸೆ ಗಾತ್ರದ ಮನಸ್ಸು ಕಡಲಾಗಿದೆ
ಕನಸೊಳಗೆ ಕಂಡಿದೆ ಬೆಸುಗೆ
ನೆನಪುಗಳು ಕೇವಲ ಖುಷಿಗೆ
ಹೇಳುವುದು ಬೇರೇನಿಲ್ಲ ಒಲವಾಗಿದೆ
ಯಾರೋ ಎಲ್ಲೋ ಸಿಗಲು ಚೂರೇ ಚೂರು ನಗಲು
ಎದೆಗೆ ಬಂತು ಅಮಲು ವಿಷಯ ಹೀಗೆ ಇರಲು
ನಕ್ಕರೂ ಚಂದ್ರನ ಮೊರೆಯಲಿ
ಏನೋ ಒಂತರ ದಿಗಿಲು
ಸಿಕ್ಕದೇ ಕಾಡಿಸಲು ಉಕ್ಕುತಿದೆ ಮನದ ಕಡಲು
ಇದು ಅಂತರಂಗದ ಅನುರಾಗ ಜೋಗುಳ
ಇ ರಾಗ ತಂದಿದೆ ಎದೆಗೆ ಬೆಳದಿಂಗಳ
Manada Kadalu (Title Track) Lyrics
Neeli neeli kadalu tholu chaachi nagalu
Odi bante honalu baachi tabbi kolalu
Alegala usirina saddannu kaddu kelalu mugilu
Hrudayagala hunnimege ukkutide manada kadalu
Edu antarangada anuraaga jogula
E raaga tandide yedege beladingala
bharatlyrics.com
Tudi modale illada neeru
Edareduru naavu yaaru
Kadalolagu edeyo yeno ondu ooru
Parisarada kaarubaaru aritavanu illa yaaru
Bhumi edu bramhandadali sanna churu
Mooda muttu kodalu nelake bantu gamalu
Marali banda malege tavara maneye kadalu
Parvata shravanadalli mindu
Pacche seereyanudalu
Seragu hidiyuvaasege ukkutide manada kadalu
Miditagala nerehaavalige tuditagalu baralu yedege
Hidi bogase gatrada manassu kadalagide
Kanasolage kandide besuge
Nenapugalu kevala khushige
Heluvudu berenilla olavagide
Yaaro yello sigalu chure churu nagalu
Yedege bantu amalu vishaya hige eralu
Nakkaru chandrana moreyali
Yeno ontara digilu
Sikkide kaadisalu ukkutide manada kadalu
Edu antarangada anuraaga jogula
E raaga tandide yedege beladingala